Bad news to Ration card holders

ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಒಂದು ಶಾಕಿಂಗ್ ಸುದ್ದಿಯನ್ನ ನೀಡಿದೆ, ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ಮಾಡಲೇಬೇಕು, ಇಲ್ಲ ಅಂದರೆ ಇನ್ನುಮುಂದೆ ನಿಮಗೆ ರೇಷನ್ ಸಿಗಲ್ಲ ಮತ್ತು ದಂಡವನ್ನ ಕೆಟ್ಟಬೇಕಾಗುತ್ತದೆ.

ಹಾಗಾದರೆ ಏನಿದು ಈ ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Bad news to Ration card holders

ಎಲ್ಲರ ಬಳಿ ಕೂಡ ರೇಷನ್ ಕಾರ್ಡ್ ಇದ್ದೆ ಇರುತ್ತದೆ, ಇನ್ನು ಈ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಮತ್ತು ಭಾವಚಿತ್ರ ಕೂಡ ಇರುತ್ತದೆ, ಇನ್ನು ಕುಟುಂಬದ ಸದಸ್ಯರಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ನಾವು ಅವರ ಹೆಸರನ್ನ ಈ ರೇಷನ್ ಕಾರ್ಡ್ ನಿಂದ ತೆಗೆದು ಹಾಕದೆ ಅವರ ಹೆಸರಿನಲ್ಲಿಯೂ ರೇಷನ್ ನ್ನ ಪಡೆಯುತ್ತಿರುತ್ತೇವೆ.

ಹೀಗೆ ನೀವು ಅವರ ಹೆಸರಿನಲ್ಲಿ ರೇಷನ್ ಪಡೆಯುತ್ತಿರುವುದು ಅಧಿಕಾರಿಗಳಿಗೆ ತಿಳಿದು ಬಂದರೆ ನಿಮ್ಮ ರೇಷನ್ ಕಾರ್ಡ್ ನ್ನ ತಕ್ಷಣವೇ ರದ್ದು ಮಾಡಲಾಗುತ್ತದೆ. ಇನ್ನು ನೀವು ಸತ್ತವರ ಹೆಸರಿನಲ್ಲಿ ರೇಷನ್ ಪಡೆಯುತ್ತಿರುದರಿಂದ ನಿಮಗೆ 25000 ರೂಪಾಯಿಯ ವರೆಗೂ ದಂಡವನ್ನ ಹಾಕಲಾಗುತ್ತದೆ, ಇದು ಕಾನೂನಿಗೆ ವಿರುದ್ಧವಾದದ್ದು ಕೂಡ ಆಗಿದೆ.

Bad news to Ration card holders

ಅಕ್ರಮವಾಗಿ ರೇಷನ್ ನ್ನ ಪಡೆಯುವುದು ಕಾನೂನಿಗೆ ವಿರುದ್ಧವಾದದ್ದು ಆದ್ದರಿಂದ ನಿಮ್ಮ ಮೇಲೆ ಅಪರಾಧವನ್ನ ದಾಖಲು ಮಾಡಿ ನಿಮ್ಮ ರೇಷನ್ ಕಾರ್ಡ್ ನ್ನ APL ರೇಷನ್ ಕಾರ್ಡ್ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ.

ಇನ್ನು ಇನ್ನೊಂದು ಮುಖ್ಯವಾದ ವಿಚಾರ ಏನು ಅಂದರೆ, ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರೀ ನೌಕರರು ಇದ್ದು ಅವರ ಹೆಸರು ನಿಮ್ಮ BPL ರೇಷನ್ ಕಾರ್ಡ್ ನಲ್ಲಿ ಇದ್ದು, ಅವರ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದರೆ ಈ ಕೂಡಲೇ ಅವರನ್ನ ಹೆಸರನ್ನ ತೆಗೆದುಬಿಡಿ.

ಒಂದು ವೇಳೆ ನೀವು ಅವರ ಹೆಸರನ್ನ ತೆಗೆದು ಹಾಕಲಿಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ನ್ನ ಯಾವುದೇ ಮುಲಾಜು ಇಲ್ಲದೆ ರದ್ದು ಮಾಡಲಾಗುತ್ತದೆ ಮತ್ತು ದಂಡವನ್ನ ವಿಧಿಸಲಾಗುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Bad news to Ration card holders

Please follow and like us:
0
http://karnatakatoday.in/wp-content/uploads/2019/03/News-of-Ration-card-in-Karnataka-1024x576.jpghttp://karnatakatoday.in/wp-content/uploads/2019/03/News-of-Ration-card-in-Karnataka-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಒಂದು ಶಾಕಿಂಗ್ ಸುದ್ದಿಯನ್ನ ನೀಡಿದೆ, ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ಮಾಡಲೇಬೇಕು, ಇಲ್ಲ ಅಂದರೆ ಇನ್ನುಮುಂದೆ ನಿಮಗೆ ರೇಷನ್ ಸಿಗಲ್ಲ ಮತ್ತು ದಂಡವನ್ನ ಕೆಟ್ಟಬೇಕಾಗುತ್ತದೆ. ಹಾಗಾದರೆ ಏನಿದು ಈ ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಎಲ್ಲರ...Kannada News