bad teachers in school

ಹೌದು ಶಾಲಾ ಅಂದರೆ ಶ್ರದ್ದೆ ಭಕ್ತಿ ಇಂದ ಕಲಿಯೋದು ಹಾಗೆ ಮಕ್ಕಳಿಗೆ ಶಾಲಾ ಶಿಕ್ಷಕರೆಂದರೆ ತುಂಬಾ ಗೌರವ ಹಾಗು ಅವರು ಯಾವ ತಪ್ಪುಮಾಡಾದಿಲ್ಲ ಅನ್ನುವ ನಂಬಿಕೆ.

ಆದರೆ ಈಗ ಆಗಿರುವ ವಿಷಯ ಕೇಳಿದರೆ ಶಿಕ್ಷಕ ವೃತ್ತಿವೆ ಅವರು ನಾಲಾಯಕ್ ಅನ್ನುವಂತಾಗಿದೆ. ನಿಜ ಶಾಲಾ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನೋರ್ವ ಶಾಲಾ ಕಟ್ಟಡದಲ್ಲಿಯೇ ಲವ್ವಿ-ಡವ್ವಿ ನಡೆಸಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.

bad teachers in school

ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್ ಶಾಲಾ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.

ಇದಲ್ಲದೇ ಸದ್ಯ ಈ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಹರಿದಾಡುತ್ತಿದ್ದು, ಶಾಲಾ ಆವರಣದಲ್ಲಿ ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷನ ವರ್ತನೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bad teachers in school

ಈ ವಿಡಿಯೋ ಜಿಲ್ಲೆಯ ಯಾವ ಶಾಲೆಯದು ಎಂಬುವುದು ಮಾತ್ರ ಇನ್ನು ತಿಳಿದಿಲ್ಲ, ಆದರೆ ಇದು ಸ್ಥಳೀಯ ವಿಡಿಯೋ ಆಗಿದೆ ಎಂದು ಹೇಳಲಾಗಿದೆ. ಆದರೆ ವೀಡಿಯೊ ಮಕ್ಕಳ ಮೊಬೈಲ್ ಗಳಿಗು ಹೋಗಿದ್ದು, ಇನ್ನು ಯಾವ ಮುಖ ಇಟ್ಟುಕೊಂಡು ಮಕ್ಕಳಿಗೆ ಒಳ್ಳೆತ ನಡತೆ ಬಗ್ಗೆ ಪಾಠ ಮಾಡುತ್ತಾರೋ ಶಿಕ್ಷಕಿ.

bad teachers in school

ಅದೇನೇ ಆಗಲಿ ನಾವು ಶಾಲೆ ಅನ್ನು ದೇವಸ್ಥಾನಕ್ಕೆ ಹೋಲಿಸುತ್ತೆವೆ ಆದರೆ ಈಗ ಇವರು ಇತರ ಮಾಡಿ ಶಾಲೆಯ ಮೇಲಿನ ಗೌರವ ಕಡಿಮೆ ಮಾಡಿದ್ದಾರೆ, ಇಂಥವರನ್ನು ಕೆಲಸದಿಂದ ತಗೆಯಬೇಕೆನ್ನುವುದು ನಮ್ಮ ಬಯಕೆ.

Please follow and like us:
0
http://karnatakatoday.in/wp-content/uploads/2018/05/STUDENT-1024x576.pnghttp://karnatakatoday.in/wp-content/uploads/2018/05/STUDENT-150x150.pngeditorಎಲ್ಲಾ ಸುದ್ದಿಗಳುಸುದ್ದಿಜಾಲಹೌದು ಶಾಲಾ ಅಂದರೆ ಶ್ರದ್ದೆ ಭಕ್ತಿ ಇಂದ ಕಲಿಯೋದು ಹಾಗೆ ಮಕ್ಕಳಿಗೆ ಶಾಲಾ ಶಿಕ್ಷಕರೆಂದರೆ ತುಂಬಾ ಗೌರವ ಹಾಗು ಅವರು ಯಾವ ತಪ್ಪುಮಾಡಾದಿಲ್ಲ ಅನ್ನುವ ನಂಬಿಕೆ. ಆದರೆ ಈಗ ಆಗಿರುವ ವಿಷಯ ಕೇಳಿದರೆ ಶಿಕ್ಷಕ ವೃತ್ತಿವೆ ಅವರು ನಾಲಾಯಕ್ ಅನ್ನುವಂತಾಗಿದೆ. ನಿಜ ಶಾಲಾ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನೋರ್ವ ಶಾಲಾ ಕಟ್ಟಡದಲ್ಲಿಯೇ ಲವ್ವಿ-ಡವ್ವಿ ನಡೆಸಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್...Kannada News