bangladesh celebrity

ಹೀರೊ ಆಗಬೇಕು ಅಂದರೆ ನೋಡೋಕೆ ಚಂದ ಇರಬೇಕು ಮತ್ತು ಪೆರ್ಸನಾಲಿಟಿ ಕೂಡ ಇರಬೇಕು, ಆದರೆ ಇವೆಲ್ಲವನ್ನ ದಾಟಿ ಕೂಡ ಕೆಲವರು ದೊಡ್ಡ ಹೀರೊ ಆಗುತ್ತಾರೆ.

ನಾವು ಹೇಳುವ ಈತನನ್ನ ಕಂಡರೆ ಹುಡುಗಿಯರು ಹುಚ್ಚಿಯರಂತೆ ಪ್ರೀತಿ ಮಾಡುತ್ತಾರೆ ಮತ್ತು ಈತನ ಜೊತೆ ಒಂದು ಫೋಟೋ ತಗೆದುಕೊಳ್ಳಬೇಕು ಎಂದು ಹುಡುಗಿಯರು ಹರಸಾಹಸವನ್ನ ಪಡುತ್ತಾರೆ. ಈತನನ್ನ ನೋಡಿದರೆ ನಾವು ಈತ ಯಾವ ದೊಡ್ಡ ಸೆಲೆಬ್ರಿಟಿ ಅಂದುಕೊಳ್ಳುತ್ತೀವಿ, ಆದರೆ ಈತನ ಬಗ್ಗೆ ಗೊತ್ತಾದರೆ ನಿಮಗೂ ಕೂಡ ಶಾಕ್ ಆಗುತ್ತದೆ.

bangladesh celebrity

ರಜನೀಕಾಂತ್ ಮತ್ತು ಶಾರುಖ್ ಖಾನ್ ಅವರಿಗೆ ಇರುವ ಕ್ರೇಜ್ ನ್ನ ಇವನು ಸಂಪಾದನೆ ಮಾಡಿಕೊಂಡಿದ್ದಾನೆ, ಈಗ ಈತ ಬಾಂಗ್ಲಾದೇಶದ ದೊಡ್ಡ ಹೀರೊ, ಈತ ಯಾಕೆ ಇಷ್ಟು ಫೇಮಸ್ ಅನ್ನೋದನ್ನ ನಾವು ನಿಮಗೆ ಹೇಳುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ.

ಈತನ ಹೆಸರು ಅಶ್ರಫ್ ಸಯ್ಯದ್ ಅಂತ, ಈತ ತುಂಬಾ ಕಷ್ಟಪಟ್ಟು ಮೇಲೆ ಬಂದನು, ಈತ ಮೊದಲು CD ಕ್ಯಾಸೆಟ್ ಗಳನ್ನ ಮಾರಾಟ ಮಾಡುತ್ತಾ ಇದ್ದ, ನಂತರ ಸ್ಯಾಟಲೈಟ್ TV ಕನೆಕ್ಷನ್ ಬಿಸಿನೆಸ್ ಮಾಡುತ್ತಾನೆ.

ಈತನಿಗೆ ಮ್ಯೂಸಿಕ್ ಅಂದರೆ ತುಂಬಾನೇ ಇಷ್ಟ, ಈತ ತನ್ನ ಇಷ್ಟವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದು ನಿರ್ಧಾರವನ್ನ ಮಾಡುತ್ತಾನೆ, ಇನ್ನು ಈತ ಕಷ್ಟಪಟ್ಟು ತನ್ನದೇ ಆದ ಎರಡು ಸಾಂಗ್ ಕೂಡ ರಿಲೀಸ್ ಮಾಡುತ್ತಾನೆ. ಇನ್ನು ಈತ ಒಂದು ಆಲ್ಬಮ್ ಸಾಂಗ್ ಮಾಡಿ ಒಂದು ಸಣ್ಣ ಕೇಬಲ್ ಚಾನೆಲ್ ನಲ್ಲಿ ರಿಲೀಸ್ ಮಾಡುತ್ತಾನೆ ಆದರೆ ಆ ಸಾಂಗ್ ಈತನ ಜೀವನವನ್ನೇ ಬದಲಾಯಿಸಿಬಿಡುತ್ತದೆ, ಬಾಂಗ್ಲಾದೇಶದಾದ್ಯಂತ ಆ ಸಾಂಗ್ ಫುಲ್ ಹಿಟ್ ಆಗುತ್ತೆ.

bangladesh celebrity

ನಂತರ ಈತನಿಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಆದರೆ ಈತ ಚಂದ ಇಲ್ಲ ಅಂತ ಯಾವ ನಟಿಯರು ಕೂಡ ಈತನ ಜೊತೆ ನಟಿಸಲು ಇಷ್ಟ ಪಡುವುದಿಲ್ಲ, ಇದರಿಂದ ತಲೆ ಕೆಡಿಸಿಕೊಳ್ಳದ ಈತ ಇನ್ನೊಂದು ಆಲ್ಬಮ್ ಸಾಂಗ್ ಮಾಡಿ ಯು ಟ್ಯೂಬ್ ನಲ್ಲಿ ಬಿಡುಗಡೆ ಮಾಡುತ್ತಾನೆ ಅದು ಕೂಡ ಫುಲ್ ಫೇಮಸ್ ಆಗುತ್ತದೆ.

bangladesh celebrity

ಈತನ ಈ ಸಾಂಗ್ ತುಂಬಾ ಜನ ಹುಡುಗಿಯರು ಫಿದಾ ಆಗುತ್ತಾರೆ ಮತ್ತು ನಟಿಸಲ್ಲ ಎಂದು ಹೇಳಿದ ನಟಿಯರು ಕೂಡ ಈತನ ಜೊತೆ ನಟಿಸಲು ಮುಂದೆ ಬರುತ್ತಾರೆ, ಈಗ ಈತ ಬಾಂಗ್ಲಾದೇಶದ ಎಷ್ಟು ದೊಡ್ಡ ಹೀರೊ ಅಂದರೆ ಇಲ್ಲಿಯವರೆಗೂ ಯಾವ ನಟ ಬಾಂಗ್ಲಾದೇಶದಲ್ಲಿ ಒಂದು ವರ್ಷದಲ್ಲಿ 92 ಲಕ್ಷ ಹಣವನ್ನ ಸಂಪಾದನೆ ಮಾಡಿರಲಿಲ್ಲ ಆದರೆ ಈತ ಮಾಡಿದ್ದಾನೆ, ಇಯಾತನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/Bangladesh-celebrity-1024x576.pnghttp://karnatakatoday.in/wp-content/uploads/2018/09/Bangladesh-celebrity-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹೀರೊ ಆಗಬೇಕು ಅಂದರೆ ನೋಡೋಕೆ ಚಂದ ಇರಬೇಕು ಮತ್ತು ಪೆರ್ಸನಾಲಿಟಿ ಕೂಡ ಇರಬೇಕು, ಆದರೆ ಇವೆಲ್ಲವನ್ನ ದಾಟಿ ಕೂಡ ಕೆಲವರು ದೊಡ್ಡ ಹೀರೊ ಆಗುತ್ತಾರೆ. ನಾವು ಹೇಳುವ ಈತನನ್ನ ಕಂಡರೆ ಹುಡುಗಿಯರು ಹುಚ್ಚಿಯರಂತೆ ಪ್ರೀತಿ ಮಾಡುತ್ತಾರೆ ಮತ್ತು ಈತನ ಜೊತೆ ಒಂದು ಫೋಟೋ ತಗೆದುಕೊಳ್ಳಬೇಕು ಎಂದು ಹುಡುಗಿಯರು ಹರಸಾಹಸವನ್ನ ಪಡುತ್ತಾರೆ. ಈತನನ್ನ ನೋಡಿದರೆ ನಾವು ಈತ ಯಾವ ದೊಡ್ಡ ಸೆಲೆಬ್ರಿಟಿ ಅಂದುಕೊಳ್ಳುತ್ತೀವಿ, ಆದರೆ ಈತನ ಬಗ್ಗೆ ಗೊತ್ತಾದರೆ ನಿಮಗೂ ಕೂಡ...Karnataka news