ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ನಗದು ರಹಿತ ವ್ಯವಹಾರಕ್ಕೆ ಆಸ್ಪದ ನೀಡುತ್ತಿದ್ದರಿಂದ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇದರ ವ್ಯಾಪಕ ಬಳಕೆಯಾಗುತ್ತಿರುವುದನ್ನ ನಾವು ನೋಡಿದ್ದೇವೆ. ಹಲವಾರು ಮಂದಿ ಇಂದು ಹಣವಿಲ್ಲದೆ ಡಿಜಿಟಲ್ ಆಗಿ ತಮ್ಮ ವೆಚ್ಚವನ್ನು ಭರಿಸುತ್ತಿದ್ದಾರೆ. ಎಲ್ಲೇ ಹೋದರು ಬಂದರು ನಮಗೆ ನಗದು ರಹಿತ ಆಯ್ಕೆಗಳು ದೊರೆಯುತ್ತಿವೆ. ಇಷ್ಟೇ ಅಲ್ಲದೆ ಬಟ್ಟೆ, ಊಟ, ಚಿನ್ನ, ಇನ್ನಿತರೇ ಯಾವುದೇ ವಸ್ತು ಖರೀದಿಯ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕ್ಯಾಶ್ ಕೊಂಡೊಯ್ಯಬೇಕಾದ ಅಗತ್ಯವೇ ಇಲ್ಲ. ಇನ್ನು ಬ್ಯಾಂಕುಗಳು ಕೂಡ ಕ್ಯಾಶ್ ಲೆಸ್ ವ್ಯವಹಾರಕ್ಕಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೂ ಜನರು ಸರಳವಾಗಿ ಹಣದ ವರ್ಗಾವಣೆ ಮಾಡಲು ಉಪಯೋಗ ಮಾಡಿಕೊಟ್ಟಿದೆ.

ಇದೆಲ್ಲದರ ನಡುವೆಯೂ ನಮಗೆ ಆನ್ಲೈನ್ ಮೂಲಕ ಬ್ಯಾಂಕ್ ಗೆ ಕನ್ನ, ಹಾಗು ಏಟಿಎಂ ಕಾರ್ಡ್ ಬಳಸಿ ದರೋಡೆ ಈ ರೀತಿ ಸುದ್ದಿಯನ್ನು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಬ್ಯಾಂಕ್ ಖಾತೆ ಇದ್ದವರು ಈಗ ಬಂದಿರುವ ಈ ಸುದ್ದಿಯನ್ನು ದಯವಿಟ್ಟು ತಿಳಿಯಲೇಬೇಕು ಯಾಕೆಂದರೆ  ಬ್ಯಾಂಕ್ ಖಾತೆ ಇದ್ದವರಿಗೆ ಎದೆ ನಡುಗಿಸುವ ಶಾಕಿಂಗ್ ಸುದ್ದಿ ಇದಾಗಿದೆ  ಅಂತಹ ಬೆಚ್ಚಿಬೀಳುವ ಘಟನೆಯೊಂದು ಈಗ ದೆಹಲಿಯಲ್ಲಿ ನಡೆದಿದೆ.

ಇಷ್ಟು ದಿನ ನಾವು ಬ್ಯಾಂಕ್ ಗೆ ಕೂಟ ಫೋನ್ ನಂಬರ್ ಮೂಲಕ ಒಟಿಪಿ ಬಂದು ಹಣ ವರ್ಗಾಯಿಸಿದರೆ ಅದೊಂದು ಸುರಕ್ಷಿತ ಎಂದು ಅಂದುಕೊಂಡಿದ್ದೇವೆ, ಆದರೂ ಖದೀಮರು ಈಗ ಅದನ್ನು ದೋಚುವ ಮೂಲಕ ಬರೋಬ್ಬರಿ 11 ಲಕ್ಷ ಹಣವನ್ನು ವಿವಿದೆಡೆಯಲ್ಲಿ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಹಾಗಾದರೆ ಈ ಒಟಿಪಿ ಅವರಿಗ್ಗ್ ಹೇಗೆ ಸಿಕ್ಕಿತು ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಫೇಕ್ ಬ್ಯಾಂಕ್ ಅಪ್ಲಿಕೇಶನ್ ಬಳಸಿ ಹೀಗಾಗಿರಬಹುದು ಎನ್ನಲಾಗಿದೆ. ಆದ್ದರಿಂದ ಗ್ರಾಹಕರು ಈ ಸಮಸ್ಯೆಯಿಂದ ದೂರವಾಗಬೇಕಾದರೆ ನಿಮ್ಮ ಲ್ಯಾಪ್ಟಾಪ್ ಮೊಬೈಲ್ ಗಳಿಗೆ ಸರಿಯಾದ ಸುರಕ್ಷತಾ ಅಪ್ಲಿಕೇಶನ್ ಹಾಕಿಕೊಳ್ಳಿ ಇಷ್ಟೇ ಅಲ್ಲದೆ ಪ್ರತಿ ಅರವತ್ತು ದಿನಗಳಿಗೆ ನಿಮ್ಮ ಏಟಿಎಂ ಹಾಗು ಮೊಬೈಲ್ ಬ್ಯಾಂಕಿಂಗ್ ಇನ್ನಿತರ ಸೇವೆಗಳ ಪಾಸ್ವರ್ಡ್ ಬದಲಿಸುತ್ತಾ ಇರಿ. ಆದ್ದರಿಂದ ದಯವಿಟ್ಟು ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/bank-bad-news-1024x576.pnghttp://karnatakatoday.in/wp-content/uploads/2018/11/bank-bad-news-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ನಗದು ರಹಿತ ವ್ಯವಹಾರಕ್ಕೆ ಆಸ್ಪದ ನೀಡುತ್ತಿದ್ದರಿಂದ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇದರ ವ್ಯಾಪಕ ಬಳಕೆಯಾಗುತ್ತಿರುವುದನ್ನ ನಾವು ನೋಡಿದ್ದೇವೆ. ಹಲವಾರು ಮಂದಿ ಇಂದು ಹಣವಿಲ್ಲದೆ ಡಿಜಿಟಲ್ ಆಗಿ ತಮ್ಮ ವೆಚ್ಚವನ್ನು ಭರಿಸುತ್ತಿದ್ದಾರೆ. ಎಲ್ಲೇ ಹೋದರು ಬಂದರು ನಮಗೆ ನಗದು ರಹಿತ ಆಯ್ಕೆಗಳು ದೊರೆಯುತ್ತಿವೆ. ಇಷ್ಟೇ ಅಲ್ಲದೆ ಬಟ್ಟೆ, ಊಟ, ಚಿನ್ನ, ಇನ್ನಿತರೇ ಯಾವುದೇ ವಸ್ತು ಖರೀದಿಯ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕ್ಯಾಶ್ ಕೊಂಡೊಯ್ಯಬೇಕಾದ...Kannada News