BC Patil daughter

ನಿನ್ನೆ ಒಬ್ಬ ಖ್ಯಾತ ನಟನ ಮಗಳ ನಿಶ್ಚಿತಾರ್ಥ ನಡೆದಿದೆ ಅನ್ನೋದು ಕೆಲವು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ, ಅಷ್ಟಕ್ಕೂ ಆ ನಟನ ಯಾರು ಮತ್ತು ಅವರ ಮಗಳು ಯಾರು ಅನ್ನೋದನ್ನ ನಾವು ಈಗ ನಿಮಗೆ ಹೇಳುತ್ತೀವಿ ನೋಡಿ.

ನಟ ಬಿ ಸಿ ಪಾಟೀಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಬಿ ಸಿ ಪಾಟೀಲ್ ಅವರ ಚಿತ್ರಗಳನ್ನ ಕರ್ನಾಟಕದ ಎಲ್ಲಾ ಜನರು ನೋಡೇ ಇರುತ್ತಾರೆ,ನಿನ್ನೆ ಬಿ ಸಿ ಪಾಟೀಲ್ ಅವರ ಮಗಳ ಮದುವೆ ನಿಶ್ಚಿತಾರ್ಥ ನಡೆದಿದೆ.

BC Patil daughter

ಬಿ ಸಿ ಪಾಟೀಲ್ ಅವರ ಮಗಳು ಸೃಷ್ಟಿ ಫಾಯಿಲ್ ಗೆ ನಿನ್ನೆ ಸುಜಯ್ ಅನ್ನೋ ಹುಡುಗನ ಜೊತೆ ನಿಶ್ಚಿತಾರ್ಥ ನಡೆಯಿತು, ಸುಜಯ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಹೊಂದಿದ್ದಾನೆ.

ಇವರಿಬ್ಬರ ಮದುವೆ ಜನವರಿಯಲ್ಲಿ ನಡೆಯಲಿದೆ, ನಿಶ್ಚಿತಾರ್ಥದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು, ಬಿ ಸಿ ಪಾಟೀಲ್ ಮಗಳ ನಿಶ್ಚಿತಾರ್ಥದ ಕೆಲವು ಫೋಟೋಗಳನ್ನ ನಾವು ಈಗ ನಿಮಗೆ ತೋರಿಸುತ್ತೀವಿ, ಇಬ್ಬರ ಜೋಡಿ ಹೆಯಿದೆ ಅನ್ನೋದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

BC Patil daughter BC Patil daughter BC Patil daughter BC Patil daughter

Please follow and like us:
0
http://karnatakatoday.in/wp-content/uploads/2018/09/bc-patil-7-1024x576.jpghttp://karnatakatoday.in/wp-content/uploads/2018/09/bc-patil-7-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಿನ್ನೆ ಒಬ್ಬ ಖ್ಯಾತ ನಟನ ಮಗಳ ನಿಶ್ಚಿತಾರ್ಥ ನಡೆದಿದೆ ಅನ್ನೋದು ಕೆಲವು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ, ಅಷ್ಟಕ್ಕೂ ಆ ನಟನ ಯಾರು ಮತ್ತು ಅವರ ಮಗಳು ಯಾರು ಅನ್ನೋದನ್ನ ನಾವು ಈಗ ನಿಮಗೆ ಹೇಳುತ್ತೀವಿ ನೋಡಿ. ನಟ ಬಿ ಸಿ ಪಾಟೀಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಬಿ ಸಿ ಪಾಟೀಲ್ ಅವರ ಚಿತ್ರಗಳನ್ನ ಕರ್ನಾಟಕದ ಎಲ್ಲಾ ಜನರು ನೋಡೇ ಇರುತ್ತಾರೆ,ನಿನ್ನೆ ಬಿ ಸಿ ಪಾಟೀಲ್ ಅವರ ಮಗಳ ಮದುವೆ...Kannada News