Beggar donation to Kerala and Kodagu

ಈ ನಾಡಿನಲ್ಲಿ ಒಳ್ಳೆಯ ಮನುಷ್ಯರು ಇನ್ನು ಇದ್ದಾರೆ ಎನ್ನುವುದಕ್ಕೆ ನಾವು ಹೇಳುವ ಈ ಉದಾಹರಣೆಗೆ ಸಾಕ್ಷಿ, ಕೋಟಿ ರೂಪಾಯಿ ಇಲ್ಲದೆ ಇದ್ದರು ಸಾಕು ಒಂದು ಒಳ್ಳೆ ವ್ಯಕ್ತಿತ್ವ ಇರುವ ಮನುಷ್ಯ ಸಿಕ್ಕರೆ ಸಾಕು ಎನ್ನುವ ಈ ನಾಡಲ್ಲಿ ಒಬ್ಬ ವ್ಯಕ್ತಿ ಮಾಡಿದ ಕೆಲಸ ನೋಡಿದರೆ ಒಮ್ಮೆಲೇ ಎಲ್ಲರಿಗು ಶಾಕ್ ಆಗುತ್ತದೆ.

ಅಷ್ಟಕ್ಕೂ ಆ ವ್ಯಕ್ತಿ ಮಾಡಿರುವ ಕೆಲಸ ಆದರೂ ಏನು ಎನ್ನುವುದರ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ, ಇತ್ತೀಚಿನ ದಿನಗಳಲ್ಲಿ ಕೇರಳ ಮತ್ತು ಕೊಡಗಿನಲ್ಲಿ ಆದ ಮಹಾ ಮಳೆಯಿಂದ ಕೇರಳ ಮತ್ತು ಕೊಡಗು ಸಂಪೂರ್ಣ ಕೊಚ್ಚಿ ಹೋಗಿತ್ತು.

Beggar donation to Kerala and Kodagu

ಈ ಮಹಾ ಮಳೆಯಿಂದ ಎಷ್ಟೋ ಜನ ಮನೆ ಮತ್ತು ತಮ್ಮ ಪ್ರಣವನ್ನ ಕಳೆದುಕೊಂಡಿದ್ದಾಳೆ, ಇದನ್ನ ನೋಡಿದ ಪ್ರತಿಯೊಬ್ಬರೂ ಕೇರಳ ಮತ್ತು ಕೊಡಗಿಗೆ ಹಣ, ಆಹಾರ, ತಿನಿಸು ತಿಂಡಿಗಳನ್ನ ಸಹಾಯ ಮಾಡಿದ್ದಾರೆ.

ಇನ್ನು ಈ ಸಮಯದಲ್ಲಿ ಈ ಭಿಕ್ಷುಕ ಮಾಡಿದ ಕೆಲಸವನ್ನ ನೋಡಿದರೆ ಯಾರಿಗಾದರೂ ಶಾಕ್ ಆಶ್ಚರ್ಯ ಆಗೋದು ಗ್ಯಾರೆಂಟಿ, ಈತನ ಕೆಲಸ ಭಿಕ್ಷೆ ಬೇಡುವುದು ಆದ್ದರಿಂದ ಈತ ಮಳೆ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿ ತಾನು ಬೇಡಿದ 94 ರೂಪಾಯಿಯನ್ನ ಅವರಾಯಿಗೆ ಡೊನೆಟ್ ಮಾಡಿದ್ದಾನೆ.

Beggar donation to Kerala and Kodagu

ನಾವು ಮೊದಲೇ ಹೇಳಿದ ಹಾಗೆ ಕೋಟಿ ಹಣ ಇಲ್ಲದೆ ಇದ್ದರು ಒಬ್ಬ ಒಳ್ಳೆಯ ಮನಸ್ಸು ಇರುವ ವ್ಯಕ್ತಿ ಸಿಕ್ಕರೆ ಸಾಕು ಅಂತ ಹೇಳಿದ್ದು ಈ ವ್ಯಕ್ತಿಗೆ, ಈತ ತಾನು ದುಡಿದ 94 ರೂಪಾಯಿಯನ್ನ ಕೇರಳದ ಮತ್ತು ಕೊಡಗು ಜನರಿಗೆ ಸಹಾಯ ಮಾಡಿದ್ದಾನೆ ಎಂದರೆ ಅದು ಹೆಮ್ಮೆ ಪಡುವ ವಿಷಯ ಸ್ನೇಹಿತರೆ.

Beggar donation to Kerala and Kodagu

ಈಗ ಇವರು ಮಾಡಿರುವ ಈ ಕೆಲಸಕ್ಕೆ ಇಡೀ ಪ್ರಪಂಚವೇ ಇವರನ್ನ ಹಾಡಿ ಹೊಗಳುತ್ತಿದೆ, ಇವರು ಮಾಡಿರುವ ಈಗ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ವೈರಲ್ ಆಗುತ್ತಿದೆ, ಇವರು ಮಾಡಿರುವ ಕೆಲಸಕ್ಕೆ ನಮ್ಮ ಕಡೆಯಿಂದ ಒಂದು ದೊಡ್ಡ ಸೆಲ್ಯೂಟ್, ಇವರ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ, ಹಾಗೇ ಇದನ್ನ ಶೇರ್ ಮಾಡಿ.

Please follow and like us:
0
http://karnatakatoday.in/wp-content/uploads/2018/09/beggar-donated-kerala-and-kodagu-1024x576.jpghttp://karnatakatoday.in/wp-content/uploads/2018/09/beggar-donated-kerala-and-kodagu-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಈ ನಾಡಿನಲ್ಲಿ ಒಳ್ಳೆಯ ಮನುಷ್ಯರು ಇನ್ನು ಇದ್ದಾರೆ ಎನ್ನುವುದಕ್ಕೆ ನಾವು ಹೇಳುವ ಈ ಉದಾಹರಣೆಗೆ ಸಾಕ್ಷಿ, ಕೋಟಿ ರೂಪಾಯಿ ಇಲ್ಲದೆ ಇದ್ದರು ಸಾಕು ಒಂದು ಒಳ್ಳೆ ವ್ಯಕ್ತಿತ್ವ ಇರುವ ಮನುಷ್ಯ ಸಿಕ್ಕರೆ ಸಾಕು ಎನ್ನುವ ಈ ನಾಡಲ್ಲಿ ಒಬ್ಬ ವ್ಯಕ್ತಿ ಮಾಡಿದ ಕೆಲಸ ನೋಡಿದರೆ ಒಮ್ಮೆಲೇ ಎಲ್ಲರಿಗು ಶಾಕ್ ಆಗುತ್ತದೆ. ಅಷ್ಟಕ್ಕೂ ಆ ವ್ಯಕ್ತಿ ಮಾಡಿರುವ ಕೆಲಸ ಆದರೂ ಏನು ಎನ್ನುವುದರ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ...Kannada News