Good news of jyothishya

ಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಸುಖ-ಶಾಂತಿ ಮತ್ತು ಸಂಪತ್ತು ಸಿಗುತ್ತದೆ ಎನ್ನುವ ಮಾತಿದೆ, ಹಾಗೆಂದು ದುಡಿದವರೆಲ್ಲ ಶ್ರೀಮಂತರು ಎಂದು ಹೇಳಲಾಗುವುದಿಲ್ಲ.

ಬೆಳಿಗ್ಗೆಯಿಂದ ಸಂಜೆಯವರೆಗೂ ಕಷ್ಟಪಟ್ಟು ದುಡಿದರು ಕೂಡ ಸಂಪತ್ತು ಕೆಲವರಿಗೆ ಲಭಿಸುವುದಿಲ್ಲ ಇದಕ್ಕೆ ಕಾರಣ ಅವರವರ ಗ್ರಹ ಗತಿಗಳು ಮತ್ತು ಕರ್ಮ ಫಲಗಳು ಎಂದು ಶಸ್ತ್ರ ಹೇಳುತ್ತದೆ.

ಹೀಗಾಗಿ ಒಮ್ಮೆ ಕೆಟ್ಟ ಸಮಯ ಕಳೆದು ಗ್ರಹಗಳ ಪರಿವರ್ತನೆಯಿಂದ ಧಿಡೀರ್ ಧನಾಗಮನ ಕೂಡ ಆಗುತ್ತದೆ, ಇದೆ ರೀತಿ ರಾಶಿ ಚಕ್ರದ ಬದಲಾವಣೆಯಿಂದ ಈ ಕೆಲವು ಜಾತಗಳಿಗೆ ಶನಿದೇವನ ಕೃಪೆಯಿಂದ ಅಪಾರ ಹಣ ಲಾಭ ದೊರೆಯಲಿದೆ.

ಹಾಗಿದ್ದರೆ ಆ ರಾಶಿಗಳ ಬಗ್ಗೆ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Good news of jyothishya

ಮೊದಲೆನೆಯದು ವೃಷಭ, ನೀವು ಎಷ್ಟೇ ಉತ್ಸಾಹದಿಂದ ಮುಂದೆ ಹೋಗಿ ಕೆಲಸ ಮಾಡಿದರೂ ಬೇರೆಯವರ ಅಸಹಕಾರದಿಂದ ವಿಳಂಬವಾಗುವುದು, ನಿರುದ್ಯೋಗಿ ಮಗನಿಗೆ ಅನೇಕ ಅವಕಾಶಗಳು ಬರಲಿದ್ದು, ಅವರ ಜೀವನದಲ್ಲಿ ಭಾರಿ ಬದಲಾವಣೆಯಾಗುವ ಸಂಭವವಿದೆ, ಜೀವನದಲ್ಲಿ ಬದಲಾವಣೆ ಅನಿವಾರ್ಯ ಇದಕ್ಕೆ ಹೊಂದಿಕೊಳ್ಳದೆ ವಿಧಿಯಿಲ್ಲ.

ವಿದೇಶದಲ್ಲಿ ನೌಕರಿ ಮಾಡುತ್ತಿರುವ ಸಂಗಾತಿಯನ್ನು ಸೇರಿಕೊಳ್ಳಲು ಇದು ಸಕಾಲ, ಬಂಧುಗಳೊಂದಿಗೆ ಅವಶ್ಯಕತೆಗಿಂತ ಹೆಚ್ಚಿನ ಮಾತುಕತೆ ಬೇಡ, ಆದಾಯ ಅನಿರೀಕ್ಷಿತವಾಗಿ ಹೆಚ್ಚುವುದು.

Good news of jyothishya

ಎರಡನೆಯದಾಗಿ ತುಲಾ ರಾಶಿ, ಮಿತಿ ಮೀರುತ್ತಿರುವ ಆದಾಯದ ಭರದಲ್ಲಿ ಖರ್ಚು ಹೆಚ್ಚುತ್ತಾ ಹೋಗಿ ನಿಮ್ಮ ದಾರಿ ತಪ್ಪಿಸಬಹುದು ಇದರ ಬಗ್ಗೆ ಉದಾಸೀನ ಬೇಡ, ಆರಂಭಿಸಿದ ವ್ಯವಹಾರದಲ್ಲಿ ಹೆಚ್ಚಿನ ಆದಾಯಕ್ಕೊಂದು ಹೊಸ ಮಾರ್ಗ ತೋರಲಿದೆ.

ಅಗ್ನಿ, ವಿದ್ಯುತ್‌ ಮೊದಲಾದ ವಸ್ತುಗಳಿಂದ ಸಣ್ಣಪುಟ್ಟ ತೊಂದರೆ ಎದುರಾಗುವುದು, ವಾಹನಗಳ ವೇಗಕ್ಕೆ ಮಿತಿ ಇರಲಿ, ಕೆಟ್ಟ ಜನರಿಂದ ದೂರವಿರುವುದು ತುಂಬಾ ಒಳ್ಳೆಯದು.

ಇನ್ನು ಮಕರ ಹಾಗು ಮೀನ ರಾಶಿಗೆ ನೀವು ಹೊಸ ಯೋಜನೆಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವಿರಿ, ಅದು ನಿಮಗೆ ಇಷ್ಟರಲ್ಲೇ ಇದ್ದ ಆತಂಕ ದೂರವಾಗುವುದು.

ಬಂಧುಗಳ ಸಹಾಯ ನಿರಂತರವಾಗಿ ದೊರೆಯಲಿದೆ, ಕೆಲವು ಸಂದರ್ಭಗಳಲ್ಲಿ ನಿಮಗೇ ತಿಳಿಯದಂತೆ ಹಣದ ಅಪವ್ಯಯವಾಗುವುದು ಆದ್ದರಿಂದ ಲೆಕ್ಕಾಚಾರ ಪಕ್ಕಾ ಇರಲಿ, ಮಕ್ಕಳು ನಿಮ್ಮ ವ್ಯವಹಾರದಲ್ಲಿ ಭಾಗಿಯಾಗಲು ಇಷ್ಟಪಡುವರು, ಅವರನ್ನು ಪ್ರೋತ್ಸಾಹಿಸಿ, ರಿಯಲ್‌ ಎಸ್ಟೇಟ್‌ ವ್ಯವಹಾರದಿಂದ ದೂರವಿರುವುದು ಒಳ್ಳೆಯದು.

Good news of jyothishya

Please follow and like us:
0
http://karnatakatoday.in/wp-content/uploads/2019/03/good-yoga-1024x576.jpghttp://karnatakatoday.in/wp-content/uploads/2019/03/good-yoga-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಸುಖ-ಶಾಂತಿ ಮತ್ತು ಸಂಪತ್ತು ಸಿಗುತ್ತದೆ ಎನ್ನುವ ಮಾತಿದೆ, ಹಾಗೆಂದು ದುಡಿದವರೆಲ್ಲ ಶ್ರೀಮಂತರು ಎಂದು ಹೇಳಲಾಗುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಷ್ಟಪಟ್ಟು ದುಡಿದರು ಕೂಡ ಸಂಪತ್ತು ಕೆಲವರಿಗೆ ಲಭಿಸುವುದಿಲ್ಲ ಇದಕ್ಕೆ ಕಾರಣ ಅವರವರ ಗ್ರಹ ಗತಿಗಳು ಮತ್ತು ಕರ್ಮ ಫಲಗಳು ಎಂದು ಶಸ್ತ್ರ ಹೇಳುತ್ತದೆ. ಹೀಗಾಗಿ ಒಮ್ಮೆ ಕೆಟ್ಟ ಸಮಯ ಕಳೆದು ಗ್ರಹಗಳ ಪರಿವರ್ತನೆಯಿಂದ ಧಿಡೀರ್ ಧನಾಗಮನ ಕೂಡ ಆಗುತ್ತದೆ, ಇದೆ ರೀತಿ ರಾಶಿ ಚಕ್ರದ ಬದಲಾವಣೆಯಿಂದ ಈ...Kannada News