health food pappaya

ಹೌದು ಈ ಕಾಲದ ಜನರು ತಮ್ಮ ಆರೋಗ್ಯವನ್ನು ಕಾಪಿಡಿಕೊಳ್ಳಲು ಹರಸಾಹಸ ಪಡುತ್ತಾರೆ ಆದರೆ ನಿಮಗೆ ಸುಲಭವಾಗಿ ಸಿಗುವ ಹಾಗು ಯಾವುದೇ ಸೈಡ್ ಎಫೆಕ್ಟ್ ಇಲ್ಲದಿರುವ ಹಾಗೆ ನೈಸರ್ಗಿಕ ಹಣ್ಣುಗಳಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಮಾಡಿಕೊಳ್ಳಬಹುದು.

ಹೌದು ನಾವು ಹೇಳುವ ಟಿಪ್ಸ್ ಕೇಳಿ, ನೀವು ಪಪ್ಪಾಯ ಹಣ್ಣನ್ನು ತಿಂದೆ ಇರ್ತಿರಾ, ನೀವು ಪಪ್ಪಾಯ ತಿಂದ ನಂತರ ನೀವು ಅದರ ಬೀಜವನ್ನು ಬಿಸಾಡುತ್ತಿರಿ ಆದರೆ ಆ ಪಪ್ಪಾಯ ಬೀಜದಿಂದ ಅನೇಕ ಉಪಯೋಗವಿದೆ, ಅದು ಏನೆಂದು ನಾವು ಹೇಳ್ತೇವೆ ನೋಡಿ.

health food pappaya

ಮೊದಲಿಗೆ ಕೊಲೆಸ್ಟ್ರಾಲ್ ಹಾಗೆ ದಪ್ಪ ಇರುವವರು ಊಟದ ಜೊತೆ ಅಥವಾ ಊಟದನಂತರ ಪಪ್ಪಾಯ ತಿನ್ನಿ ಬೊಜ್ಜು ಕರಗುತ್ತದೆ ಹಾಗೆ ನೀವು ಕಾಲಿ ಹೊಟ್ಟೆಯಲ್ಲಿ ದಿನ ಪಪ್ಪಾಯ ಬೀಜವನ್ನು ಎರಡು ಮೂರು ತಿಂದರೆ ನಿಮ್ಮ ಬೊಜ್ಜು ಕರಗಲು ನಿಮಗೆ ಉಪಯೋಗವಾಗುತ್ತದೆ.

ಈ ಪಪ್ಪಾಯ ಹಣ್ಣಿನ ಬೀಜವನ್ನ ತಿಂದರೆ ನಿಮ್ಮ ಹೊಟ್ಟೆಯಲ್ಲಿ ಇರುವ ಜಂತು ಹುಳುಗಳು ಸತ್ತು ಹೋಗುತ್ತದೆ ಹಾಗೆ ಪಪ್ಪಾಯದಲ್ಲಿ ವಿಟಮಿನ್ C ಹಾಗೆ ಫೈಬರ್ ಅಂಶ ಇರೋದರಿಂದ ನೀವು ದಿನ ಪಪ್ಪಾಯ ತಿಂದರೆ ರೋಗ ನಿರೋಧಕ ವಾಗಿ ಕೆಲಸ ಮಾಡುತ್ತದೆ.

health food pappaya

ಸಕ್ಕರೆ ಕಾಯಿಲೆ ಇರುವವರು ಪ್ರಥಿದಿನ ಪಪ್ಪಾಯ ಸೇವಿಸಿದರೆ ಶುಗರ್ ಲೇವಲ್ ತುಂಬಾ ನೇ ಕಡಿಮೆ ಆಗುತ್ತದೆ ಪಪ್ಪಾಯ ಮಾತ್ರವಲ್ಲದೆ ಪಪ್ಪಾಯದ ಎಲೆಗಳು ತುಂಬಾ ಉಪಯೋಗಕಾರಿಯಾಗಿದೆ, ಡೆಂಗ್ಯೂ ಕಾಯಿಲೆ ನಿವಾರಿಸಲು ಪಪ್ಪಾಯದ ಎಲೆ ತುಂಬಾ ಉಪಯುಕ್ತವಾಗಿದೆ.

ಬಿಪಿ, ಕಾನ್ಸರ್ ಅನೇಕ ರೋಗಗಳಿಗೆ ಪಪ್ಪಾಯಾ ರಾಮಬಾಣ, ಇಂಥ ಹಣ್ಣನನ್ನು ಸೇವಿಸಿ ನಿಮ್ಮ ದೇಹವನ್ನ ಆರೋಗ್ಯಕರವಾಗಿ ಇಟ್ಟುಕೊಳ್ಳಿ, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೆ ನಿಮ್ಮ ಕುಟುಂಬದವರಿಗೂ ತಳಿಸಿ.

health food pappaya

Please follow and like us:
0
http://karnatakatoday.in/wp-content/uploads/2018/10/pappaya-1024x576.jpghttp://karnatakatoday.in/wp-content/uploads/2018/10/pappaya-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಈ ಕಾಲದ ಜನರು ತಮ್ಮ ಆರೋಗ್ಯವನ್ನು ಕಾಪಿಡಿಕೊಳ್ಳಲು ಹರಸಾಹಸ ಪಡುತ್ತಾರೆ ಆದರೆ ನಿಮಗೆ ಸುಲಭವಾಗಿ ಸಿಗುವ ಹಾಗು ಯಾವುದೇ ಸೈಡ್ ಎಫೆಕ್ಟ್ ಇಲ್ಲದಿರುವ ಹಾಗೆ ನೈಸರ್ಗಿಕ ಹಣ್ಣುಗಳಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಮಾಡಿಕೊಳ್ಳಬಹುದು. ಹೌದು ನಾವು ಹೇಳುವ ಟಿಪ್ಸ್ ಕೇಳಿ, ನೀವು ಪಪ್ಪಾಯ ಹಣ್ಣನ್ನು ತಿಂದೆ ಇರ್ತಿರಾ, ನೀವು ಪಪ್ಪಾಯ ತಿಂದ ನಂತರ ನೀವು ಅದರ ಬೀಜವನ್ನು ಬಿಸಾಡುತ್ತಿರಿ ಆದರೆ ಆ ಪಪ್ಪಾಯ ಬೀಜದಿಂದ ಅನೇಕ ಉಪಯೋಗವಿದೆ, ಅದು...Kannada News