Bengali actor Swastika caught shoplifting in Singapore

ಕಳ್ಳತನ ಮಾಡುವ ಅಭ್ಯಾಸ ಕೆಲವು ಸಾಮಾನ್ಯ ಜನರಿಗೆ ಮಾತ್ರ ಅಲ್ಲ ಸೆಲೆಬ್ರಿಟಿಗಳಿಗೂ ಇರುತ್ತದೆ, ಕೆಲವರಿಗೂ ಹಣವನ್ನ ಕೊಟ್ಟು ಕೊಂಡುಕೊಳ್ಳುವ ಶಕ್ತಿ ಇದ್ದರು ಸಹ ಕಳ್ಳತನ ಮಾಡಲು ಮುಂದಾಗುತ್ತಾರೆ.

ಇದೆ ರೀತಿ ಒಬ್ಬ ಸ್ಟಾರ್ ನಟಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದು ಹೇಗೆ ಗೊತ್ತಾ ?, ಬಾಲಿ ವುಡ್ ನ ಕೆಲವು ಸೂಪರ್ ಹಿಟ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದ ಸ್ವಸ್ತಿಕ್ ಮುಖರ್ಜಿ ಬೆಂಗಾಲಿಯಲ್ಲಿ ಟಾಪ್ ನಟಿ.

Bengali actor Swastika caught shoplifting in Singapore

ಬಂಗಾಳಿ ಫಿಲಂ ಫೆಸ್ಟಿವಲ್ ನ್ನ ಸಿಂಗಾಪುರ್ ನಲ್ಲಿ ಆಯೋಜಿಸಲಾಗಿದ್ದು ಸ್ವಸ್ತಿಕಾ ಕೂಡ ಭಾಗವಹಿಸಿದ್ದರು, ಬಂಗಾಳಿ ಫಿಲಂ ಫೆಸ್ಟಿವಲ್ ನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಈ ನಟಿ ಕಾರ್ಯಕ್ರಮ ಮುಗಿದ ತಕ್ಷಣ ಸಿಂಗಪುರದ ಪ್ರತಿಷ್ಠಿತ ಗೋಲ್ಡ್ ಶಾಪ್ ಗೆ ಶಾಪಿಂಗ್ ಮಾಡಲು ಹೋದರು.

ಶಾಪಿಂಗ್ ಮಾಡುವಾಗ ಈ ನಟಿ ಮಾಡಿದ್ದೇನು ?, ಶಾಪಿಂಗ್ ಮಾಡುತ್ತಿದ್ದ ನಟಿ ಸ್ವಸ್ತಿಕಾ ಎರಡು ಕಿವಿಯೋಲೆ ಮತ್ತು ಒಂದು ನೆಕ್ಲೆಸ್ ನ್ನ ತಮ್ಮ ಬ್ಯಾಗ್ ಒಳಗೆ ಹಾಕಿಕೊಂಡರು.

Bengali actor Swastika caught shoplifting in Singapore

ನಂತರ ಕೆಲವು ವಸ್ತುಗಳನ್ನ ಖರೀದಿಸಿದ ಈ ನಟಿ ಅವುಗಳಿಗೆ ಮಾತ್ರ ಹಣವನ್ನ ಕೊಟ್ಟು ಆಚೆ ಬಂದರು, ಆದರೆ ಓಲೆ ಮತ್ತು ನೆಕ್ಲೆಸ್ ಬ್ಯಾಗ್ ನಲ್ಲಿ ಹಾಕಿಕೊಳ್ಳುತ್ತಿರುವ ದೃಶ್ಯ CCTV ಯಲ್ಲಿ ರೆಕಾರ್ಡ್ ಆಗಿತ್ತು. ತಕ್ಷಣ ಶಾಪ್ ಪಕ್ಕದಲ್ಲೇ ಸ್ವಸ್ತಿಕಾ ಅವರನ್ನ ಹಿಡಿದ ಸೆಕ್ಯೂರಿಟಿ, ಬಿಲ್ ತೋರಿಸುವಂತೆ ಹೇಳಿದ್ದಾರೆ ಆದರೆ ಕದ್ದಿರುವ ಓಲೆ ಮತ್ತು ನೆಕ್ಲೆಸ್ ಗೆ ಬಿಲ್ ಇರಲಿಲ್ಲ, ಇವು ನನ್ನ ಬ್ಯಾಗ್ ನಲ್ಲಿ ಹೇಗೆ ಬಂತು ಎಂದು ನನಗೆ ಗೊತ್ತಿಲ್ಲ ಎಂದು ನಟಿ ಹೇಳಿದರು.

ಇದರಿಂದ ಈ ನಟಿಯನ್ನ ತರಾಟೆಗೆ ತಗೆದುಕೊಂಡರು ಶಾಪ್ ಓನರ್, ಕೊನೆಗೆ ಫೆಸ್ಟಿವಲ್ ಆಯೋಜಕರು ಸೇರಿ ಶಾಪ್ ಓನರ್ ಗೆ ಸಮಾಧಾನ ಮಾಡಿ ಕದ್ದ ವಸ್ತುಗಳನ್ನ ವಾಪಾಸ್ ಮಾಡಿದರು.

Bengali actor Swastika caught shoplifting in Singapore

ದೊಡ್ಡ ಮನಸ್ಸನ್ನ ಮಾಡಿದ ಶಾಪ್ ಓನರ್ ಕಂಪ್ಲೇಂಟ್ ಫೈಲ್ ಮಾಡಲಿಲ್ಲ ಮಾಡಿದ್ದರೆ ಸಿಂಗಾಪುರ್ ಕಾನೂನಿನ ಪ್ರಕಾರ 10 ವರ್ಷ ಜೈಲು ಶಿಕ್ಷೆ ಆಗುತ್ತಿತ್ತು.

Please follow and like us:
0
http://karnatakatoday.in/wp-content/uploads/2018/06/atttttt-1024x576.jpghttp://karnatakatoday.in/wp-content/uploads/2018/06/atttttt-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಕಳ್ಳತನ ಮಾಡುವ ಅಭ್ಯಾಸ ಕೆಲವು ಸಾಮಾನ್ಯ ಜನರಿಗೆ ಮಾತ್ರ ಅಲ್ಲ ಸೆಲೆಬ್ರಿಟಿಗಳಿಗೂ ಇರುತ್ತದೆ, ಕೆಲವರಿಗೂ ಹಣವನ್ನ ಕೊಟ್ಟು ಕೊಂಡುಕೊಳ್ಳುವ ಶಕ್ತಿ ಇದ್ದರು ಸಹ ಕಳ್ಳತನ ಮಾಡಲು ಮುಂದಾಗುತ್ತಾರೆ. ಇದೆ ರೀತಿ ಒಬ್ಬ ಸ್ಟಾರ್ ನಟಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದು ಹೇಗೆ ಗೊತ್ತಾ ?, ಬಾಲಿ ವುಡ್ ನ ಕೆಲವು ಸೂಪರ್ ಹಿಟ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದ ಸ್ವಸ್ತಿಕ್ ಮುಖರ್ಜಿ ಬೆಂಗಾಲಿಯಲ್ಲಿ ಟಾಪ್ ನಟಿ. ಬಂಗಾಳಿ ಫಿಲಂ ಫೆಸ್ಟಿವಲ್ ನ್ನ ಸಿಂಗಾಪುರ್...Karnataka news