ಸುಮಾರು 113 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 7 ನಿನ್ನೆ ಮುಕ್ತಾಯವಾಗಿದ್ದು ಅಂತಿಮವಾಗಿ ಕುಂದಾಪುರದ ಹುಡುಗ ಶೈನ್ ಶೆಟ್ಟಿ ಅವರು ವಿನ್ನರ್ ಆಗಿದ್ದಾರೆ. ಹೌದು ಒಂದೆಡೆ ಸೈಲೆಂಟ್ ಆಗಿ ಸದಾ ಉಲ್ಲಾಸದಿಂದ ಇರುತ್ತಿದ್ದ ಶೈನ್ ಶೆಟ್ಟಿ ಮತ್ತು ಇನ್ನೊಂದು ಕಡೆ ಹಾಸ್ಯದ ಮೂಲಕ ಜನರನ್ನ ರಂಜಿಸುತ್ತಿದ್ದ ಕುರಿ ಪ್ರತಾಪ್ ಅವರ ನಡುವೆ ಕೊನೆಯಲ್ಲಿ ಭಾರಿ ಪೈಪೋಟಿ ಏರ್ಪಾಡು ಆಗಿದ್ದು ಕೊನೆಯ ಗಳಿಗೆಯನ್ನ ಶೈನ್ ಶೆಟ್ಟಿ ಅವರು ವಿನ್ ಆಗಿದ್ದಾರೆ. ಶೈನ್ ಶೆಟ್ಟಿ ಅವರು ವಿನ್ನರ್ ಕಿರೀಟವನ್ನ ತನ್ನ ತಲೆಗೆ ಏರಿಸಿಕೊಂಡರೆ ಕುರಿ ಪ್ರತಾಪ್ ಅವರು ರನ್ನರ್ ಅಪ್ ತೃಪ್ತಿ ಪಡಬೇಕಾಯಿತು, ಇನ್ನು ಶೈನ್ ಶೆಟ್ಟಿ ವಿನ್ನರ್ ಆಗಿರಬಹುದು ಮತ್ತು ಕುರಿ ಪ್ರತಾಪ್ ಅವರು ರನ್ನರ್ ಅಪ್ ಆಗಿರಬಹುದು, ಆದರೆ ಇಬ್ಬರು ಕೂಡ ಬಿಗ್ ಬಾಸ್ ಕಿರೀಟವನ್ನ ತಮ್ಮ ತಲೆಗೆ ಏರಿಸಕೊಳ್ಳಲು ಶಕ್ತಿಮೀರಿ ಪ್ರಯತ್ನವನ್ನ ಮಾಡಿದ್ದರು.

ಇನ್ನು ಶೈನ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿರುವುದರಿಂದ ಅವರಿಗೆ ಬಿಗ್ ಬಾಸ್ ಕಡೆಯಿಂದ 50 ಲಕ್ಷ ರೂಪಾಯಿ ಸಿಗುವುದರ ಜೊತೆಗೆ ವಾರಕ್ಕೆ 25 ಸಾವಿರ ರೂಪಾಯಿಯಂತೆ ಸುಮಾರು 3 ಲಕ್ಷ ರೂಪಾಯಿ ಸಂಭಾವನೆ ಕೂಡ ಸಿಕ್ಕಿದೆ. ಇನ್ನು ಶೈನ್ ಶೆಟ್ಟಿ ಅವರಿಗೆ TMT ಕಂಬಿ ಕಡೆಯಿಂದ ಒಂದು ಲಕ್ಷ ರೂಪಾಯಿ ಮತ್ತು ಹತ್ತು ಲಕ್ಷ ಬೆಲೆಬಾಳುವ ಕಾರ್ ಬಹುಮಾನವಾಗಿ ನೀಡಲಾಗಿದೆ. ಹಾಗಾದರೆ ಬಿಗ್ ಬಾಸ್ ರನ್ನರ್ ಅಪ್ ಆದ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Big Boss runner Kuri Prathap

ಹೌದು ಸದಾ ಎಲ್ಲರನ್ನ ನಗಿಸುತ್ತಿದ್ದ ಕುರಿ ಪ್ರತಾಪ್ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಲಿಲ್ಲ ಅನ್ನುವುದು ಕೆಲವು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ, ಇನ್ನು ಬಿಗ್ ಬಾಸ್ ಗೆಲ್ಲದೇ ಇದ್ದರೂ ಕೂಡ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಬಹಳ ಒಳ್ಳೆಯ ಸಂಭಾವನೆ ಸಿಕ್ಕಿದೆ. ಕುರಿ ಪ್ರತಾಪ್ ಅವರು ಸಿನೆಮಾಗಳಲ್ಲಿ ಸದಾ ಬ್ಯುಸಿ ಆಗಿ ಇರುತ್ತಿದ್ದ ನಟ ಮತ್ತು ಇಂತವರು ಬಿಗ್ ಬಾಸ್ ಗೆ ಬರುತ್ತಾರೆ ಅಂದರೆ ಅವರಿಗೆ ಒಳ್ಳೆಯ ಸಂಭಾವನೆಯನ್ನ ನಿಗಧಿ ಮಾಡಲಾಗಿರುತ್ತದೆ, ಹೌದು ಮೂರೂ ಮೂರೂ ಸಿನಿಮಾಗಳನ್ನ ಕೈಯಲ್ಲಿ ಹಿಡಿದುಕೊಂಡು ಅವುಗಳ ನಿರ್ಮಾಪಕರ ಜೊತೆ ಮಾತುಕಥೆಯನ್ನ ಮಾಡಿಕೊಂಡು ಬಿಗ್ ಬಾಸ್ ಬಂದ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಭಾರಿ ದೊಡ್ಡ ಸಂಭಾವನೆಯನ್ನ ನಿಗಧಿ ಮಾಡಲಾಗಿತ್ತು.

ಹೌದು ಒಂದು ವಾರಕ್ಕೆ 80 ರೂಪಾಯಿಯಂತೆ 16 ವಾರಗಳ ಬಿಗ್ ಬಾಸ್ ಮನೆಯಲ್ಲಿ ಇದ್ದ ಕುರಿ ಪ್ರತಾಪ್ ಅವರಿಗೆ ಸುಮಾರು 13 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಟಾಪ್ ಐದರಲ್ಲಿ ಒಬ್ಬ ಮತ್ತು ರನ್ನರ್ ಅಪ್ ಆಗಿದ್ದಕ್ಕೆ 6 ಲಕ್ಷ ರೂಪಾಯಿ ಸಿಕ್ಕಿದ್ದು ಒಟ್ಟಾಗಿ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ 18 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪತಿಯೊಬ್ಬರಿಗೂ ತಲುಪಿಸಿ.

Big Boss runner Kuri Prathap

Please follow and like us:
error0
http://karnatakatoday.in/wp-content/uploads/2020/02/Big-Boss-runner-Kuri-Prathap-1024x576.jpghttp://karnatakatoday.in/wp-content/uploads/2020/02/Big-Boss-runner-Kuri-Prathap-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸುಮಾರು 113 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 7 ನಿನ್ನೆ ಮುಕ್ತಾಯವಾಗಿದ್ದು ಅಂತಿಮವಾಗಿ ಕುಂದಾಪುರದ ಹುಡುಗ ಶೈನ್ ಶೆಟ್ಟಿ ಅವರು ವಿನ್ನರ್ ಆಗಿದ್ದಾರೆ. ಹೌದು ಒಂದೆಡೆ ಸೈಲೆಂಟ್ ಆಗಿ ಸದಾ ಉಲ್ಲಾಸದಿಂದ ಇರುತ್ತಿದ್ದ ಶೈನ್ ಶೆಟ್ಟಿ ಮತ್ತು ಇನ್ನೊಂದು ಕಡೆ ಹಾಸ್ಯದ ಮೂಲಕ ಜನರನ್ನ ರಂಜಿಸುತ್ತಿದ್ದ ಕುರಿ ಪ್ರತಾಪ್ ಅವರ ನಡುವೆ ಕೊನೆಯಲ್ಲಿ ಭಾರಿ ಪೈಪೋಟಿ ಏರ್ಪಾಡು ಆಗಿದ್ದು ಕೊನೆಯ ಗಳಿಗೆಯನ್ನ ಶೈನ್ ಶೆಟ್ಟಿ...Film | Devotional | Cricket | Health | India