Big people Jyothishya

ಹಣ ಗಳಿಸಬೇಕು ಮತ್ತು ದುಡಿದು ಶ್ರೀಮಂತರಾಗಬೇಕು ಎನ್ನುವ ಬಯಕೆ ಎಲ್ಲರಲ್ಲೂ ಇರುತ್ತದೆ, ಆದರೆ ಅದಕ್ಕೆ ಬೇಕಾದ ಪ್ರಯತ್ನ ಮಾತ್ರ ಮಾಡುವಲ್ಲಿ ಹಲವಾರು ವಿಫಲರಾಗುತ್ತಾರೆ. ಜೀವನದಲ್ಲಿ ಹಣ ಸಂಪಾದನೆಯೇ ಮುಖ್ಯ ಎಂದುಕೊಂಡು ಕೆಲವರು ಬದುಕುತ್ತಾರೆ, ಹೀಗಾಗಿ ಒಬ್ಬೊಬ್ಬರದ್ದು ಒಂದೊಂದು ಬಯಕ, ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಇರುವ ಅರ್ಧದಷ್ಟು ಶ್ರೀಮಂತರು ಯಾವ ರಾಶಿಯವರ ನಿಮಗೆ ತಿಳಿದಿದೆಯಾ ಇದರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ಕೇಳಿ.

ನಿಮಗೆ ಆಶ್ಚರ್ಯ ಎನಿಸಬಹುದು 2018 ರ ಸಾಲಿನಲ್ಲಿ ಪ್ರಕಟಿಸಿದ ಒಂದು ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ ಗುರುತಿಸಲ್ಪಟ್ಟ 831 ಶ್ರೀಮಂತರಲ್ಲಿ ಅರ್ಧದಷ್ಟು ಶ್ರೀಮಂತರು ಕೇವಲ ಈ ಐದು ರಾಶಿಯವರಾಗಿದ್ದಾರೆ. ಹೌದು ಕೇಳಿದರೆ ಮೈ ಜುಮ್ ಎನ್ನಿಸುತ್ತದೆ ಅಲ್ಲವೇ ಆದರೂ ನೀವು ಈ ವಿಷಯವನ್ನು ನಂಬಲೇಬೇಕು, ನೀವೂ ಕೂಡ ಈ ರಾಶಿಯವರಾಗಿದ್ದರೆ ಶ್ರೀಮಂತರಾಗುವ ಕನಸು ಕಾಣಬಹುದ, ಒಂದೊಮ್ಮೆ ಇಲ್ಲವಾದರೆ ನಿರಾಶರಾಗುವ ಅಗತ್ಯವಿಲ್ಲ.

Big people Jyothishya

ಜ್ಯೋತಿಷದ ಲೆಕ್ಕಾಚಾರ ಅಪೂರ್ಣವಾಗಿದೆಯಲ್ಲ ಅಂತ ತೃಪ್ತಿ ಪಟ್ಟುಕೊಳ್ಳಬಹುದು. ಹಾಗಿದ್ದರೆ ಆಗರ್ಭ ಶ್ರೀಮಂತರಾಗಿರುವ ಆ ಐದು ರಾಶಿಗಳು ಯಾವುವು ಮತ್ತು ಆ ಸಾಲಿನಲ್ಲಿ ಬರುವ ಭಾರತದ ಶ್ರೀಮಂತ ವ್ಯಕ್ತಿಗಳು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ.

ಆ ಸಾಲಿನಲ್ಲಿ ಮೊದಲು ಬರುವುದು ಗೌತಮ್ ಅದಾನಿ, ಹೌದು ಕಲ್ಲಿದ್ದಲು ಗಣಿಗಾರಿಕೆ, ತೈಲ ಮತ್ತು ಅನಿಲ ಪರಿಶೋಧನೆ, ವಿದ್ಯುತ್ ಉತ್ಪಾದನೆ, ಜಾರಿ, ಖಾದ್ಯ ತೈಲ ಮತ್ತು ಪ್ರಸರಣ ಮತ್ತು ಅನಿಲ ವಿತರಣೆ ಮೇಲೆ ಜಾಗತಿಕ ದೈತ್ಯ ಅಂದರೆ ಗೌತಮ್ ಅದಾನಿ. ಹೌದು ಸ್ನೇಹಿತರೆ ಗೌತಮ್ ಅದಾನಿ ಅವರು 33 ವರ್ಷಗಳಿಗೂ ಹೆಚ್ಚು ವ್ಯಾಪಾರ ಅನುಭವ ಹೊಂದಿರುವ ಇವರು ಅಗ್ರಸ್ಥಾನದಲ್ಲಿದ್ದಾರೆ, 71,200 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಇವರ ರಾಶಿ ಕಟಕ.

Big people Jyothishya

ಇನ್ನು ಕನ್ಯಾ ರಾಶಿಯ ವ್ಯಕ್ತಿಗಳು ಕೂಡ ಭಾರತದಲ್ಲಿ ಕೋಟಿಗಟ್ಟಲೆ ಸಂಪತ್ತಿನ ಒಡೆಯರಾಗಿದ್ದಾರೆ, ದೇಶದ ಬಹುಪಾಲು ಶ್ರೀಮಂತರು ಕೂಡ ಈ ಸಾಲಿನಲ್ಲಿದ್ದಾರೆ. ಇನ್ನು ಮೂರನೆಯ ರಾಶಿ ಮೇಷ, ಭಾರತದ ಹಾಗು ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜಿಯೋ ಸಂಸ್ಥಾಪಕ ಮುಕೇಶ್ ಅಂಬಾನಿ ಕೂಡ ಮೇಷ ರಾಶಿಯವರು.

ಇತ್ತೀಚಿಗೆ ಅಂಬಾನಿ ಕೈ ಹಾಕುತ್ತಿರುವ ಎಲ್ಲಾ ಉದ್ಯಮಗಳು ಕೂಡ ಲಾಭದ ಹಾದಿ ಹಿಡಿಯುತ್ತಿವೆ, ದೇಶದ ಶ್ರೀಮಂತರೆಲ್ಲ ಕಟಕ, ಕನ್ಯಾ, ಮೇಷ, ವೃಶ್ಚಿಕ ಮತ್ತು ಮಕರ ರಾಶಿಯವರಾಗಿದ್ದಾರೆ. ಇನ್ನು ಉಳಿದ ರಾಶಿಯವರ ಪಾಲು ಕೂಡ ಈ ಲಿಸ್ಟ್ ನಲ್ಲಿದ, ವಿಪ್ರೋ ಸ್ಥಾಪಕ ಅಜಿಮ್ ಪ್ರೇಮ್ ಜಿ ಕೂಡ ಸಿಂಹ ರಾಶಿಯವರು ಹಾಗೆಯೇ ಕೋಟಕ್ ಮಹೇಂದ್ರ ಕಂಪನಿಯ ಉದಯ್ ಕೋಟಕ್ ಕೂಡ ಶ್ರೀಮಂತರಲ್ಲಿ ಒಬ್ಬರು ಇವರು ಕೂಡ ಸಿಂಹ ರಾಶಿಯವರು.

Big people Jyothishya

Please follow and like us:
error0
http://karnatakatoday.in/wp-content/uploads/2019/09/rich-raashi-signs-1024x576.jpghttp://karnatakatoday.in/wp-content/uploads/2019/09/rich-raashi-signs-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಸುದ್ದಿಜಾಲಹಣ ಗಳಿಸಬೇಕು ಮತ್ತು ದುಡಿದು ಶ್ರೀಮಂತರಾಗಬೇಕು ಎನ್ನುವ ಬಯಕೆ ಎಲ್ಲರಲ್ಲೂ ಇರುತ್ತದೆ, ಆದರೆ ಅದಕ್ಕೆ ಬೇಕಾದ ಪ್ರಯತ್ನ ಮಾತ್ರ ಮಾಡುವಲ್ಲಿ ಹಲವಾರು ವಿಫಲರಾಗುತ್ತಾರೆ. ಜೀವನದಲ್ಲಿ ಹಣ ಸಂಪಾದನೆಯೇ ಮುಖ್ಯ ಎಂದುಕೊಂಡು ಕೆಲವರು ಬದುಕುತ್ತಾರೆ, ಹೀಗಾಗಿ ಒಬ್ಬೊಬ್ಬರದ್ದು ಒಂದೊಂದು ಬಯಕ, ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಇರುವ ಅರ್ಧದಷ್ಟು ಶ್ರೀಮಂತರು ಯಾವ ರಾಶಿಯವರ ನಿಮಗೆ ತಿಳಿದಿದೆಯಾ ಇದರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ಕೇಳಿ. ನಿಮಗೆ ಆಶ್ಚರ್ಯ ಎನಿಸಬಹುದು 2018 ರ ಸಾಲಿನಲ್ಲಿ...Film | Devotional | Cricket | Health | India