big wife and small husband

ಪತ್ನಿಯರು ದಪ್ಪಗೆ ಇದ್ದರೆ ಗಂಡಂದಿರು ಡಯಾಬಿಟಿಸ್ ಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇವೆಯಂತೆ, ಕೆಲವು ವಿಚಿತ್ರ ಅನ್ನಿಸಿದರೂ ಇದು ನಿಜ. ಮಹಿಳೆಯರು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ ಆದರೆ ಅದು ಅವರ ಗಂಡಂದಿರ ಆರೋಗ್ಯಕ್ಕೆ ಆಪಾಯ ಎಂದು ಸಂಶೋಧನೆಯೊಂದು ತಿಳಿಸಿದೆ.

ಪತ್ನಿಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಡುವಯಸ್ಸಿನ ಪುರುಷರಲ್ಲಿ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಒಂದು ಅಧ್ಯಯನ ತಿಳಿಸಿದೆ.

big wife and small husband

ಗಂಡಂದಿರು ದಪ್ಪ ಇದ್ದರೆ ಆ ಪ್ರಭಾವ ಪತ್ನಿಯರ ಮೇಲೆ ಮಾತ್ರ ಇರಲ್ಲ ಎಂದು ಅಧ್ಯಯನ ಹೇಳಿದ್ದು ವಿಚಿತ್ರ ಅನ್ನಿಸುತ್ತದೆ, ಅದಕ್ಕಾಗಿ ಅವರು ಕಂಡುಹಿಡಿದಿರುವ ಕಾರಣಗಳು ಸಹ ನಾವು ಕೇಳಬೇಕು.

ಆಹಾರಾಭ್ಯಾಸಗಳು ಚೆನ್ನಗಿ ಇಲ್ಲದಿದ್ದರೆ, ದೈಹಿಕ ಶ್ರಮ ಅಷ್ಟಾಗಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ, ದಪ್ಪಗೆ ಇರುವ ಮಹಿಳೆಯರು ತಮ್ಮ ಗಂಡಂದಿರ ಆಹಾರ ಅಭ್ಯಾಸ ಮತ್ತು ಕಾರ್ಯಕಲಾಪಗಳನ್ನು ಪ್ರಭಾವಿಸುತ್ತದೆ.

big wife and small husband

ಗಂಡಂದಿರ ಜೀವನ ಶೈಲಿಯ ಮೇಲೆ ಪತ್ನಿಯರ ಪ್ರಬುತ್ವ ಹೆಚ್ಚು ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ, ಅಡುಗೆ ಮಾಡುವ ಜವಾಬ್ದಾರಿ ಪತ್ನಿಯರ ಮೇಲೆ ಇಲ್ಲ ಎಂದರೆ ಅವರು ತಮ್ಮ ಬಗ್ಗೆ ಹೆಚ್ಚು ಮುತುವರ್ಜಿ ತೋರುತ್ತಿರುವುದೇ ಇದಕ್ಕೆ ಕಾರಣ ಇರಬಹುದು ಎಂದು ಸಂಶೋಧಕರು ಭಾವಿಸಿದ್ದಾರೆ.

big wife and small husband

Please follow and like us:
0
http://karnatakatoday.in/wp-content/uploads/2018/05/mmmmm-1024x576.pnghttp://karnatakatoday.in/wp-content/uploads/2018/05/mmmmm-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಪತ್ನಿಯರು ದಪ್ಪಗೆ ಇದ್ದರೆ ಗಂಡಂದಿರು ಡಯಾಬಿಟಿಸ್ ಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇವೆಯಂತೆ, ಕೆಲವು ವಿಚಿತ್ರ ಅನ್ನಿಸಿದರೂ ಇದು ನಿಜ. ಮಹಿಳೆಯರು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ ಆದರೆ ಅದು ಅವರ ಗಂಡಂದಿರ ಆರೋಗ್ಯಕ್ಕೆ ಆಪಾಯ ಎಂದು ಸಂಶೋಧನೆಯೊಂದು ತಿಳಿಸಿದೆ. ಪತ್ನಿಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಡುವಯಸ್ಸಿನ ಪುರುಷರಲ್ಲಿ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಒಂದು ಅಧ್ಯಯನ ತಿಳಿಸಿದೆ. ಗಂಡಂದಿರು ದಪ್ಪ ಇದ್ದರೆ ಆ ಪ್ರಭಾವ ಪತ್ನಿಯರ ಮೇಲೆ...Kannada News