Black Moon

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಆಚಾರ ಮತ್ತು ವಿಚಾರಗಳನ್ನ ತುಂಬಾ ಚನ್ನಾಗಿ ಆಚರಿಸಲಾಗುತ್ತದೆ, ಇನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆ ಮತ್ತು ಹುಣ್ಣೆಯ ದಿನಗಳು ಬಹಳ ವಿಶೇಷವಾದ ದಿನವಾಗಿದ್ದು ಧನಪ್ರಾಪ್ತಿಗಳನ್ನ ಪಡೆಯಲು ಇದೆ ಹೇಳಿ ಮಾಡಿಸಿದ ದಿನವಾಗಿರುತ್ತದೆ.

ಇನ್ನು ಕಾರ ಹುಣ್ಣಿಮೆಯ ನಂತರ ಬಂದಿರುವ ಮಣ್ಣೆತ್ತಿನ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ಈ ದಿನ ಈ ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಕೆಲಸಗಳು ಈಡೇರಿ ಕಷ್ಟದ ದಿನಗಳು ದೂರವಾಗಿ ಅದೃಷ್ಟದ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ.

ಹಾಗಾದರೆ ಈ ದಿನ ಏನು ಮಾಡಿದರೆ ಅದೃಷ್ಟ ಒದಗಿ ಬರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Black Moon

ಸ್ನೇಹಿತರೆ ಕಾರ ಹುಣ್ಣಿಮೆಯ ನಂತರ ಬರುತ್ತಿರುವ ಮೊದಲ ಅಮಾವಾಸ್ಯೆ ಇದಾಗಿದ್ದು ಇದು ರೈತರಿಗೆ ಉಪಯೋಗವನ್ನ ಉಂಟುಮಾಡಲಿದೆ, ಹೌದು ರೈತರ ಕೃಷಿ ಚಟುವಟಿಕೆಗಳ ಮುಂಚೆ ಬರುವ ಈ ಅಮಾವಾಸ್ಯೆಯ ದಿನ ಮಣ್ಣಿನಲ್ಲಿ ಎತ್ತುಗಳನ್ನ ಮಾಡಿ ಪೂಜೆಯನ್ನ ಮಾಡಲಾಗುತ್ತದೆ.

ಇನ್ನು ಈ ದಿನ ರೈತರು ಧನ ಮತ್ತು ಕರುಗಳಿಗೆ ಚನ್ನಾಗಿ ಸ್ನಾನ ಮಾಡಿಸಿ ಮತ್ತು ಅವುಗಳನ್ನ ಓಡಿಸಿ ಅದರ ಸ್ನಾಯುಗಳನ್ನ ಬಲಪಡಿಸಿ ಕೃಷಿ ಚಟುವಟಿಕೆಗಳನ್ನ ಮಾಡಲು ಆರಂಭ ಮಾಡುತ್ತಾರೆ, ಇದನ್ನ ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ.

ಇನ್ನು ಆಷಾಡ ಮಾಸದ ಪ್ರಾರಂಭಕ್ಕೆ ಸನಿಹವಾಗಿರುವ ಈ ಮಣ್ಣೆತ್ತಿನ ಅಮಾವಾಸ್ಯೆ ದಿನ ವಿಶೇಷವಾಗಿ ಗಣೇಶನನ್ನ ಗೋವಿನ ಸಗಣಿಯಿಂದ ಮಾಡಿ ಪೂಜೆ ತಮ್ಮ ಇಷ್ಟಾರ್ಥಗಳನ್ನ ಕೇಳಿಕೊಳ್ಳಬೇಕು.

Black Moon

ಇನ್ನು ಗಣೇಶನನ್ನ ಪೂಜೆ ಮಾಡಿದ ನಂತರ ಮನೆಯಲ್ಲಿ ಸಿಹಿ ನೈವೇದ್ಯವನ್ನ ಮಾಡಿ ಅವುಗಳನ್ನ ಗಣೇಶನಿಗೆ ನೀಡಿ ನಂತರ ಅದನ್ನ ಗೋವುಗಳಿಗೆ ನೀಡಬೇಕು, ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ನಿಮಗೆ ಸದಾ ಸಿಗಲಿದೆ. ಇನ್ನು ಮಣ್ಣೆತ್ತಿನ ಅಮಾವಾಸ್ಯೆಯ ನಂತರ ಕೃಷಿ ಚಟುವಟಿಕೆಗಳು ಆರಂಭ ಆಗುವಂತೆ ನೀವು ನಿಮ್ಮ ಮನೆಯಲ್ಲಿ ಇರುವಂತಹ ಕೆಲಸದ ಪರಿಕರಗಳನ್ನ ಸ್ವಚ್ಛಗೊಳಿಸಿಕೊಂಡು ಕೆಲಸಕ್ಕೆ ಸಿದ್ಧವಾಗಬೇಕು.

ಇನ್ನು ಎತ್ತುಗಳಿಗೆ ಪ್ರಿಯವಾಗಿರುವ ಪರಮೇಶ್ವರನ ದೇವಸ್ಥಾನಕ್ಕೆ ಹೋಗಿ ವಿಶೇಷವಾದ ಪೂಜೆಯನ್ನ ಮಾಡಿಸಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Black Moon

Please follow and like us:
0
http://karnatakatoday.in/wp-content/uploads/2019/07/News-of-Mannettina-Amavasye-1024x576.jpghttp://karnatakatoday.in/wp-content/uploads/2019/07/News-of-Mannettina-Amavasye-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಮ್ಮ ಭಾರತೀಯ ಸಂಪ್ರದಾಯದಲ್ಲಿ ಆಚಾರ ಮತ್ತು ವಿಚಾರಗಳನ್ನ ತುಂಬಾ ಚನ್ನಾಗಿ ಆಚರಿಸಲಾಗುತ್ತದೆ, ಇನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆ ಮತ್ತು ಹುಣ್ಣೆಯ ದಿನಗಳು ಬಹಳ ವಿಶೇಷವಾದ ದಿನವಾಗಿದ್ದು ಧನಪ್ರಾಪ್ತಿಗಳನ್ನ ಪಡೆಯಲು ಇದೆ ಹೇಳಿ ಮಾಡಿಸಿದ ದಿನವಾಗಿರುತ್ತದೆ. ಇನ್ನು ಕಾರ ಹುಣ್ಣಿಮೆಯ ನಂತರ ಬಂದಿರುವ ಮಣ್ಣೆತ್ತಿನ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ಈ ದಿನ ಈ ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಕೆಲಸಗಳು ಈಡೇರಿ ಕಷ್ಟದ ದಿನಗಳು ದೂರವಾಗಿ ಅದೃಷ್ಟದ ನಿಮ್ಮನ್ನ...Kannada News