Bless Shanideva

ವೇದ ಮತ್ತು ಶಾಸ್ತ್ರಗಳ ಪ್ರಕಾರ 9 ನವ ಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಶನಿ ದೇವರು ಕೂಡ ಒಬ್ಬರು, ಶನಿ ದೇವರು ಸಹನೆ, ಪ್ರತಿಕಾರ ಮತ್ತು ಅನುಭವಗಳ ಪ್ರತೀಕ ಆಗಿದ್ದಾರೆ ಹಾಗೆ ಅಡೆತಡೆ ಮತ್ತು ದುರದೃಷ್ಟಗಳನ್ನ ತಡೆಯುವವರು ಕೂಡ ಆಗಿದ್ದಾರೆ.

ಇನ್ನು ಜಾತಕದಲ್ಲಿ ಶನಿ ದೇವರ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ ಆ ವ್ಯಕ್ತಿಯ ಜಾತಕವೇ ಬದಲಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ಸದಾ ಅವರ ಮೇಲೆ ಇರುತ್ತದೆ.

ಇನ್ನು ವಾಸ್ತವವಾಗಿ ಹಿಂದೂ ಜ್ಯೋತಿಷಿಗಳು ಹೇಳಿದಂತೆ ಯಾರ ಜಾತಕದಲ್ಲಿ ಶನಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೋ ಅವರಿಗೆ ಶನಿ ದೇವರ ಅನುಗ್ರಹ ಸದಾ ಇರುತ್ತದೆ ಮತ್ತು ಇನ್ನು ಶನಿ ದೇವರ ದಿವ್ಯ ದೃಷ್ಟಿ ಇವರ ಮೇಲೆ ಸದಾ ಬೀಳಲಿದೆ.

Bless Shanideva

ಇನ್ನು ಇಂದಿನ ಶನಿವಾರದಿಂದ ಮುಂದಿನ 21 ವರ್ಷಗಳ ಕಾಲ ಈ 5 ರಾಶಿಯವರಿಗೆ ಶನಿ ದೇವರ ಸಂಪೂರ್ಣ ಆಶೀರ್ವಾದ ಸಿಗಲಿದೆ, ರಾಶಿ ಬದಲಾವಣೆಯಿಂದ ಈ ದಿಡೀರ್ ಬದಲಾವಣೆ ಆಗಿದೆ ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಿದ್ದಾರೆ. ಹಾಗಾದರೆ ಆ 5 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರ ಕಷ್ಟದ ದಿನಗಳು ದೂರವಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ, ಇನ್ನು ಮಾಡುವ ಕೆಲಸದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಈ ರಾಶಿಯವರು.

ಇನ್ನು ಯಾವುದೇ ಹೊಸ ಉದ್ಯಮ ಅಥವಾ ವ್ಯವಹಾರವನ್ನ ಆರಂಭ ಮಾಡಲು ಇದು ತುಂಬಾ ಒಳ್ಳೆಯ ಸಮಯವಾಗಿದೆ, ದಿನಕ್ಕೊಮ್ಮೆ ಶನಿ ದೇವರಿಗೆ ಪೂಜೆ ಮಾಡುವುದರಿಂದ ಸದಾ ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

Bless Shanideva

ಇನ್ನು ಎರಡನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವ ಕಷ್ಟ ದಿನಗಳು ತೊಲಗಿ ಒಳ್ಳೆಯ ದಿನಗಳು ಆರಂಭ ಆಗಲಿದೆ, ಇನ್ನು ಅದೆಷ್ಟೋ ದಿನಗಳಿಂದ ನಿಂತಿದ್ದ ಕೆಲಸ ಮತ್ತೆ ಆರಂಭವಾಗಲಿದೆ, ಇನ್ನು ಮಾಡುವ ಕೆಲಸದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಈ ರಾಶಿಯವರು.

ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಈ ರಾಶಿಯರು ಇನ್ನುಮುಂದೆ ಬಹಳ ನೆಮ್ಮದಿಯ ಜೀವನವನ್ನ ನಡೆಸಲಿದ್ದಾರೆ, ದರಿದ್ರತೆ ದೂರಕ್ಕಗಿ ಸದಾ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ, ಆರೋಗ್ಯದ ಕಡೆ ಸ್ವಲ್ಪ ಗಮನವನ್ನ ವಹಿಸುವುದು ತುಂಬಾ ಒಳ್ಳೆಯದು.

ಇನ್ನು ನಾಲ್ಕನೆಯದಾಗಿ ಮಕರ ರಾಶಿ, ಈ ರಾಶಿಯವರಿಗೆ ಹಳೆಯ ಮಿತ್ರರರನ್ನ ಭೇಟಿಯಾಗುವ ಫಲ ಇದೆ, ಇನ್ನು ನೀವು ಧನಾತ್ಮಕ ಯೋಚನೆಗಳು ನಿಮ್ಮನ್ನ ಯಶಸ್ಸಿನ ಕಡೆ ಕರೆದುಕೊಂಡು ಹೋಗಲಿದೆ.

ಇನ್ನು ಕೊನೆಯದಾಗಿ ಕುಂಭ ರಾಶಿ, ಇನ್ನು ರಾಶಿಯವರ ಮನೆಯಲ್ಲಿ ನಡೆಯುತ್ತಿರುವ ಕಲಹಗಳಿಗೆ ಪೂರ್ಣ ವಿರಾಮ ಸಿಗಲಿದೆ ಮತ್ತು ಸುಖ ಶಾಂತಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತದೆ, ಇನ್ನು ನೀವು ಮಾಡುವ ಕೆಲಸದಲ್ಲಿ ನಿಮಗೆ ನೆಮ್ಮದಿ ಸಿಗಲಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಸ್ನೇಹಿತರೆ ನೀವು ಕೂಡ ಶನಿ ದೇವರ ಕೃಪೆಗೆ ಪಾತ್ರರಾಗಲು ಓಂ ಶನಿ ದೇವಾ ಎಂದು ಹೇಳಿ.

Bless Shanideva

Please follow and like us:
0
http://karnatakatoday.in/wp-content/uploads/2019/07/Bless-of-Shanideva-1024x576.jpghttp://karnatakatoday.in/wp-content/uploads/2019/07/Bless-of-Shanideva-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲವೇದ ಮತ್ತು ಶಾಸ್ತ್ರಗಳ ಪ್ರಕಾರ 9 ನವ ಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಶನಿ ದೇವರು ಕೂಡ ಒಬ್ಬರು, ಶನಿ ದೇವರು ಸಹನೆ, ಪ್ರತಿಕಾರ ಮತ್ತು ಅನುಭವಗಳ ಪ್ರತೀಕ ಆಗಿದ್ದಾರೆ ಹಾಗೆ ಅಡೆತಡೆ ಮತ್ತು ದುರದೃಷ್ಟಗಳನ್ನ ತಡೆಯುವವರು ಕೂಡ ಆಗಿದ್ದಾರೆ. ಇನ್ನು ಜಾತಕದಲ್ಲಿ ಶನಿ ದೇವರ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ ಆ ವ್ಯಕ್ತಿಯ ಜಾತಕವೇ ಬದಲಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ಸದಾ ಅವರ ಮೇಲೆ ಇರುತ್ತದೆ. ಇನ್ನು ವಾಸ್ತವವಾಗಿ ಹಿಂದೂ...Kannada News