Boney Kapoor And Urvashi

ಭಾರತ ಚಿತ್ರರಂಗದ ಮಿಂಚಿನ ತಾರೆ ನಟಿ ಶ್ರೀದೇವಿ ಅವರು ನಿಧನರಾಗಿ ಒಂದು ವರ್ಷ ಕಳೆದಿದೆ, ಆಕೆಯ ಸಾವು ಈಗಲೂ ನಿಗೂಢ ಮತ್ತು ಅನುಮಾನಾಸ್ಪದವಾಗಿ ಉಳಿದಿದೆ.

ಗಂಡ ಬೋನಿ ಕಪೂರ್ ಆಕೆಯನ್ನ ಹತ್ಯೆ ಮಾಡಿದ್ದಾರೆ ಎಂದು ಹೆಚ್ಚು ಜನರಲ್ಲಿ ಅನುಮಾನ ಮೂಡಿತ್ತು, ಆದರೆ ಈಗ ಹೆಂಡತಿ ಸತ್ತು ಒಂದು ವರ್ಷ ಆಗುವುದರ ಮುಂಚೇನೆ ಬೋನಿ ಕಪೂರ್ ಅವರು ದೊಡ್ಡ ಕಾಂಟ್ರವರ್ಸಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಹಾಗಾದರೆ ಅದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಮತ್ತು ಈ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Boney Kapoor And Urvashi

ನಿರ್ಮಾಪಕ ಜಯಂತಿಲಾಲ್ ಮೊಮ್ಮಗನ ವೆಡ್ಡಿಂಗ್ ಆರತಕ್ಷತೆಯನ್ನು ಮುಂಬೈನಲ್ಲಿ ಅದ್ದೂರಿಯಾಗಿ ಆಯೋಜನ ಮಾಡಲಾಗಿತ್ತು, ಇನ್ನು ಅಲ್ಲಿಗೆ ಆಗಮಿಸಿದ ಶ್ರೀದೇವಿ ಗಂಡ ಬೋನಿ ಕಪೂರ್ ಅವರು ನಟಿ ಹಾಗು ಮಿಸ್ ಯೂನಿವರ್ಸ್ ಊರ್ವಶಿ ಕೈ ಹಿಡಿದು ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟರು.

ಇನ್ನು ಈ ಸಮಯದಲ್ಲಿ ನಟಿ ಊರ್ವಶಿ ಜೊತೆ ಫೋಟೋಗೆ ಪೋಸ್ ಕೊಟ್ಟ ಬೋನಿ ಕಪೂರ್ ಮೊದಲಿಗೆ ಆಕೆಯ ಕೈಯನ್ನ ಸವರಿದರು ಮತ್ತು ಆಕೆಯ ದೇಹವನ್ನ ಬೇಕು ಬೇಕು ಅಂತಾನೆ ಮುಟ್ಟಿದರು ಬೋನಿ ಕಪೂರ್.

Boney Kapoor And Urvashi

ಇನ್ನು ಬೋನಿ ಕಪೂರ್ ಅವರು ಹೀಗೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿದೆ ಮತ್ತು ಬೋನಿ ಕಪೂರ್ ಅವರ ಈ ವರ್ತನೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಇದರ ಬಗ್ಗೆ ಮಾತನಾಡಿದ ನಟಿ ಊರ್ವಶಿ, ಇದರಲ್ಲಿ ಅಂತಹ ವಿಷಯ ಏನಿದೆ ಎಂದು ಪ್ರಶ್ನಿಸಿ ಬೋನಿ ಕಪೂರ್ ಆಪೋರ್ಟ್ ಗೆ ನಿಲ್ಲುವುದಾಗಿ ಹೇಳಿದ್ದಾರೆ ನಟಿ ಊರ್ವಶಿ. ಏನೇ ಆದರೂ ಬಾಲಿವುಡ್ ಜನರ ಅಂತರಾಳವನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ, ಸ್ನೇಹಿತರೆ ಒಬ್ಬ ಹಿರಿಯ ವ್ಯಕ್ತಿಯಾದ ಬೋನಿ ಕಪೂರ್ ಹೀಗೆ ಮಾಡಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Boney Kapoor And Urvashi

Please follow and like us:
0
http://karnatakatoday.in/wp-content/uploads/2019/04/News-of-sridevi-Husband-1024x576.jpghttp://karnatakatoday.in/wp-content/uploads/2019/04/News-of-sridevi-Husband-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಭಾರತ ಚಿತ್ರರಂಗದ ಮಿಂಚಿನ ತಾರೆ ನಟಿ ಶ್ರೀದೇವಿ ಅವರು ನಿಧನರಾಗಿ ಒಂದು ವರ್ಷ ಕಳೆದಿದೆ, ಆಕೆಯ ಸಾವು ಈಗಲೂ ನಿಗೂಢ ಮತ್ತು ಅನುಮಾನಾಸ್ಪದವಾಗಿ ಉಳಿದಿದೆ. ಗಂಡ ಬೋನಿ ಕಪೂರ್ ಆಕೆಯನ್ನ ಹತ್ಯೆ ಮಾಡಿದ್ದಾರೆ ಎಂದು ಹೆಚ್ಚು ಜನರಲ್ಲಿ ಅನುಮಾನ ಮೂಡಿತ್ತು, ಆದರೆ ಈಗ ಹೆಂಡತಿ ಸತ್ತು ಒಂದು ವರ್ಷ ಆಗುವುದರ ಮುಂಚೇನೆ ಬೋನಿ ಕಪೂರ್ ಅವರು ದೊಡ್ಡ ಕಾಂಟ್ರವರ್ಸಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹಾಗಾದರೆ ಅದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ...Kannada News