BPL card holder

ಹೌದು ಒಂದಲ್ಲ ಒಂದು ಬಿಪಿಎಲ್ ಕಾರ್ಡ್ ದಾರರು ವಿಷೇಶ ಕೊಡುಗೆ ನೀಡುತ್ತಾ ಬಂದಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ಬಂಪರ್ ಆಫರ್ ನೀಡಿದೆ ಬಿಪಿಎಲ್ ಕಾರ್ಡುದಾರರಿಗೆ ಇನ್ಮುಂದೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ದಿಂದ ಬಂಪರ್ ಕೊಡುಗೆ ಘೊಷಿಸಿದ ಸಿಎಂ ಸಿದ್ದರಾಮಯ್ಯ.

BPL card holder

ಬಿಪಿಎಲ್ ಕಾರ್ಡುದಾರರಿಗೆ ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದ ಬಡವರು ಉಚಿತ ಆರೋಗ್ಯ ಸೇವೆ ಪಡೆಯಬಹುದು. ಸುಮಾರು 1 ಕೋಟಿ 23 ಲಕ್ಷ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗಲಿದೆ.

ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸವಲತ್ತು ಸಿಗದಿದ್ರೆ ಸರ್ಕಾರಿ ಹಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಎಪಿಎಲ್ ಕಾರ್ಡುದಾರರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 30%. ಉಚಿತ ಎಂದು ಮಾಹಿತಿ ನೀಡಿದರು.

BPL card holder

ಇನ್ಮುಂದೆ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಹೆಣ ತಗೆದುಕೊಂಡು ಹೋಗುವಂತಿಲ್ಲ. ಹಣ ನೀಡಿದೆ ಹೆಣ ತಗೆದುಕೊಂಡು ಹೋಗಬಹುದು.

ಒಂದು ವೇಳೆ ಹಣ ಕೇಳುದ್ರು ಕ್ರಿಮಿನಲ್ ಕೇಸ್ ಹಾಕಬಹುದು ಎಂದು ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.
BPL card holder

Please follow and like us:
0
http://karnatakatoday.in/wp-content/uploads/2018/03/BPL-A-1024x576.jpghttp://karnatakatoday.in/wp-content/uploads/2018/03/BPL-A-150x150.jpgeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಹಣಹೌದು ಒಂದಲ್ಲ ಒಂದು ಬಿಪಿಎಲ್ ಕಾರ್ಡ್ ದಾರರು ವಿಷೇಶ ಕೊಡುಗೆ ನೀಡುತ್ತಾ ಬಂದಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ಬಂಪರ್ ಆಫರ್ ನೀಡಿದೆ ಬಿಪಿಎಲ್ ಕಾರ್ಡುದಾರರಿಗೆ ಇನ್ಮುಂದೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ದಿಂದ ಬಂಪರ್ ಕೊಡುಗೆ ಘೊಷಿಸಿದ ಸಿಎಂ ಸಿದ್ದರಾಮಯ್ಯ. ಬಿಪಿಎಲ್ ಕಾರ್ಡುದಾರರಿಗೆ ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದ ಬಡವರು ಉಚಿತ ಆರೋಗ್ಯ ಸೇವೆ ಪಡೆಯಬಹುದು. ಸುಮಾರು 1 ಕೋಟಿ 23 ಲಕ್ಷ ಕುಟುಂಬಗಳಿಗೆ ಈ...Karnataka news