traditional husband and wife

ಶೃಂಗಾರದ ವಿಷಯದಲ್ಲಿ ಹೊಸದಾಗಿ ಮದುವೆಯವಾಗುವ ಪುರುಷರು ಮಹಿಳೆಯರ ಮನಸ್ಸಿನ್ನಲ್ಲಿ ಏನಿದೆ ಎನ್ನುವುದ್ದನ್ನ ಯೋಚಿಸುವುದಿಲ್ಲ, ಮೊದಲ ರಾತ್ರಿಯಲ್ಲಿ ಆಕೆಗೆ ಎಲ್ಲಾ ರೀತಿಯ ಸುಖವನ್ನ ಕೊಡಬೇಕು ಎಡನು ಯೋಚನೆ ಮಾಡುತ್ತಾನೆ.

ಆದರೆ ಯಾವ ಪುರುಷರು ಕೂಡ ಮೊದಲ ರಾತ್ರಿಯಲ್ಲಿ ಸಾಕಷ್ಟು ಸುಖ ನೀಡಲು ಆಗುವುದಿಲ್ಲ ಎಂದು ಹಲವು ಜನರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರಿಗೂ ಶೃಂಗಾರದಲ್ಲಿ ಆಸಕ್ತಿ ಇದ್ದು ಮೊದಲಿನಿಂದ ಕೊನೆಯವರೆಗೂ ಇಷ್ಟಪಟ್ಟು ಮಾಡಿದರೆ ಮಾತ್ರ ಮಹಿಳೆಯರು ಸುಖಪಡುತ್ತಾರೆ, ಅದಕ್ಕಾಗಿಯೇ ಮೊದಲ ರಾತ್ರಿಯಲ್ಲಿ ಆಕೆಗೆ ಭಯ, ನಾಚಿಕೆ ಎಲ್ಲಾ ಇದ್ದರು ಕೂಡ ಗಂಡ ಹೇಳಿದ ಹಾಗೆ ನಡೆದುಕೊಳ್ಳಬೇಕು ಎಂದು ಹೇಳಿ ಕಳುಹಿಸುತ್ತಾರೆ.

traditional husband and wife

ಇದಕ್ಕೋಸ್ಕರ ಮಹಿಳೆಯರು ತನ್ನ ಗಂಡ ಏನು ಮಾಡಿದರು ಸುಮ್ಮನೆ ಇರುತ್ತಾರೆ, ಮೊದಲ ರಾತ್ರಿಯಂದು ಮಾನಸಿಕವಾಗಿ ಹತ್ತಿರವಾಗಿದ್ದರು ಕೂಡ ಶಾರೀರಿಕವಾಗಿ ಹತ್ತಿರವಾಗಬೇಕು ಎಂದು ಹಿರಿಯರು ಹೇಳುತ್ತಾರೆ.

ಹಿರಿಯರು ನಿಶ್ಚಯ ಮಾಡಿರುವ ಮದುವೆಯಲ್ಲಿ ಗಂಡು ಹೆಣ್ಣಿಗೂ ಅಷ್ಟೊಂದು ಪರಿಚಯ ಇರುವುದಿಲ್ಲ ಆದ್ದರಿಂದ ಮೊದಲದಿನವೇ ಶೃಂಗಾರ ಮಾಡುವಂತೆ ಆಗುತ್ತದೆ, ಈ ರೀತಿ ಆಗಬಾರದು ಅಂದರೆ ಮದುವೆಗೂ ಮುಂಚೆ ಇಬ್ಬರು ಭೇಟಿಯಾಗಿ ಇಬ್ಬರ ಮಾಡುವೆ ಬಾಂದವ್ಯ ಬೆಳೆಯಬೇಕು, ಆಗ ಮಾತ್ರ ಇಬ್ಬರ ಮನಸ್ಥಿತಿ ಅರ್ಥವಾಗಿ ಮೊದಲ ರಾತ್ರಿಯಲ್ಲಿ ಸರಿಯಾಗಿ ಶೃಂಗಾರ ನಡೆಸಬಹುದು.

traditional husband and wife

ಪುರುಷರಿಗೆ ಶೃಂಗಾರ ಎಂದರೆ ಆತುರ ಆದರೆ ಮಹಿಯರಿಗೆ ಗರ್ಭ ಬರುತ್ತದೆಯೇನೋ ಎನ್ನುವ ಭಯ ಕಾಡುತ್ತಲೇ ಇರುತ್ತದೆ, ಇದೆಲ್ಲ ದೂರ ಆಗಬೇಕು ಎಂದರೆ ಮೊದಲ ರಾತ್ರಿಯಲ್ಲಿಗೆ ಶೃಂಗಾರ ಮಾಡಬೇಕು ಎನ್ನುವ ಹಠವನ್ನ ಬಿಟ್ಟು ಆಕೆಯೊಂದಿಗೆ ಮಾನಸಿಕವಾಗಿ ಹತ್ತಿರವಾಗಿ ನಂತರ ಇಬ್ಬರು ಕೂಡ ಸಮ್ಮಿಲನದಲ್ಲಿ ಭಾಗಿಯಾದರೆ ಇಬ್ಬರು ಸಾಕಷ್ಟು ಸುಖಪಡಬಹುದು ಎಂದು ಹಿರಿಯರು ಹೇಳುತ್ತಾರೆ.

traditional husband and wife

Please follow and like us:
0
http://karnatakatoday.in/wp-content/uploads/2018/06/bride-1024x576.pnghttp://karnatakatoday.in/wp-content/uploads/2018/06/bride-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಶೃಂಗಾರದ ವಿಷಯದಲ್ಲಿ ಹೊಸದಾಗಿ ಮದುವೆಯವಾಗುವ ಪುರುಷರು ಮಹಿಳೆಯರ ಮನಸ್ಸಿನ್ನಲ್ಲಿ ಏನಿದೆ ಎನ್ನುವುದ್ದನ್ನ ಯೋಚಿಸುವುದಿಲ್ಲ, ಮೊದಲ ರಾತ್ರಿಯಲ್ಲಿ ಆಕೆಗೆ ಎಲ್ಲಾ ರೀತಿಯ ಸುಖವನ್ನ ಕೊಡಬೇಕು ಎಡನು ಯೋಚನೆ ಮಾಡುತ್ತಾನೆ. ಆದರೆ ಯಾವ ಪುರುಷರು ಕೂಡ ಮೊದಲ ರಾತ್ರಿಯಲ್ಲಿ ಸಾಕಷ್ಟು ಸುಖ ನೀಡಲು ಆಗುವುದಿಲ್ಲ ಎಂದು ಹಲವು ಜನರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರಿಗೂ ಶೃಂಗಾರದಲ್ಲಿ ಆಸಕ್ತಿ ಇದ್ದು ಮೊದಲಿನಿಂದ ಕೊನೆಯವರೆಗೂ ಇಷ್ಟಪಟ್ಟು ಮಾಡಿದರೆ ಮಾತ್ರ ಮಹಿಳೆಯರು ಸುಖಪಡುತ್ತಾರೆ, ಅದಕ್ಕಾಗಿಯೇ ಮೊದಲ ರಾತ್ರಿಯಲ್ಲಿ ಆಕೆಗೆ...Karnataka news