Brother sister marriage in Jodhpur

ಪ್ರೀತಿ ಕುರುಡು ಎನ್ನುತ್ತಾರೆ ಕೆಲವೊಮ್ಮೆ ಪ್ರೀತಿಗೆ ಕಾಮನ್ ಸೆನ್ಸ್ ಹಾಗು ಹಾಗು ಬುದ್ದಿ ಕೂಡ ಇರಲ್ಲ ಅನ್ನೋದು ಬಹಿರಂಗವಾಗುತ್ತದೆ, ಅಂತಹುದ್ದೇ ಪ್ರಕೃತಿಯ ವಿರುದ್ದದ ಪ್ರೀತಿ – ಪ್ರೇಮ ಮದುವೆಯ ವಿಷಯ ಹೊರಬಂದಿದೆ.

ಜೋದ್ಪುರ್ ಬಳಿಯ ಹಳ್ಳಿಗೆ ಸೇರಿದ 21 ವರ್ಷದ ಶೋಭಾ ಹಾಗು ಆಕೆಯ ದೊಡ್ಡಪ್ಪನ ಮಗ ಮನೋಜ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು, ಹಾಗೆ ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇದ್ದ ಕಾರಣ ಶೋಭಾ ಯಾವಾಗಲು ಮನೋಜ್ ಮನೆಗೆ ಬರುತ್ತಿದ್ದಳು.

Brother sister marriage in Jodhpur

ಹೇಗೋ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ, ರಾತ್ರಿ ಹೊತ್ತು ಇಬ್ಬರ ರಾಸಲೀಲೆ ನೋಡಿದ ಮನೆಯವರು ಇಬ್ಬರನ್ನ ಹೊಡೆದು ಬುದ್ದಿ ಹೇಳಿದ್ದಾರೆ, ಹಿರಿಯರ ಮುಂದೆ ತಪ್ಪು ಒಪ್ಪಿಕೊಂಡ ಇಬ್ಬರು ಕೆಲವು ದಿನಗಳ ನಂತರ ಮನೆಯಿಂದ ಓಡಿ ಹೋಗಿ ರಹಸ್ಯವಾಗಿ ಒಂದು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಹೇಳುತ್ತಿದ್ದಾರೆ.

ಇಬ್ಬರ ಈ ಮದುವೆಯಿಂದಾಗಿ ಎರಡು ಕುಟುಂಬದ ನಡುವೆ ದೊಡ್ಡ ಜಗಳ ನಡೆದಿದೆ, ಈ ವಿಷಯವಾಗಿ ಮನೋಜ್ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಲಾಯಿತು, ಆದರೆ ಶೋಭಾ ಮಾತ್ರ ನಾನು ಮೇಜರ್ ಆದ್ದರಿಂದ ನನಗೆ ಇಷ್ಟ ಆದ ಹುಡುಗನನ್ನ ಮದುವೆಯಾಗುವ ಹಕ್ಕು ನನಗೆ ಇದೆ ಎನ್ನುತ್ತಿದ್ದಾಳೆ.

Brother sister marriage in Jodhpur

ಅಷ್ಟೇ ಅಲ್ಲದೆ ನಾನು ಈಗ ಗರ್ಭಿಣಿಯಾಗಿದ್ದು ಈತನ ಮಗುವಿಗೆ ಜನ್ಮ ಕೊಡಲಿದ್ದೇನೆ ಎಂದು ಹೇಳಿದಳು ಶೋಭಾ, ಇದನ್ನ ಕೇಳಿದ ಪೊಲೀಸರಿಗೆ ಹಾಗು ಮನೆಯವರಿಗೆ ಶಾಕ್, ಈಗ ಏನು ಮಾಡಲು ಆಗದ ಪೊಲೀಸರು ಇಬ್ಬರನ ಕೌನ್ಸಿಲಿಂಗ್ ಕೊಟ್ಟಿದ್ದಾರೆ.

ಹಳ್ಳಿ ಮರ್ಯಾದೆ ತಗೆದ ಇಬ್ಬರನ್ನ ಹಳ್ಳಿಗೆ ಸೇರಿಸುವುದಿಲ್ಲ ಎಂದು ಹಳ್ಳಿಯವರು ಹೇಳುತ್ತಿದ್ದಾರೆ, ಯವ್ವನದ ಮೋಹಕ್ಕೆ ಬಿದ್ದ ಇಬ್ಬರು ಸಂಬಂಧಗಳನ್ನ ಗಾಳಿಗೆ ತೂರಿ ಮದುವೆಯಾಗಿದ್ದಾರೆ, ಇವರು ಮನಶಾಂತಿಯಿಂದ ಜೀವನ ನಡೆಸಲು ಸಾಧ್ಯವೇ ಎನ್ನುವುದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Brother sister marriage in Jodhpur

Please follow and like us:
0
http://karnatakatoday.in/wp-content/uploads/2018/06/baa-1024x576.jpghttp://karnatakatoday.in/wp-content/uploads/2018/06/baa-150x150.jpgeditorಎಲ್ಲಾ ಸುದ್ದಿಗಳುನಗರಲೈಫ್ ಸ್ಟೈಲ್ಸುದ್ದಿಜಾಲಪ್ರೀತಿ ಕುರುಡು ಎನ್ನುತ್ತಾರೆ ಕೆಲವೊಮ್ಮೆ ಪ್ರೀತಿಗೆ ಕಾಮನ್ ಸೆನ್ಸ್ ಹಾಗು ಹಾಗು ಬುದ್ದಿ ಕೂಡ ಇರಲ್ಲ ಅನ್ನೋದು ಬಹಿರಂಗವಾಗುತ್ತದೆ, ಅಂತಹುದ್ದೇ ಪ್ರಕೃತಿಯ ವಿರುದ್ದದ ಪ್ರೀತಿ - ಪ್ರೇಮ ಮದುವೆಯ ವಿಷಯ ಹೊರಬಂದಿದೆ. ಜೋದ್ಪುರ್ ಬಳಿಯ ಹಳ್ಳಿಗೆ ಸೇರಿದ 21 ವರ್ಷದ ಶೋಭಾ ಹಾಗು ಆಕೆಯ ದೊಡ್ಡಪ್ಪನ ಮಗ ಮನೋಜ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು, ಹಾಗೆ ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇದ್ದ ಕಾರಣ ಶೋಭಾ ಯಾವಾಗಲು ಮನೋಜ್ ಮನೆಗೆ ಬರುತ್ತಿದ್ದಳು. ಹೇಗೋ...Kannada News