Car park incident

ಸ್ನೇಹಿತರೆ ಈ ನ್ಯೂಸ್ ಕೇಳಿ ನಗಬೇಕೋ ಅಥವಾ ದುಃಖ ಪಡೆಬೇಕೋ ತಿಳಿಯುತ್ತಿಲ್ಲ, ರಾತ್ರಿ ಸಮಯದಲ್ಲಿ ಒಬ್ಬ ಮಹಿಳೆ ತನ್ನ ಕಾರ್ ಡ್ರೈವ್ ಮಾಡಿಕೊಂಡು ಬೇರೆ ನಗರಕ್ಕೆ ಹೊರಡುತ್ತಾಳೆ ಮತ್ತು ನಗರ ಹತ್ತಿರ ಬಂತು ಅನ್ನುವ ಹೊತ್ತಿಗೆ ಆಕೆಗೆ ತುಂಬಾ ನಿದ್ರೆ ಬರುತ್ತದೆ.

ನಿದ್ರೆ ಬಂದ ಕಾರಣ ಕಾರ್ ನ್ನ ರೋಡ್ ಪಕ್ಕದಲ್ಲಿ ನಿಲ್ಲಿಸಿ ಅಲ್ಲೇ ನಿದ್ರೆಗೆ ಜಾರುತ್ತಾಳೆ ಆ ಮಹಿಳೆ, ಮುಂಜಾನೆ ಎದ್ದು ನೋಡುವಾಗ ಆಕೆ ಎಲ್ಲಿದ್ದಳು ಗೊತ್ತಾ, ತಾನು ಇದ್ದ ಸ್ಥಳವನ್ನ ನೋಡಿ ಶಾಕ್ ಆದಳು ಆ ಮಹಿಳೆ, ಹಾಗಾದರೆ ಆ ಮಹಿಳೆ ಇದ್ದ ಸ್ಥಳ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Car park incident

ಅಮೇರಿಕಾಗೆ ಸೇರಿದ್ದ ಒಬ್ಬ ಮಹಿಳೆ ಹ್ಯಾಮಿಲ್ಟಾನ್ ಗೆ ಹೋಗಬೇಕಾದ ಕಾರಣ ತಾನೇ ಕಾರ್ ಡ್ರೈವ್ ಮಾಡಿಕೊಂಡು ಮನೆಯಿಂದ ಹೊರಡುತ್ತಾಳೆ, ಇನ್ನೇನು ಸ್ವಲ್ಪ ದೂರ ಪ್ರಯಾಣ ಮಾಡಿದರೆ ಆ ನಗರ ತಲುಪಬಹುದಿತ್ತು. ಇನ್ನು ಆಕೆಗೆ ತುಂಬಾ ನಿದ್ರೆ ಬಂದ ಕಾರಣ ರಾತ್ರಿ ಸುಮಾರು 9 ಗಂಟೆಗೆ ಕಾರ್ ನ್ನ ರೋಡ್ ಪಕ್ಕಕ್ಕೆ ನಿಲ್ಲಿಸಿ ಅಲ್ಲೇ ನಿದ್ರೇನೇ ಜಾರುತ್ತಾಳೆ ಆ ಮಹಿಳೆ, ತುಂಬಾ ದೂರ ಕಾರ್ ಡ್ರೈವ್ ಮಾಡಿದ್ದ ಕಾರಣ ಆಕೆಗೆ ತುಂಬಾ ಆಯಾಸವಾಗಿತ್ತು ಅದಕ್ಕೆ ಆಕೆಗೆ ಘಾಡ ನಿದ್ರೆಗೆ ಜಾರಿದ್ದಳು.

ಇನ್ನು ಬೆಳಿಗ್ಗೆ ಎಚ್ಚರ ಆದ ಆಕೆಗೆ ದೊಡ್ಡ ಶಾಕ್, ಹೌದು ಆಕೆ ಫುಟ್ ಪಾತ್ ಮೇಲೆ ಇರುತ್ತಾಳೆ, ಇನ್ನು ಫುಟ್ ಪಾತ್ ಮೇಲೆ ತಾನು ಹೇಗೆ ಬಂದೆ ಎಂದು ಆಕೆಗೆ ಒಂದು ಶಾಕ್ ಆದರೆ ತನ್ನ ಕಾರ್ ನಾಪತ್ತೆಯಾದ ಶಾಕ್ ಇನ್ನೊಂದು ಕಡೆ. ರಾತ್ರಿ ಈ ಮಹಿಳೆಗೆ ಘಾಡ ನಿದ್ರೆ ಬಂದ ಕಾರಣ ಅಲ್ಲಿಗೆ ಬಂದ ನಕಲಿ ಕೀ ಬಳಸಿ ಆಕೆಗೆ ಎಚ್ಚರ ಆಗದಂತೆ ಆಕೆಯನ್ನ ಫುಟ್ ಪಾತ್ ಮೇಲೆ ಮಲಗಿಸಿ ಕಾರ್ ಕದ್ದುಕೊಂಡು ಹೋಗಿದ್ದಾನೆ ಆ ಕಳ್ಳ.

Car park incident

ಇನ್ನು ತನ್ನ ಕಾರ್ ಕಳವಾದ ಕಾರಾನ್ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾಳೆ ಆ ಮಹಿಳೆ, ಇನ್ನು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಮಹಿಳೆಯ ಮುಖದ ಮೇಲೆ ಹಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿದೆ. ಇನ್ನು ರಾತ್ರಿ ಏನು ನಡೆಯಿತು ಎಂದು ನನಗೆ ಗೊತ್ತಿಲ್ಲ ಎಂದು ಆ ಮಹಿಳೆಗೆ ಪೊಲೀಸರಿಗೆ ಹೇಳಿದ್ದಾಳೆ, ಇನ್ನು ಕಾರು ಹೋರಾಟ ದಾರಿಯನ್ನ ಪರಿಶೀಲನೆ ಮಾಡಿದ ಪೊಲೀಸರಿಗೆ ಮರುದಿನ ಟ್ರಿಂಟನ್ ಎನ್ನುವಲ್ಲಿ ಮಹಿಳೆಯ ಕಾರ್ ಪತ್ತೆಯಾಗಿದ್ದು ಕಳ್ಳನಿಗಾಗಿ ಪೊಲೀಸರು ಬಲೇ ಬಿಸಿದ್ದಾರೆ.

ಇನ್ನು ಘಟನೆಯನ್ನ ಕೇಳಿ ಕೆಲವರು ನಗಾಡುತ್ತಿದ್ದರೆ ಇನ್ನು ಕೆಲವು ಆ ಮಹಿಳೆಯ ಪರಿಸ್ಥಿತಿಯನ್ನ ಕಂಡು ದುಃಖ ಪಡುತ್ತಿದ್ದಾರೆ, ಕಳ್ಳನ ಈ ಖತರ್ನಾಕ್ ಕೆಲಸವನ್ನ ಆ ಮಹಿಳೆ ಇನ್ನುಮುಂದೆ ಯಾವಾಗಲೂ ರಾತ್ರಿ ಕಾರ್ ನಲ್ಲಿ ಮಲಗುವ ಪ್ರಯತ್ನ ಮಾಡುವುದಿಲ್ಲ.

Car park incident

Please follow and like us:
error0
http://karnatakatoday.in/wp-content/uploads/2019/08/Car-park-incident-1-1024x576.jpghttp://karnatakatoday.in/wp-content/uploads/2019/08/Car-park-incident-1-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಸ್ನೇಹಿತರೆ ಈ ನ್ಯೂಸ್ ಕೇಳಿ ನಗಬೇಕೋ ಅಥವಾ ದುಃಖ ಪಡೆಬೇಕೋ ತಿಳಿಯುತ್ತಿಲ್ಲ, ರಾತ್ರಿ ಸಮಯದಲ್ಲಿ ಒಬ್ಬ ಮಹಿಳೆ ತನ್ನ ಕಾರ್ ಡ್ರೈವ್ ಮಾಡಿಕೊಂಡು ಬೇರೆ ನಗರಕ್ಕೆ ಹೊರಡುತ್ತಾಳೆ ಮತ್ತು ನಗರ ಹತ್ತಿರ ಬಂತು ಅನ್ನುವ ಹೊತ್ತಿಗೆ ಆಕೆಗೆ ತುಂಬಾ ನಿದ್ರೆ ಬರುತ್ತದೆ. ನಿದ್ರೆ ಬಂದ ಕಾರಣ ಕಾರ್ ನ್ನ ರೋಡ್ ಪಕ್ಕದಲ್ಲಿ ನಿಲ್ಲಿಸಿ ಅಲ್ಲೇ ನಿದ್ರೆಗೆ ಜಾರುತ್ತಾಳೆ ಆ ಮಹಿಳೆ, ಮುಂಜಾನೆ ಎದ್ದು ನೋಡುವಾಗ ಆಕೆ ಎಲ್ಲಿದ್ದಳು ಗೊತ್ತಾ, ತಾನು...Film | Devotional | Cricket | Health | India