Cash back payment for online transaction

ನಾವು ಕೆಲವು ವಸ್ತುಗಳನ್ನ ಖರೀದಿಸಲು, ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವುದು ಹಾಗೆ ಹಣವನ್ನ ಶೇರ್ ಮಾಡಲು ಕೆಲವು ಆಪ್ ಗಳನ್ನ ಉಪಯೋಗ ಮಾಡುತ್ತೇವೆ.

paytm , phone pay , tez ಆಪ್ ಆಗಿರಲಿ ಅಥವಾ bhim ಆಪ್, ಈ ಆಪ್ ಗಳಲ್ಲಿ ನಾವು ಹಲವು ಹಣದ ಟ್ರಾನ್ಸಾಕ್ಷನ್ ಮಾಡುತ್ತೇವೆ ಮತ್ತು ರಿಚಾರ್ಜ್ ಮಾಡುತ್ತೇವೆ.

Cash back payment for online transaction

ನಮ್ಮ ಕೇಂದ್ರ ಸರಕಾರವು ಆನ್ಲೈನ್ ಹಣದ ವ್ಯವಹಾರವನ್ನ ಮಾಡುವವರಿಗೆ ಅತಿ ಹೆಚ್ಚಿನ ಕ್ಯಾಶ್ ಸಿಗಲಿ ಎನ್ನುವ ಉದ್ದೇಶಕ್ಕಾಗಿ ಎಲ್ಲಾ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದೆ.

GST ಮಂಡಳಿ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದೆ, ಸರ್ಕಾರವು ಕ್ಯಾಶ್ ಬ್ಯಾಕ್ ಸೌಲಭ್ಯವನ್ನ ಜಾರಿಗೆ ತರಲು ತೀರ್ಮಾನ ಮಾಡಿದೆ, ಶನಿವಾರ ನಡೆದ GST ಮಂಡಳಿ ಸಭೆ ಬಳಿಕ ಕೇಂದ್ರ ಸರಕಾರದ ಹಣಕಾಸು ಸಚಿವರಾಗಿರುವ ಪಿಯುಸ್ ಗೋಯಲ್ ಅವರು ಈ ಮಾಹಿತಿಯನ್ನ ನೀಡಿದ್ದು ಈ ವ್ಯವಸ್ಥೆಯನ್ನ ಆದಷ್ಟು ಬೇಗ ಜಾರಿಗೆ ತರುವುದುದಾಗಿ ಹೇಳಿದ್ದಾರೆ.

Cash back payment for online transaction

ಸರಕು ಮತ್ತು ಸೇವೆಗಳಿಗೆ ಗ್ರಾಹಕರು ಗ್ರಾಹಕರು ಡಿಸ್ಟಾಲ್ ಮಾಧ್ಯಮವಾದ rupay ಕಾರ್ಡ್ ಅಥಾವ ಭೀಮ್ ಆಪ್ ಮೂಲಕ ಹಣವನ್ನ ಪಾವತಿ ಮಾಡಿದರೆ ಶೇಕಡಾ 20 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ ಎಂದು ಹೇಳಲಾಗಿದೆ ಆದರೆ ಗರಿಷ್ಟ ಕ್ಯಾಶ್ ಬ್ಯಾಕ್ ಮೊತ್ತವನ್ನ 100 ರುಪಾಯಿಗೆ ಮಿತಿಗೊಳಿಸಲಾಗಿದೆ.

ನಮ್ಮ rupay ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ನಿಂದ ಯಾವುದಾದರೂ ಆನ್ಲೈನ್ ಟ್ರಾಶ್ಕ್ಷನ್ ಮಾಡಿದರೆ ಶೇಕಡಾ 20 ಕ್ಯಾಶ್ ಬ್ಯಾಕ್ ಕೊಡುವ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರಿಗೆ ಸಿಹಿ ಸುದ್ದಿಯನ್ನ ನೀಡಿದೆ ಕೇಂದ್ರ ಸರಕಾರ.

Cash back payment for online transaction

Please follow and like us:
0
http://karnatakatoday.in/wp-content/uploads/2018/08/f-1024x576.pnghttp://karnatakatoday.in/wp-content/uploads/2018/08/f-150x104.pngeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಾವು ಕೆಲವು ವಸ್ತುಗಳನ್ನ ಖರೀದಿಸಲು, ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವುದು ಹಾಗೆ ಹಣವನ್ನ ಶೇರ್ ಮಾಡಲು ಕೆಲವು ಆಪ್ ಗಳನ್ನ ಉಪಯೋಗ ಮಾಡುತ್ತೇವೆ. paytm , phone pay , tez ಆಪ್ ಆಗಿರಲಿ ಅಥವಾ bhim ಆಪ್, ಈ ಆಪ್ ಗಳಲ್ಲಿ ನಾವು ಹಲವು ಹಣದ ಟ್ರಾನ್ಸಾಕ್ಷನ್ ಮಾಡುತ್ತೇವೆ ಮತ್ತು ರಿಚಾರ್ಜ್ ಮಾಡುತ್ತೇವೆ. ನಮ್ಮ ಕೇಂದ್ರ ಸರಕಾರವು ಆನ್ಲೈನ್ ಹಣದ ವ್ಯವಹಾರವನ್ನ ಮಾಡುವವರಿಗೆ ಅತಿ ಹೆಚ್ಚಿನ ಕ್ಯಾಶ್ ಸಿಗಲಿ ಎನ್ನುವ ಉದ್ದೇಶಕ್ಕಾಗಿ...Kannada News