Chaitanya Scheme

ಕರ್ನಾಟಕದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನ 5 ಲಕ್ಷ ರೂಪಾಯಿಯನ್ನ ನೀಡಲಾಗುತ್ತಿದೆ.

ಕರ್ನಾಟಕದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಚೈತನ್ಯ ಯೋಜನೆಯ ಮೂಲಕ 5 ಲಕ್ಷ ರೂಪಾಯಿಯನ್ನ ಪಡೆದುಕೊಂಡು ನಿರುದ್ಯೋಗಿಗಳು ತಮಗೆ ಇಷ್ಟವಾದ ಉದ್ಯೋಗವನ್ನ ಆರಂಭಿಸಬಹುದಾಗಿದೆ.

ಹಾಗಾದರೆ ಈ ಯೋಜನೆಯ ಅಡಿಯಲ್ಲಿ 5 ಲಕ್ಷ ಪಡೆಯುವುದು ಮತ್ತು ಎಲ್ಲಿ ಅರ್ಜಿಯನ್ನ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Chaitanya Scheme

ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿಗಳು ಕೃಷಿ ಅವಲಂಬಿತ ವ್ಯಾಪಾರಗಳು, ಯಾವುದೇ ಇತರೆ ವ್ಯಾಪಾರಗಳು ಮತ್ತು ಯಾವುದೇ ಸಾರಿಗೆ ವಾಹನವನ್ನ ಖರೀದಿ ಮಾಡಿಕೊಳ್ಳಲು ಹಾಗು ಸ್ವಯಂ ಕೈಗಾರಿಕೆಯನ್ನ ಆರಂಭ ಮಾಡಲು ಮತ್ತು ಇತರೆ ಸಣ್ಣ ಪುಟ್ಟ ಉದ್ಯೋಗವನ್ನ ಕಂಡುಕೊಳ್ಳಲು ಸರ್ಕಾರದಿಂದ 5 ಲಕ್ಷ ರೂಪಾಯಿಯ ವರೆಗೆ ಸಹಾಯ ಧನವನ್ನ ನೀಡಲಾಗುತ್ತಿದೆ.

ಇನ್ನು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ನಿಮ್ಮ ವಯಸ್ಸು 18-55 ವರ್ಷದ ಒಳಗೆ ಇರಬೇಕು, ಇನ್ನು ಪ್ರವರ್ಗ 1,2A, 3A ಮತ್ತು 3B ಗೆ ಸೇರಿದವರು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

Chaitanya Scheme

ಇನ್ನು ಅರ್ಜಿಯನ್ನ ಸಲ್ಲಿಸಲು ನಿಮ್ಮ ಬಳಿ BPL ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೂರೂ ಭಾವ ಚಿತ್ರಗಳು ಮತ್ತು ಯಾವ ಉದ್ಯೋಗವನ್ನ ಮಾಡಲು ಬಯಸುತ್ತೀರೋ ಅದರ ವಿವರ ಇದ್ದಾರೆ ಅರ್ಜಿಯನ್ನ ಸಾಲಿಯಬಹುದಾಗಿದೆ.

ಇನ್ನು ಅರ್ಜಿ ಫಾರಂ ಗಳು ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪಡೆದುಕೊಂಡು ಮುಂದಿನ ಜುಲೈ 12 ನೇ ತಾರೀಕಿನ ಒಳಗೆ ಅರ್ಜಿಯನ್ನ ಸಲ್ಲಿಸಬೇಕು.

ಇನ್ನು ಈ ಚೈತನ್ಯ ಯೋಜನೆಯ ಅಡಿಯಲ್ಲಿ 5 ಲಕ್ಷ ಸಾಲ ಮತ್ತು 25 ಸಾವಿರ ಉಚಿತ ಸಬ್ಸಿಡಿಯನ್ನ ಪಡೆದುಕೊಂಡು ಸ್ವಯಂ ಉದ್ಯೋಗವನ್ನ ಆರಂಭಿಸಬಹುದಾಗಿದೆ, ಹಾಗಾಗಿ ಈ ಮಾಹಿತಿಯನ್ನ ಪ್ರತಿಯೊಬ್ಬ ಯುವಕ ಯುವತಿಯರು ತಲುಪಿಸಿ.

Chaitanya Scheme

Please follow and like us:
error0
http://karnatakatoday.in/wp-content/uploads/2019/06/Chaitanya-Scheme-1-1024x576.jpghttp://karnatakatoday.in/wp-content/uploads/2019/06/Chaitanya-Scheme-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಕರ್ನಾಟಕದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನ 5 ಲಕ್ಷ ರೂಪಾಯಿಯನ್ನ ನೀಡಲಾಗುತ್ತಿದೆ. ಕರ್ನಾಟಕದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಚೈತನ್ಯ ಯೋಜನೆಯ ಮೂಲಕ 5 ಲಕ್ಷ ರೂಪಾಯಿಯನ್ನ ಪಡೆದುಕೊಂಡು ನಿರುದ್ಯೋಗಿಗಳು ತಮಗೆ ಇಷ್ಟವಾದ ಉದ್ಯೋಗವನ್ನ ಆರಂಭಿಸಬಹುದಾಗಿದೆ. ಹಾಗಾದರೆ ಈ ಯೋಜನೆಯ ಅಡಿಯಲ್ಲಿ 5 ಲಕ್ಷ ಪಡೆಯುವುದು ಮತ್ತು ಎಲ್ಲಿ ಅರ್ಜಿಯನ್ನ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲೆಗಳು ಏನು ಅನ್ನುವುದರ...Film | Devotional | Cricket | Health | India