ಸ್ನೇಹಿತರೆ ಇದೆ ತಿಂಗಳು 12 ನೇ ತಾರೀಕು ವಿಶೇಷವಾದ ಹುಣ್ಣಿಮೆ ಇದೆ, ಇನ್ನು ಈ ಹುಣ್ಣಿಮೆ ಬಹಳ ಶಕ್ತಿಶಾಲಿಯಾದ ಹುಣ್ಣಿಮೆ ಆಗಿದ್ದು ಈ ಹುಣ್ಣಿಮೆ ಮುಗಿದ ನಂತರ ತಾಯಿ ಚಾಮುಂಡೇಶ್ವರಿಯ ದಿವ್ಯ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದ್ದು ಇವರು ಆದಷ್ಟು ಬೇಗ ಧನವಂತರಾಗಲಿದ್ದಾರೆ. ಇನ್ನು ಅದೃಷ್ಟ ಅನ್ನುವುದು ಇವರನ್ನ ಹುಡುಕಿಕೊಂಡು ಬರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಜೀವನದಲ್ಲಿ ಇರುವ ಎಲ್ಲಾ ನೋವು ಮತ್ತು ಕಷ್ಟಗಳು ನಿವಾರಣೆ ಆಗಿ ಸುಖಕರ ಬದುಕು ನಿಮ್ಮದಾಗಲಿದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ತಾಯಿ ಚಾಮುಂಡೇಶ್ವರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ತಾಯಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾಗುವ ಮೊದಲ ರಾಶಿ ವೃಷಭ ರಾಶಿ, ಈ ರಾಶಿಯವರು ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನ ಗಳಿಸಿದ್ದಾರೆ ಮತ್ತು ಇವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದ್ದು ಇವರ ಮುಂದಿನ ದಿನಗಳು ನೆಮ್ಮದಿಯಿಂದ ಸಾಗಲಿದೆ. ಇನ್ನು ಯಾವುದಾದರೂ ಹೊಸ ಉದ್ಯೋಗ ಅಥವಾ ಕೆಲಸವನ್ನ ಆರಂಭಿಸಬೇಕು ಅಂದುಕೊಂಡಿದ್ದರೆ ಅದನ್ನ ಆರಂಭಿಸಲು ಇದು ಬಹಳ ಒಳ್ಳೆಯ ಸಮಯವಾಗಿದೆ, ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.

Chamundeswari Krupa

ಇನ್ನು ಎರಡನೆಯದಾಗಿ ತುಲಾ ರಾಶಿ, ಹೂಡಿಕೆ ಮಾಡಲು ಈ ರಾಶಿಯವರಿಗೆ ಇದು ಬಹಳ ಒಳ್ಳೆಯ ಸಮಯವಾಗಿದೆ, ನಿಮ್ಮ ಸ್ನೇಹಿತರ ಸಹಾಯದಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ನಿಮಗೆ ಜಯ ಸಿಗಲಿದೆ. ಮದುವೆಯ ಮಾತುಕತೆ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ ಮತ್ತು ಪ್ರೇಮ ನಿವೇಧನೆ ಮಾಡಿಕೊಳ್ಳಲು ಕೂಡ ಇದು ಬಹಳ ಒಳ್ಳೆಯ ಸಮಯವಾಗಿದೆ. ಕುಟುಂಬಡವರ ಜೊತೆ ಯಾವುದೇ ಕಾರಣಕ್ಕೂ ಜಗಳವನ್ನ ಮಾಡಿಕೊಳ್ಳಬೇಡಿ ಮತ್ತು ಕೋಪವನ್ನ ಆದಷ್ಟು ಹಿತೋಟಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನು ಮೂರನೆಯದಾಗಿ ಮಕರ ರಾಶಿ, ರಾಶಿಯವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಬರಲಿದ್ದು ಖರ್ಚನ್ನ ಸ್ವಲ್ಪ ಕಡಿಮೆ ಮಾಡಿ, ಬಂದ ಹಣದಲ್ಲಿ ಬಡವರಿಗೆ ಆದಷ್ಟು ದಾನವನ್ನ ಮಾಡಿದರೆ ನಿಮಗೆ ಪುಣ್ಯ ಸಿಗಲಿದೆ.

ಹುಣ್ಣಿಮೆಯ ದಿನ ನೀವು ತಾಯಿ ಚಾಮುಂಡೇಶ್ವರಿಗೆ ಪೂಜೆಯನ್ನ ಸಲ್ಲಿಸಿದರೆ ನಿಮ್ಮ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ ಮತ್ತು ನಿಮ್ಮ ಮೇಲೆ ಬಿದ್ದ ಎಲ್ಲಾ ಕೆಟ್ಟ ದೃಷ್ಟಿಗಳು ಕೂಡ ತೊಲಗಲಿದೆ. ವಿದ್ಯಾರ್ಥಿಗೆ ಒಳ್ಳೆಯ ಫಲಿತಾಂಶ ಬರಲಿದ್ದು ಓದುವುದನ್ನ ಸ್ವಲ್ಪ ಜಾಸ್ತಿ ಮಾಡುವುದು ಒಳ್ಳೆಯದು ಮತ್ತು ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಮುಂದಿನ ಕೆಲವೇ ದಿನಗಳಲ್ಲಿ ಸಂತಾನ ಭಾಗ್ಯ ಕೂಡಿ ಬರಲಿದೆ. ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರು ಬಹಳ ದೈರ್ಯವಂತರು ಆದ್ದರಿಂದ ಮಾಡುವ ಕೆಲಸದಲ್ಲಿ ಎಷ್ಟೇ ಕಷ್ಟ ಬಂದರು ಕೂಡ ಅದನ್ನ ಜಯಿಸಿ ನಿಲ್ಲುತ್ತಾರೆ, ಮಾಡುವ ಕೆಲಸದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ಆತನಿಂದ ಒಳ್ಳೆಯ ಲಾಭ ನಿಮಗೆ ಸಿಗಲಿದೆ. ದೂರ ಪ್ರಯಾಣವನ್ನ ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ದೂಡುವುದು ಒಳ್ಳೆಯದು ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು. ಸಾಂಸಾರಿಕ ಜೀವನ ತುಂಬಾ ಸುಖಕರವಾಗಿ ಸಾಗಲಿದೆ ಮತ್ತು ಮಕ್ಕಳಿಂದ ತಂದೆ ತಾಯಿಯರಿಗೆ ತುಂಬಾ ಖುಷಿ ಸಿಗಲಿದೆ.

Chamundeswari Krupa

Please follow and like us:
error0
http://karnatakatoday.in/wp-content/uploads/2019/11/Chamundeswari-Krupa-1-1024x576.jpghttp://karnatakatoday.in/wp-content/uploads/2019/11/Chamundeswari-Krupa-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇದೆ ತಿಂಗಳು 12 ನೇ ತಾರೀಕು ವಿಶೇಷವಾದ ಹುಣ್ಣಿಮೆ ಇದೆ, ಇನ್ನು ಈ ಹುಣ್ಣಿಮೆ ಬಹಳ ಶಕ್ತಿಶಾಲಿಯಾದ ಹುಣ್ಣಿಮೆ ಆಗಿದ್ದು ಈ ಹುಣ್ಣಿಮೆ ಮುಗಿದ ನಂತರ ತಾಯಿ ಚಾಮುಂಡೇಶ್ವರಿಯ ದಿವ್ಯ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದ್ದು ಇವರು ಆದಷ್ಟು ಬೇಗ ಧನವಂತರಾಗಲಿದ್ದಾರೆ. ಇನ್ನು ಅದೃಷ್ಟ ಅನ್ನುವುದು ಇವರನ್ನ ಹುಡುಕಿಕೊಂಡು ಬರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಜೀವನದಲ್ಲಿ ಇರುವ ಎಲ್ಲಾ ನೋವು ಮತ್ತು...Film | Devotional | Cricket | Health | India