ಸ್ನೇಹಿತರೆ ಬಿಗ್ ಬಾಸ್ ಕನ್ನಡ ಆರಂಭ ಆಗಿ ನೂರು ದಿನಗಳು ಕಳೆಯುತ್ತಾ ಬಂದಿದೆ, ಇನ್ನು ಬಿಗ್ ಬಾಸ್ ಸೀಸನ್ 7 ನ 14 ನೇ ವಾರದಲ್ಲಿ ಡಬಲ್ ಎಲಿಮಿನೇಷನ್ ಮಾಡಲಾಗಿತ್ತು ಮತ್ತು ಮೊದಲನೆಯದಾಗಿ ಕಿಶನ್ ಈಗ ಬಾಸ್ ಮನೆಯಿಂದ ಆಚೆ ಬಂದರೆ ಎರಡನೆಯದಾಗಿ ಚಂದನ್ ಆಚಾರ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಆರಂಭದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಿದ್ದ ಬಿಗ್ ಬಾಸ್ ದಿನಗಳು ಉರುಳುತ್ತಿದ್ದಂತೆ ರೋಚಕ ಹಂತವನ್ನ ತಲುಪಿದೆ, ದಿನದಿಂದ ದಿನಕ್ಕೆ ಟಾಸ್ಕ್ ಕಠಿಣ ಆಗುತ್ತಿದ್ದು ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಕಷ್ಟ ಆಗಿದೆ. ಇನ್ನು ಈ ವಾರ ಚಂದನ್ ಆಚಾರ್ ಮತ್ತು ಕಿಶನ್ ಅವರಿಗೆ ಜನರ ವೋಟ್ ಕಡಿಮೆ ಬಿದ್ದ ಕಾರಣ ಅವರ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ಮೊದಲನೆಯದಾಗಿ ಮನೆಯಿಂದ ಆಚೆ ಬಂದ ಕಿಶನ್ ಅವರು ವಾರಕ್ಕೆ 25 ಸಾವಿರ ರೂಪಾಯಿಯಂತೆ ತಿಂಗಳಿಗೆ ಸುಮಾರು 3.50 ಲಕ್ಷ ರೂಪಾಯಿ ಸಂಭಾವನೆ ಪಡೆಯುವುದರ ಜೊತೆಗೆ ಅವರು ಇಷ್ಟ ಪಟ್ಟಂತೆಯೇ ಸುದೀಪ್ ಅವರು ತಮ್ಮ ಜಾಕೆಟ್ ನ್ನ ಕಿಶನ್ ಕೊಟ್ಟರು. ಹಾಗಾದರೆ ಎರಡನೆಯದಾಗಿ ಮನೆಯಿಂದ ಆಚೆ ಬಂದ ಚಂದನ್ ಅವರು ಬಿಗ್ ಬಾಸ್ ಕಡೆಯಿಂದ ಪಡೆದುಕೊಂಡ ಸಂಭಾವನೆ ಎಷ್ಟು ಎಂದು ನೀವು ತಿಳಿದರೆ ಒಮ್ಮೆ ಶಾಕ್ ಆಗುತ್ತೀರಿ. ಹಾಗಾದರೆ ಚಂದನ್ ಆಚಾರ್ ಅವರು ಬಿಗ್ ಬಾಸ್ ಕಡೆಯಿಂದ ಪಡೆದ ದೊಡ್ಡ ಮೊತ್ತದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Chandhan Achar in Big Boss

ಹೌದು ಬಿಗ್ ಬಾಸ್ ಮನೆಯಿಂದ ಆಚೆ ಬಂದ ಚಂದನ್ ಆಚಾರ್ ಅವರು ವಾರಕ್ಕೆ 38 ಸಾವಿರ ರೂಪಾಯಿಯಂತೆ 14 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಚಂದನ್ ಆಚಾರ್ ಅವರು ಸುಮಾರು 5.25 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಈ ಭಾರಿಯ ಬಿಗ್ ಬಾಸ್ ಅನ್ನು ಚಂದನ್ ಆಚಾರ್ ಅವರು ವಿನ್ ಆಗುತ್ತಾರೆ ಎಂದು ಹಲವು ಅಭಿಪಾಯ ಪಟ್ಟಿದ್ದರು, ಆದರೆ ಸಡನ್ ಆಗಿ ಚಂದನ್ ಆಚಾರ್ ಅವರು ಮನೆಯಿಂದ ಆಚೆ ಬಂದಿದ್ದು ಚಂದನ್ ಆಚಾರ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಂದನ್ ಆಚಾರ್ ಅವರು ಹಿಂದೆ ಸಿನಿಮಾಗಳ ಅವಕಾಶವನ್ನ ಬೆಂಗಳೂರಿಗೆ ಬಂದ ಚಂದನ್ ಅವರು ಸಿನಿಮಾ ಬಿಟ್ಟು ಬೇರೆ ಯಾವುದೇ ಕೆಲಸವನ್ನ ಮಾಡುತ್ತಿರಲಿಲ್ಲ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಚಂದನ್ ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇದ್ದರು. ಹಿಂದೆ ಚಂದನ್ ಆಚಾರ್ ಅವರು ಕಷ್ಟದಲ್ಲಿ ಇದ್ದ ಅವರ ಸ್ನೇಹಿತರು ಸಹಾಯ ಮಾಡಿದ್ದರು ಮತ್ತು ಕೆಲವು ಕಡೆ ಸಾಲವನ್ನ ಕೂಡ ಮಾಡಿದ್ದರು ಚಂದನ್ ಆಚಾರ್ ಅವರು, ಈಗ ಚಂದನ್ ಆಚಾರ್ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದ್ದು ಇನ್ನುಮುಂದೆ ಅವರು ಸಂತೋಷದಿಂದ ಜೀವನವನ್ನ ಸಾಗಿಸಬಹುದು ಮತ್ತು ಬಿಗ್ ಬಾಸ್ ಮೂಲಕ ಚಂದನ್ ಅವರಿಗೆ ಹಲವು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Chandhan Achar in Big Boss

Please follow and like us:
error0
http://karnatakatoday.in/wp-content/uploads/2020/01/Chandhan-Achar-in-Big-Boss-1-1024x576.jpghttp://karnatakatoday.in/wp-content/uploads/2020/01/Chandhan-Achar-in-Big-Boss-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಬಿಗ್ ಬಾಸ್ ಕನ್ನಡ ಆರಂಭ ಆಗಿ ನೂರು ದಿನಗಳು ಕಳೆಯುತ್ತಾ ಬಂದಿದೆ, ಇನ್ನು ಬಿಗ್ ಬಾಸ್ ಸೀಸನ್ 7 ನ 14 ನೇ ವಾರದಲ್ಲಿ ಡಬಲ್ ಎಲಿಮಿನೇಷನ್ ಮಾಡಲಾಗಿತ್ತು ಮತ್ತು ಮೊದಲನೆಯದಾಗಿ ಕಿಶನ್ ಈಗ ಬಾಸ್ ಮನೆಯಿಂದ ಆಚೆ ಬಂದರೆ ಎರಡನೆಯದಾಗಿ ಚಂದನ್ ಆಚಾರ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಆರಂಭದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಿದ್ದ ಬಿಗ್ ಬಾಸ್ ದಿನಗಳು ಉರುಳುತ್ತಿದ್ದಂತೆ ರೋಚಕ ಹಂತವನ್ನ...Film | Devotional | Cricket | Health | India