Changing rule of Ration Card

ಹೌದು ಸ್ನೇಹಿತರೆ ಇನ್ನುಮುಂದೆ ರೇಷನ್ ಕಾರ್ಡ್ ಇದ್ದವರಿಗೆ ರೇಷನ್ ಸಿಗಲ್ಲ ಬದಲಿಗೆ 3000 ರೂಪಾಯಿ ಹಣ ಸಿಗುತ್ತದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಮ್ಮ ದೇಶದ ಪ್ರದಾನ ಮಂತ್ರಿಯಾದ ನರೇಂದ್ರ ಮೋದಿಯವರು ಈಗಾಗಲೇ BPL ಕಾರ್ಡ್ ಇದ್ದವರಿಗೆ ತುಂಬಾ ಸೌಕರ್ಯವನ್ನ ಕೊಟ್ಟಿದ್ದಾರೆ ಹಾಗೆ ಈಗ ಒಂದು ಹೊಸ ಯೋಜನೆಯನ್ನ ಜಾರಿಗೆ ತರಲಾಗಿದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Changing rule of Ration Card

ರೇಷನ್ ಅಂಗಡಿಗಳಲ್ಲಿ ಸಿಗುವ ಈ ರೇಷನ್ ಅಕ್ಕಿಯನ್ನ ಬಡವರು ಏನು ಮಾಡುತ್ತಾರೆ ಅಂದರೆ ತಮಗೆ ಸಿಗುವ ರೇಷನ್ ನ್ನ ಮಾರಿ ಬಂದ ಹಣದಲ್ಲಿ ತಮ್ಮ ದೈನಂದಿನ ಜೀವನವನ್ನ ಸಾಗಿಸುತ್ತಾರೆ.

ಇನ್ನು ಈ ವಿಷಯವನ್ನ ತಿಳಿದ ನಮ್ಮ ಕೇಂದ್ರ ಸರಕಾರ ರೇಷನ್ ಕಾರ್ಡ್ ನಲ್ಲಿ ಒಂದು ಹೊಸ ಬದಲಾವಣೆಯನ್ನ ಜಾರಿಗೆ ತಂದಿದ್ದಾರೆ, ಹೌದು ಕೆಲವರ ಆಸೆಯಂತೆ ಅವರಿಗೆ ರೇಷನ್ ಬದಲು ಅವರ ಅಕೌಂಟ್ ಗೆ ಹಣ ಬರುತ್ತದೆ.

ಇನ್ನು ಈ ನಿಯಮ ಮುಂದೆ 2 -3 ತಿಂಗಳುಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ, ಇನ್ನು ಸರ್ಕಾರ ಕೊಡುವ ಈ 3000 ರೂಪಾಯಿಯಲ್ಲಿ ನೀವು ನಿಮಗೆ ಬೇಕಾದ ಆಹಾರವನ್ನ ಕೊಂಡುಕೊಳ್ಳಬಹುದು.

Changing rule of Ration Card

ಇನ್ನು ಈ ಬದಲಾವಣೆ ಜಾರಿಗೆ ಬಂದರೆ ಹಲವು ಜನರಿಗೆ ಖುಷಿಯಾಗಬಹುದು ಮತ್ತು ಹಲವು ತೊಂದರೆ ಕೂಡ ಆಗಬಹುದು, ಇನ್ನು ಈ ಬಲಾವಣೆಗೆ ಕೆಲವರು ಒಳ್ಳೆಯ ಅನಿಸಿಕೆಯನ್ನ ಕೊಟ್ಟರೆ ಇನ್ನು ಕೆಲವರು ಈ ಬದಲಾವಣೆಯ ವಿರುದ್ಧ ಮುನಿಸನ್ನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಹೊಸ ಬದಲವೇ ಜಾರಿಗೆ ಬಂದಾಗ ನೀವು ಇದರ ಲಾಭವನ್ನ ಪಡೆಯಲು ಹೊಸದಾಗಿ ಅರ್ಜಿಯನ್ನ ಹಾಕಬೇಕಾಗುತ್ತದೆ, ಇನ್ನು ಅರ್ಜಿ ಹಾಕುವುದು ಹೇಗೆ ಅನ್ನುವುದರ ಬಗ್ಗೆ ವಿವರವನ್ನ ನಾವು ಮುಂದಿನ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.

ಸ್ನೇಹಿತರೆ ತಿಂಗಳಿಗೆ 3000 ಸಾವಿರ ಅಂದರೆ ಒಂದು ವರ್ಷಕ್ಕೆ 36000 ರೂಪಾಯಿ ನಿಮಗೆ ಸರಕಾರದಿಂದ ಸಿಗಲಿದೆ, ಸ್ನೇಹಿತರೆ ಈ ಬದಲಾವಣೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ.

Changing rule of Ration Card

Please follow and like us:
error0
http://karnatakatoday.in/wp-content/uploads/2019/02/News-of-BPL-card-holders-1024x576.jpghttp://karnatakatoday.in/wp-content/uploads/2019/02/News-of-BPL-card-holders-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹೌದು ಸ್ನೇಹಿತರೆ ಇನ್ನುಮುಂದೆ ರೇಷನ್ ಕಾರ್ಡ್ ಇದ್ದವರಿಗೆ ರೇಷನ್ ಸಿಗಲ್ಲ ಬದಲಿಗೆ 3000 ರೂಪಾಯಿ ಹಣ ಸಿಗುತ್ತದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ನಮ್ಮ ದೇಶದ ಪ್ರದಾನ ಮಂತ್ರಿಯಾದ ನರೇಂದ್ರ ಮೋದಿಯವರು ಈಗಾಗಲೇ BPL ಕಾರ್ಡ್ ಇದ್ದವರಿಗೆ ತುಂಬಾ ಸೌಕರ್ಯವನ್ನ ಕೊಟ್ಟಿದ್ದಾರೆ ಹಾಗೆ ಈಗ ಒಂದು ಹೊಸ ಯೋಜನೆಯನ್ನ ಜಾರಿಗೆ ತರಲಾಗಿದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Film | Devotional | Cricket | Health | India