chemical food eating

ಈಗಿನ ಕಾಲದ ಆಹಾರಗಳು ಎಷ್ಟು ರಾಸಾಯನಿಕ ವಸ್ತುಗಳಿಂದ ಕುಡಿದೆ ಎನ್ನೋದು ನಿಮಗೆ ಗೊತ್ತೇ ಇದೆ, ಹಾಗೆ ಆಹಾರದಲ್ಲಿ ಹಾಕಿರುವ ಕೆಮಿಕಲ್ ಇಂದ ಆರೋಗ್ಯಕ್ಕೆ ಎಷ್ಟು ಪ್ರಭಾವ ಬೀರುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ.

ಈ ಕೆಮಿಕಲ್ ಆಹಾರದಿಂದ ನಿಮ್ಮ ಸಂತಾನೋತ್ಪತ್ತಿಗೆ ಹೇಗೆ ಸಮಸ್ಯೆ ಬರುತ್ತದೆ ಅನ್ನೋದು ನಿಮಗೆ ತಿಳಿದಿರುದಿಲ್ಲ, ಈ ಆಹಾರಗಳನ್ನು ಸೆವಿಸುದರಿಂದ ಅನೇಕ ಜನರಿಗೆ ಮಕ್ಕಳ ಭಾಗ್ಯ ಇಲ್ಲದಂತಾಗುತ್ತದೆ.

chemical food eating

ಹಾಗೆ ಈ ಸಮಸ್ಯೆಗಳು ಗಂಡಸರಿಗೂ ಹಾಗು ಹೆಂಗಸರು ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ, ಈಗಿನ ಕಾಲದ ಗಂಡಸರಿಗೆ ಹೆಚ್ಚಾಗಿ ಕಡಿಮೆ ಇರುತ್ತದೆ ಅದಕ್ಕೆ ಕಾರಣ ಇಂತಹ ಆಹಾರ ಸೆವಿಸೂದು, ಒಂದು ಸಂಸ್ಥೆಯು 10 ಜನ ಗಂಡಸರನ್ನು ಕರೆಸಿ ಅವರಿಗೆ ಸೋಯಾ ಅನ್ನು ಹೆಚ್ಚು ತಿನ್ನಿಸಿ ನಂತರ ಅವರ ವೀರ್ಯದ ಕ್ಯಾಪಸಿಟಿ ಅನ್ನು ಚಕ್ ಮಾಡಿ ನೋಡಿದ್ರೆ ಅವರಿಗೆ ಶಾಕಿಂಗ್ ಕಾದಿಯ್ತು.

chemical food eating

ಸೋಯದಲ್ಲಿ ಇಸ್ರೊ ಲಕ್ಯಾಮಿನ್ ಎಂಬ ರಾಸಾಯನಿಕ ವಸ್ತು ಇರೋದರಿಂದ ಅವರಿಗೆ ವೀರ್ಯ ಕಡಿಮೆ ಆಗಿದೆ ಅನ್ನುವ ಶಾಕಿಂಗ್ ಸತ್ಯ ಬಯಲಾಯಿತು. ಅದಕ್ಕೆ ಗಂಡಸರು ಆದಷ್ಟು ಸೋಯಾchemical food eating ದಿಂದ ದೂರ ಇದ್ರೆ ಒಳ್ಳೇದು ಹಾಗೆ ಮದುವೆ ಆದವರು ಅದರಲ್ಲೂ ಮಕ್ಕಳನ್ನು ಬಯಸುವವರು ಸೋಯಾದಿಂದ ದೂರವಿರಿ.

 

Please follow and like us:
0
http://karnatakatoday.in/wp-content/uploads/2018/06/gandasu-1-1024x576.pnghttp://karnatakatoday.in/wp-content/uploads/2018/06/gandasu-1-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲ  ಈಗಿನ ಕಾಲದ ಆಹಾರಗಳು ಎಷ್ಟು ರಾಸಾಯನಿಕ ವಸ್ತುಗಳಿಂದ ಕುಡಿದೆ ಎನ್ನೋದು ನಿಮಗೆ ಗೊತ್ತೇ ಇದೆ, ಹಾಗೆ ಆಹಾರದಲ್ಲಿ ಹಾಕಿರುವ ಕೆಮಿಕಲ್ ಇಂದ ಆರೋಗ್ಯಕ್ಕೆ ಎಷ್ಟು ಪ್ರಭಾವ ಬೀರುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ. ಈ ಕೆಮಿಕಲ್ ಆಹಾರದಿಂದ ನಿಮ್ಮ ಸಂತಾನೋತ್ಪತ್ತಿಗೆ ಹೇಗೆ ಸಮಸ್ಯೆ ಬರುತ್ತದೆ ಅನ್ನೋದು ನಿಮಗೆ ತಿಳಿದಿರುದಿಲ್ಲ, ಈ ಆಹಾರಗಳನ್ನು ಸೆವಿಸುದರಿಂದ ಅನೇಕ ಜನರಿಗೆ ಮಕ್ಕಳ ಭಾಗ್ಯ ಇಲ್ಲದಂತಾಗುತ್ತದೆ. ಹಾಗೆ ಈ ಸಮಸ್ಯೆಗಳು ಗಂಡಸರಿಗೂ ಹಾಗು ಹೆಂಗಸರು ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ,...Karnataka news