Chicken rate is 2 lakh

ನಮ್ಮ ದೇಶದಲ್ಲಿ ಒಂದು ಕೆಜಿ ಕೋಳಿಯ ಮಾಂಸದ ಬೆಲೆ ಸುಮಾರು 200 ರೂಪಾಯಿ, ಹಾಗೆ ಕೋಳಿಯ ಬೆಲೆ ಸುಮಾರು 200 -400 ರೂಪಾಯಿ ಇರುತ್ತದೆ, ಆದರೆ ಈ ಕೋಳಿಯ ಬೆಲೆ ಬರೊಬ್ಬರು 2 ಲಕ್ಷ ರೂಪಾಯಿ.

ಅಷ್ಟಕ್ಕೂ ಈ ಕೋಳಿಯ ವಿಶೇಷತೆ ಏನು, ಇಷ್ಟೊಂದು ಬೆಲೆ ಬಾಳುವ ಕೋಳಿಗಳು ಇರುವುದು ಇಂಡೋನೇಷಿಯಾ ದೇಶದಲ್ಲಿ ಇಲ್ಲಿ ‘ಅಯಾಮ್ ಚೆಮಿನಿ’ ಅನ್ನೋ ಹೆಸರಿನ ಕೋಳಿಗಳು ಇದೆ.

Chicken rate is 2 lakh

ಈ ಕೋಳಿಯನ್ನ ‘ಲೊಬ್ಮೋಗ್ರಿನ್ ಕೋಳಿಗಳು ಎಂದು ಕರೆಯುತ್ತಾರೆ, ಅದಕೆ ಕಾರಣ ಈ ಕೋಳಿಯ ಬೆಲೆ, ಈ ಕೋಳಿಗಳು ಕಪ್ಪು ಬಣ್ಣದಲ್ಲಿ ಇರುತ್ತದೆ ಅಂದರೆ ಕೆಲವು ಬಾಗ ಮಾತ್ರ ಕಪ್ಪು ಅಲ್ಲ ಎಲ್ಲಾ ಕಪ್ಪು, ಕೋಳಿಯ ರೆಕ್ಕೆ ದೇಹ, ಕಣ್ಣು ಅಷ್ಟೇ ಅಲ್ಲದೆ ಒಳಗೆ ಇರುವ ಮಾಂಸ ಕೂಡ ಕಪ್ಪು ಬಣ್ಣದಲ್ಲಿ ಇರುತ್ತದೆ, ಇದೆ ಈ ಕೋಳಿಗಳ ವೈಶಿಷ್ಟ್ಯತೆ.

Chicken rate is 2 lakh

ಅಷ್ಟು ಬೆಲೆ ಕೊಟ್ಟು ಈ ಕೋಳಿಯನ್ನ ಖರೀದಿ ಮಾಡಲು ಕಾರಣ?, ಎರಡು ಲಕ್ಷ ಬೆಲೆ ಈ ಕೋಳಿಯ ತೂಕ ಸುಮಾರು 1 .5 ಯಿಂದ 2 ಕೆಜಿ, ಈ ಕೋಳಿ ತಿನ್ನಲು ತುಂಬಾ ರುಚಿಯಾಗಿರುತ್ತದೆ ಅಷ್ಟೇ ಅಲ್ಲದೆ ಆರೋಗ್ಯಕರವಾಗಿ ತುಂಬಾ ಒಳ್ಳೆಯದು.

ಈ ಕೋಳಿಯ ಮಾಂಸದಲ್ಲಿ ಐರನ್ ಕಂಟೆಂಟ್ ಹೆಚ್ಚಾಗಿ ಇರುತ್ತದೆ, ಈ ಕೋಳಿಯನ್ನ ಹೆಚ್ಚಾಗಿ ಗರ್ಭಿಣಿಯರು ಮತ್ತು ಬಾಣಂತಿಯರು ಹೆಚ್ಚಾಗಿ ತಿನ್ನುತ್ತಾರೆ, ಗರ್ಭಿಣಿಯರು ಈ ಕೋಳಿಯನ್ನ ತಿಂದರೆ ಹುಟ್ಟುವ ಮಗು ತುಂಬಾ ಆರೋಗ್ಯಕರವಾಗಿ ಹುಟ್ಟುತ್ತದೆ. ಈ ಕೋಳಿಗೆ ಮಲೇಷಿಯಾ, ಚೀನಾ ಹಾಗು ಇತರ ದೇಹಸಗಳಲ್ಲಿ ಬಾರಿ ಬೇಡಿಕೆ ಇದೆ.

Chicken rate is 2 lakh

Please follow and like us:
0
http://karnatakatoday.in/wp-content/uploads/2018/08/oaaaaaa-1024x576.jpghttp://karnatakatoday.in/wp-content/uploads/2018/08/oaaaaaa-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನಮ್ಮ ದೇಶದಲ್ಲಿ ಒಂದು ಕೆಜಿ ಕೋಳಿಯ ಮಾಂಸದ ಬೆಲೆ ಸುಮಾರು 200 ರೂಪಾಯಿ, ಹಾಗೆ ಕೋಳಿಯ ಬೆಲೆ ಸುಮಾರು 200 -400 ರೂಪಾಯಿ ಇರುತ್ತದೆ, ಆದರೆ ಈ ಕೋಳಿಯ ಬೆಲೆ ಬರೊಬ್ಬರು 2 ಲಕ್ಷ ರೂಪಾಯಿ. ಅಷ್ಟಕ್ಕೂ ಈ ಕೋಳಿಯ ವಿಶೇಷತೆ ಏನು, ಇಷ್ಟೊಂದು ಬೆಲೆ ಬಾಳುವ ಕೋಳಿಗಳು ಇರುವುದು ಇಂಡೋನೇಷಿಯಾ ದೇಶದಲ್ಲಿ ಇಲ್ಲಿ 'ಅಯಾಮ್ ಚೆಮಿನಿ' ಅನ್ನೋ ಹೆಸರಿನ ಕೋಳಿಗಳು ಇದೆ. ಈ ಕೋಳಿಯನ್ನ 'ಲೊಬ್ಮೋಗ್ರಿನ್ ಕೋಳಿಗಳು ಎಂದು ಕರೆಯುತ್ತಾರೆ,...Kannada News