Chikkanna in Weekend with Ramesh

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಕನ್ನಡದ ಫೇಮಸ್ ಹಾಸ್ಯ ನಟ ಚಿಕ್ಕಣ್ಣ ಭಾಗವಹಿಸಿದ್ದು ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಗಾರೆ ಕೆಲಸ ಮಾಡಿಕೊಂಡಿದ್ದ ಚಿಕ್ಕ ಈಗ ದೊಡ್ಡ ಹಾಸ್ಯ ನಟನಾಗಿ ಬೆಳೆದಿದ್ದು ನಿಜಕ್ಕೂ ಅಚ್ಚರಿ ತರುವ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಚಿಕ್ಕ ಅವರು ಈಗ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯ ಮಾಡಲಿದ್ದಾರೆ, ಇನ್ನು ಈ ಚಿತ್ರವನ್ನ ಮಂಜು ಮಾಂಡವ್ಯ ಅವರು ನಿರ್ದೇಶನ ಮಾಡಲಿದ್ದು ಹೆಬ್ಬುಲಿ ಖ್ಯಾತಿಯ ಉಮಾಪತಿ ಅವರು ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ.

ಇನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಷಯ ಏನು ಅಂದರೆ, ಭಾರತದ ಖ್ಯಾತ ನಟಿಯೊಬ್ಬರು ನಾನು ಚಿಕ್ಕಣ್ಣ ಅವರನ್ನ ಕಿಡ್ನಾಪ್ ಮಾಡುತ್ತೇನೆ ಮತ್ತು ನನ್ನ ಗಂಡ ಆದರೆ ನಾನು ತುಂಬಾ ಖುಷಿಯಿಂದ ಇರುತ್ತಿದೆ ಎಂದು ಹೇಳಿದ್ದಾರೆ.

Chikkanna in Weekend with Ramesh

ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸುದೀಪ್ ನಾಯಕ ನಟನಾಗಿ ನಟನೆ ಮಾಡಿರುವ ಹೆಬ್ಬುಲಿ ಚಿತ್ರಕ್ಕಾಗಿ ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗುತ್ತಿತ್ತು, ಇನ್ನು ಇಂಡಿಯನ್ ಆರ್ಮಿ ಅವರು ಮನೋರಂಜನೆಗಾಗಿ ಚಿಕ್ಕಣ್ಣ ಅವರನ್ನ ಹೈಜಾಕ್ ಮಾಡುತ್ತಿದ್ದರು.

Chikkanna in Weekend with Ramesh

ಇನ್ನು ಈ ಸಮಯದಲ್ಲಿ ಚಿಕ್ಕಣ್ಣ ಹಾಸ್ಯವನ್ನ ಮಾಡುತ್ತಿದ್ದರು, ಇನ್ನು ಚಿಕ್ಕಣ್ಣ ಅವರ ಹಾಸ್ಯ ನಟಿ ಅಮಲಾ ಪಾಲ್ ಅವರಿಗೆ ತುಂಬಾ ಇಷ್ಟವಾಗಿತ್ತು, ಇನ್ನು ಅಮಲಾ ಪಾಲ್ ಅವರಿಗೆ ಕನ್ನಡ ಬರುವುದಿಲ್ಲ ಮತ್ತು ಚಿಕ್ಕಣ್ಣ ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ ಆದರೂ ಕೂಡ ಚಿಕ್ಕಣ್ಣ ಮಾಡುತ್ತಿದ್ದ ಹಾಸ್ಯ ಅಮಲಾ ಪಾಲ್ ಅವರಿಗೆ ತುಂಬಾ ಇಷ್ಟವಾಗಿತ್ತು.

ನನಗೆ ಕಿಡ್ನಾಪ್ ಮಾಡುವ ಅವಕಾಶ ಸಿಕ್ಕರೆ ಚಿಕ್ಕಣ್ಣ ಅವರನ್ನ ಕಿಡ್ನಾಪ್ ಮಾಡುತ್ತೇನೆ, ಇನ್ನು ಇದಷ್ಟೇ ಅಲ್ಲದೆ ತಮಾಷೆಗಾಗಿ ಚಿಕ್ಕಣ್ಣ ನನ್ನ ಗಂಡ ಆದರೆ ನಾನು ತುಂಬಾ ಖುಷಿಯಿಂದ ಇರುತ್ತಿದೆ ಎಂದು ನಟಿ ಅಮಲಾ ಪಾಲ್ ಹೇಳಿದ್ದಾರೆ ಎಂದು ನಿರ್ದೇಶಕ ಉಮಾಪತಿ ಅವರು ಹೇಳಿದ್ದಾರೆ. ಸ್ನೇಹಿತರೆ ನಟಿ ಅಮಲಾ ಪಾಲ್ ಅವರು ಹೇಳಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಚಿಕ್ಕಣ್ಣ ಅವರ ಪ್ರತಿಯೊಬ್ಬ ಅಭಿಮಾನಿಗೂ ತಲುಪಿಸಿ.

Chikkanna in Weekend with Ramesh

Please follow and like us:
error0
http://karnatakatoday.in/wp-content/uploads/2019/06/Chikkanna-and-Amala-Paul-1024x576.jpghttp://karnatakatoday.in/wp-content/uploads/2019/06/Chikkanna-and-Amala-Paul-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಕನ್ನಡದ ಫೇಮಸ್ ಹಾಸ್ಯ ನಟ ಚಿಕ್ಕಣ್ಣ ಭಾಗವಹಿಸಿದ್ದು ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಗಾರೆ ಕೆಲಸ ಮಾಡಿಕೊಂಡಿದ್ದ ಚಿಕ್ಕ ಈಗ ದೊಡ್ಡ ಹಾಸ್ಯ ನಟನಾಗಿ ಬೆಳೆದಿದ್ದು ನಿಜಕ್ಕೂ ಅಚ್ಚರಿ ತರುವ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿಕ್ಕ ಅವರು ಈಗ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯ ಮಾಡಲಿದ್ದಾರೆ, ಇನ್ನು ಈ ಚಿತ್ರವನ್ನ...Film | Devotional | Cricket | Health | India