Chiru Sarja in Me Too

ಕೆಲವು ದಿನಗಳಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡುತ್ತಿದ್ದು, ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀ too ಆರೋಪ ಕೇಳಿ ಬರುತ್ತಿದೆ, ನಟಿ ಸಂಗೀತ ಭಟ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಮೇಲೆ ಮೀ ಟೂ ಆರೋಪ ಮಾಡುತ್ತಿದ್ದಾರೆ.

Chiru Sarja in Me Too

2017 ರಲ್ಲಿ ತೆಲಗು ಚಿತ್ರ “ಕ್ಷಣಂ ” ರಿಮೇಕ್ ವೇಳೆ ಈ ಘಟನೆ ನಡೆದಿದ್ದು, ಕೆ ಎಂ ಚೈತನ್ಯ ನಿರ್ದೇಶನದ ಹೆಸರಿಡದ ಚಿತ್ರಕ್ಕಾಗಿ ಶ್ರುತಿ ಹರಿಹರನ್ ಮತ್ತು ಸಂಗೀತ ಭಟ್ ಇಬ್ಬರನ್ನು ನಾಯಕಿಯರಾಗಿ ಆಯ್ಕೆ ಮಾಡಲಾಗಿತ್ತು.

ಈ ವೇಳೆ ತಮ್ಮ ಅನುಭವವನ್ನು ಸಂಗೀತಾ ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು, ಇದಕ್ಕೆ ಕಾಮೆಂಟ್ ಮಾಡಿದ ಈ ನಟಿಯ ಅಭಿಮಾನಿಗಳು ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದಾರೆ, ನಟಿ ಸಂಗೀತ ಭಟ್ ಇತ್ತೀಚಿಗೆ ಒಂದು ಪೋಸ್ಟ್ ಹಾಕಿದ್ದರು, ಅದರಲ್ಲಿ 2017 ರಲ್ಲಿ ರಿಮೇಕ್ ಚಿತ್ರವೊಂದನ್ನು ನಾನು ಒಪ್ಪಿಕೊಂಡಿದ್ದೆ ಆದರೆ ಅದೇ ಸಿನಿಮಾದ ನಟ ಕನ್ಯತ್ವವನ್ನು ಪ್ರಶ್ನೆ ಮಾಡಿದ್ದರು ಆದ್ದರಿಂದ ನಾನು ಸಿನಿಮಾದಿಂದ ಹೊರಬಂದೆ ಎಂದು ಹೇಳಿದ್ದರು.

Chiru Sarja in Me Too

ಆದರೆ ಈಗ ಅವರ ಅಭಿಮಾನಿಗಳು ಆ ಸಿನಿಮಾ ನಟ ಚಿರಂಜೀವಿ ಆಗಿದ್ದರು ಎಂದು ಆರೋಪ ಮಾಡುತ್ತಿದ್ದಾರೆ, ಮೊದಲೆ ನೋವಿನಲ್ಲಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ ನೀವು ಸರ್ಜಾ ಫ್ಯಾಮಿಲಿಯನ್ನು ಸಪೋರ್ಟ್ ಮಾಡುದಾದರೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

Chiru Sarja in Me Too

Please follow and like us:
0
http://karnatakatoday.in/wp-content/uploads/2018/10/Sarja-and-Me-Too-1024x576.jpghttp://karnatakatoday.in/wp-content/uploads/2018/10/Sarja-and-Me-Too-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕೆಲವು ದಿನಗಳಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡುತ್ತಿದ್ದು, ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀ too ಆರೋಪ ಕೇಳಿ ಬರುತ್ತಿದೆ, ನಟಿ ಸಂಗೀತ ಭಟ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಮೇಲೆ ಮೀ ಟೂ ಆರೋಪ ಮಾಡುತ್ತಿದ್ದಾರೆ. 2017 ರಲ್ಲಿ ತೆಲಗು ಚಿತ್ರ 'ಕ್ಷಣಂ ' ರಿಮೇಕ್ ವೇಳೆ ಈ ಘಟನೆ...Kannada News