Collection of I LOVE YOU movie

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯ ಐ ಲವ್ ಯು ನಿನ್ನೆ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದು ಮತ್ತೊಂದು ವಿಶೇಷ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಐ ಲವ್ ಯು ಚಿತ್ರ ಟ್ರೈಲರ್ ಮತ್ತು ಹಾಡುಗಳಿಂದಲೇ ಸಕತ್ ಸದ್ದು ಮಾಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಇನ್ನೇ ಚಿತ್ರ ನೋಡಿದ ಉಪ್ಪಿ ಅಭಿಮಾನಿಗಳು ಸೂಪರ್ ಸ್ಟಾರ್ ಇಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ, ಹಾಗಾದರೆ ಐ ಲವ್ ಯು ಚಿತ್ರ ಬಿಡುಗಡೆಯಾದ ಮೊದಲ ದಿನವೇ ಎಷ್ಟು ಸಂಪಾದನೆ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

Collection of I LOVE YOU movie

ಹೌದು ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯು ಚಿತ್ರಕ್ಕೆ ಮೊದಲ ಡೈವ್ ಭರ್ಜರಿ ಓಪನಿಂಗ್ ಸಿಕ್ಕಿದೆ, ಇನ್ನು ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಂಡಿದೆ.

ಇನ್ನು ಚಿತ್ರವನ್ನ ನೋಡಿದ ಕೆಲವು ವಿಮರ್ಶಕರು ಈ ಚಿತ್ರಕ್ಕೆ ಫುಲ್ ಅಂಕವನ್ನ ನೀಡಿದ್ದಾರೆ, ಇನ್ನು ಚಿತ್ರದ ಕಥೆ ತುಂಬಾ ಚನ್ನಾಗಿದೆ ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು.

Collection of I LOVE YOU movie

ಇನ್ನು ಈ ಚಿತ್ರವನ್ನ ನೋಡಿದರೆ ಮತ್ತೆ ಉಪೇದ್ರ ಅವರು A ಚಿತ್ರದಲ್ಲಿ ಮಾಡಿದ ಅಭಿನಯ ನೆನಪಾಗುತ್ತದೆ ಎಂದು ಹೇಳುತ್ತಿದ್ದಾರೆ ಉಪ್ಪಿ ಅಭಿಮಾನಿಗಳು. ಇನ್ನು ಈ ಚಿತ್ರದ ಇನ್ನೊಬ್ಬ ನಾಯಕಿ ಸೋನು ಗೌಡ ಅವರು ತುಂಬಾ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ, ಇನ್ನು ಈ ಚಿತ್ರದ ತನ್ನ ಮೊದಲ ದಿನದ ಪ್ರದರ್ಶನದಲ್ಲಿ 5 -6 ಕೋಟಿ ಸಂಪಾದನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಪಕ್ಕದ ಆಂಧ್ರದಲ್ಲಿ ಸುಮಾರು 80 ಲಕ್ಷವನ್ನ ಕಲೆಹಾಕಿದೆ ಎಂದು ಅಂದಾಜು ಮಾಡಲಾಗುತ್ತಿದೆ, ಸ್ನೇಹಿತರೆ ಚಿತ್ರ ಹೇಗಿದೆ ಮತ್ತು ಚಿತ್ರ ಎಷ್ಟು ಕೋಟಿ ಸಂಪಾದನೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Collection of I LOVE YOU movie

Please follow and like us:
0
http://karnatakatoday.in/wp-content/uploads/2019/06/ILOVE-YOU-movie-collection-1024x576.jpghttp://karnatakatoday.in/wp-content/uploads/2019/06/ILOVE-YOU-movie-collection-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯ ಐ ಲವ್ ಯು ನಿನ್ನೆ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದು ಮತ್ತೊಂದು ವಿಶೇಷ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಐ ಲವ್ ಯು ಚಿತ್ರ ಟ್ರೈಲರ್ ಮತ್ತು ಹಾಡುಗಳಿಂದಲೇ ಸಕತ್ ಸದ್ದು ಮಾಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇನ್ನೇ ಚಿತ್ರ ನೋಡಿದ ಉಪ್ಪಿ...Kannada News