Collection of Kurukshetra Movie

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರು ನಟನೆ ಮಾಡಿರುವ ಕುರುಕ್ಷೇತ್ರ ಸಿನಿಮಾ ನಿನ್ನೆ ರಾಜ್ಯಾದ್ಯಂತ ತೆರೆಕಂಡಿದ್ದು ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ.

ಇನ್ನು ಪ್ರವಾಹದ ನಡುವೆಯೂ ಕುರುಕ್ಷೇತ್ರ ಚಿತ್ರ ಇಷ್ಟು ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿರುವುದು ನೋಡಿ ಇಡೀ ಚಿತ್ರರಂಗವೇ ಶಾಕ್ ಆಗಿದೆ, ಹಾಗಾದರೆ ಕುರುಕ್ಷೇತ್ರ ಚಿತ್ರ ಮೊದಲ ದಿನ ಎಷ್ಟು ಸಂಪಾದನೆ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

Collection of Kurukshetra Movie

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾದ ಕುರುಕ್ಷೇತ್ರ ಚಿತ್ರವನ್ನ ನೋಡಲು ಇಡೀ ಕರ್ನಾಟಕವೇ ಕಾದು ಕುಳಿತ್ತಿತ್ತು, ಇನ್ನು ಮುನಿರತ್ನ ನಿದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ನಿನ್ನೆ ಮದ್ಯ ರಾತ್ರಿಯೇ ಹಲವು ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣಲು ಶುರು ಮಾಡಿತ್ತು.

ಇನ್ನು ಚಿತ್ರದ ಮೊದಲಾರ್ದರಲ್ಲಿ ಪಾತ್ರಗಳ ಪರಿಚಯವನ್ನ ಮಾಡುತ್ತ ಸಾಗುವ ಕುರುಕ್ಷೇತ್ರ ಸಿನಿಮಾ ದ್ವಿತೀಯಾರ್ಧದಲ್ಲಿ ಅಕ್ಷರಸಹ ಕುರುಕ್ಷತ್ರದ ದೊಡ್ಡ ಚಿತ್ರಣವನ್ನೇ ನಿಮ್ಮ ಕಣ್ಣಮುಂದೆ ತಂದು ಇಟ್ಟಿದೆ.

Collection of Kurukshetra Movie

ಒಟ್ಟಾರೆ ಸಿನಿಮಾ ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ, ಇನ್ನು KGF ಸಿನಿಮಾ ಇಡೀ ಭಾರತದಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಮೊದಲ ದಿನವೇ 18 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು, ಇನ್ನು ಕುರುಕ್ಷೇತ್ರ ಚಿತ್ರ ಈ ವಾರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದು ಮೊದಲ ದಿನ 10 ಸಂಪಾದನೆ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನು ಉತ್ತರ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ ಉಂಟಾದ ಕಾರಣ ಆ ಪ್ರದೇಶಗಳ ಜನರು ಅಷ್ಟಾಗಿ ಚಿತ್ರವನ್ನ ವೀಕ್ಷಣೆ ಮಾಡಿಲ್ಲ, ಪ್ರವಾಹ ಕಡಿಮೆ ಆದಮೇಲೆ ಹಾಗೆ ವರಮಹಾಲಕ್ಷ್ಮಿ ಹಬ್ಬದ ರಜೆ ಇರುವ ಕಾರಣ ಮುಂದಿನ ನಾಲ್ಕು ದಿನಗಳಲ್ಲಿ ಚಿತ್ರ ಭರ್ಜರಿ ಪ್ರದರ್ಶನವನ್ನ ಕಾಣಲಿದೆ ಕುರುಕ್ಷೇತ್ರ ಚಿತ್ರ.

ಸ್ನೇಹಿತರೆ ನಿಮ್ಮ ಪ್ರಕಾರ ಕುರುಕ್ಷೇತ್ರ ಚಿತ್ರ KGF ಸಿನಿಮಾದ ದಾಖಲೆಯನ್ನ ಮುರಿಯುತ್ತದೆಯಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ದರ್ಶನ್ ಅಭಿಮಾನಿಗೆ ತಲುಪಿಸಿ.

Collection of Kurukshetra Movie

Please follow and like us:
error0
http://karnatakatoday.in/wp-content/uploads/2019/08/Collection-of-Kurukshetra-Movie-1024x576.jpghttp://karnatakatoday.in/wp-content/uploads/2019/08/Collection-of-Kurukshetra-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರು ನಟನೆ ಮಾಡಿರುವ ಕುರುಕ್ಷೇತ್ರ ಸಿನಿಮಾ ನಿನ್ನೆ ರಾಜ್ಯಾದ್ಯಂತ ತೆರೆಕಂಡಿದ್ದು ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಪ್ರವಾಹದ ನಡುವೆಯೂ ಕುರುಕ್ಷೇತ್ರ ಚಿತ್ರ ಇಷ್ಟು ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿರುವುದು ನೋಡಿ ಇಡೀ ಚಿತ್ರರಂಗವೇ ಶಾಕ್ ಆಗಿದೆ, ಹಾಗಾದರೆ ಕುರುಕ್ಷೇತ್ರ ಚಿತ್ರ ಮೊದಲ ದಿನ ಎಷ್ಟು ಸಂಪಾದನೆ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ...Film | Devotional | Cricket | Health | India