copper glass secret

ಪಂಚ ಲೋಹಗಳಲ್ಲಿ ಒಂದು ತಾಮ್ರ, ಅನಾದಿಕಾಲದಿಂದಲೂ ತಾಮ್ರವನ್ನ ಉಪಯೋಗಿಸುತ್ತ ಬಂದಿದ್ದಾರೆ ನಮ್ಮ ಪೂರ್ವಜರು, ಪೂಜೆಗೆ ತಾಮ್ರ ಅತಿ ಅಗತ್ಯ ಎಂದು ಹೇಳುತ್ತಾರೆ ಪಂಡಿತರು.

ತಾಮ್ರಕ್ಕೆ ಯಾವುದೇ ದೋಷವಿಲ್ಲ ಆದ್ದರಿಂದ ತಾಮ್ರವನ್ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಗ್ರಹದೋಷ ಮತ್ತು ವಸ್ತು ನಿವಾರಣೆಯಾಗುತ್ತದೆ ಎಂದು ಪಂಡಿತರು ಹೇಳುತ್ತರೆ, ಇನ್ನು ಸಹಜವಾಗಿ ಮನೆಯವರಿಗೆ ಗ್ರಹದೋಷ ಕಾಡಿದರೆ ಮನೆಗಳಿಗೆ ವಾಸ್ತುದೋಷ ಕಾಡುತ್ತದೆ.

copper glass secret

ಇನ್ನು ನಾವು ಈ ದೋಷವನ್ನ ಹೋಗಲಾಡಿಸಲು ನಾವು ಹಲವು ಪೂಜೆ ಪುನಸ್ಕಾರವನ್ನ ಮಾಡುತ್ತೇವೆ ಯಾಕೆ ಅಂದರೆ ಇದರಿಂದ ಸಲ್ಪಾನಾದ್ರೂ ಇರುವ ಸಮಸ್ಯೆ ಪರಿಹಾರ ಆಗುತ್ತದೆ ಎನ್ನೋದು ನಮ್ಮ ನಂಬಿಕೆ.

ಇನ್ನು ಬೆಳಿಗ್ಗೆ ಎದ್ದ ತಕ್ಷಣ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುದರಿಂದ ನಿಮ್ಮ ಆರೋಗ್ಯ ವ್ರದ್ದಿಸುದು ಅಲ್ಲದೆ ಹಲವಾರು ಉಪಯೋಗಗಳು ಇವೆ, ಇನ್ನು ತಾಮ್ರದ ತಂಬಿಗೆಯಲ್ಲಿ ನೀರನ್ನ ತುಂಬಿ ಅದನ್ನ ಮಲಗುವ ಮಂಚದ ಕೆಳಗೆ ಇಡುವುದರಿಂದ ಸಾಕ್ಷಾತ್ ಸೂರ್ಯದೇವನ ಅನುಗ್ರಹ ಮತ್ತು ಆಶೀರ್ವಾದ ನಿಮಗೆ ಸಿಗುತ್ತದೆ.

copper glass secret

ಇನ್ನು ವ್ಯಾಪಾರಸ್ಥರು ಕೂಡ ಈ ತಾಮ್ರದ ತಂಬಿಗೆಯನ್ನ ಉಪಯೋಗಿಸಿ ಲಾಭವನ್ನ ಪಡೆಯಬಹುದು ಎಂದು ಪಂಡಿತರು ಹೇಳುತ್ತಾರೆ, ಇನ್ನು ವ್ಯಾಪಾರಸ್ಥರು ತಾಮ್ರದ ತಂಬಿಗೆಯಲ್ಲಿ ಅಶ್ವಥ ಎಲೆಗಳನ್ನ ಹಾಕಿ ಪೂಜೆ ಮಾಡುವ ಸ್ಥಳದಲ್ಲಿ ಇಡುವುದರಿಂದ ಮಾಡುವ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ ಎಂದು ಪಂಡಿತರು ಹೇಳುತ್ತಾರೆ.

copper glass secret

ಇನ್ನು ಎಷ್ಟೇ ಸಂಪಾದನೆ ಮಾಡಿದರು ಕೈಯ್ಯಲ್ಲಿ ಹಣ ನಿಲ್ಲುತ್ತಿಲ್ಲ, ಶನಿಯ ಪ್ರಭಾವ ನಿಮ್ಮಮೇಲೆ ಇದೆ ಅಂತ ಅನ್ನಿಸಿದರೆ ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನ ತುಂಬಿ ದೇವರ ಮನೆಯಲ್ಲಿ ಇತ್ತು ಪೂಜೆ ಮಾಡುವುದರಿಂದ ನಿಮಗೆ ಇರುವ ಸಮಸ್ಯೆಗಳು ದೂರವಾಗಿ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎಂದು ಪಂಡಿತರ ಹೇಳುತ್ತಾರೆ.

Please follow and like us:
0
http://karnatakatoday.in/wp-content/uploads/2018/05/tamra-1024x576.pnghttp://karnatakatoday.in/wp-content/uploads/2018/05/tamra-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಪಂಚ ಲೋಹಗಳಲ್ಲಿ ಒಂದು ತಾಮ್ರ, ಅನಾದಿಕಾಲದಿಂದಲೂ ತಾಮ್ರವನ್ನ ಉಪಯೋಗಿಸುತ್ತ ಬಂದಿದ್ದಾರೆ ನಮ್ಮ ಪೂರ್ವಜರು, ಪೂಜೆಗೆ ತಾಮ್ರ ಅತಿ ಅಗತ್ಯ ಎಂದು ಹೇಳುತ್ತಾರೆ ಪಂಡಿತರು. ತಾಮ್ರಕ್ಕೆ ಯಾವುದೇ ದೋಷವಿಲ್ಲ ಆದ್ದರಿಂದ ತಾಮ್ರವನ್ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಗ್ರಹದೋಷ ಮತ್ತು ವಸ್ತು ನಿವಾರಣೆಯಾಗುತ್ತದೆ ಎಂದು ಪಂಡಿತರು ಹೇಳುತ್ತರೆ, ಇನ್ನು ಸಹಜವಾಗಿ ಮನೆಯವರಿಗೆ ಗ್ರಹದೋಷ ಕಾಡಿದರೆ ಮನೆಗಳಿಗೆ ವಾಸ್ತುದೋಷ ಕಾಡುತ್ತದೆ. ಇನ್ನು ನಾವು ಈ ದೋಷವನ್ನ ಹೋಗಲಾಡಿಸಲು ನಾವು ಹಲವು ಪೂಜೆ ಪುನಸ್ಕಾರವನ್ನ ಮಾಡುತ್ತೇವೆ ಯಾಕೆ ಅಂದರೆ...Kannada News