couch rakhi andis

ದೊಡ್ಡ ಉದ್ಯೋಗ ಅಂದರೆ ಇಲ್ಲಿಯವರೆಗೆ ನಿಮಗೆ ಇಂಜಿನಿಯರ್ ಮತ್ತು ಡಾಕ್ಟರ್ ಮಾತ್ರ ಗೊತ್ತು, ಯಾವುದೇ ಉದ್ಯೋಗವಾದರೂ ದುಡ್ಡಿಗೋಸ್ಕರ ಮಾಡೋದು, ಕೆಲವರು ಸಂಬಳ ಕಮ್ಮಿ ಇದ್ದರು ಕೆಲವು ಉದ್ಯೋಗವನ್ನ ಮಾಡುತ್ತಾರೆ.

ಆದರೆ ನಿಮಗೆ ಭೂಮಿಯ ಮೇಲೆ ಯಾವೆಲ್ಲ ಉದ್ಯೋಗಗಳು ಇವೆ ಗೊತ್ತಾ, ಕೆಲವು ನಿಮಗೆ ಗೊತ್ತಿಲ್ಲ ಉದ್ಯೋಗಗಳ ಬಗ್ಗೆ ಅವುಗಳನ್ನ ಕೇಳಿದರೆ ನೀವು ಇವು ಕೂಡ ಒಂದು ಉದ್ಯೋಗನ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತೀರಾ.

couch rakhi andis

ಅಂತಹ ಉದ್ಯೋಗಗಳು ಹೇಗಿರುತ್ತದೆಯೇ ಆದರೆ ತುಂಬಾ ಘೋರವಾಗಿ ಇರುತ್ತದೆ, ಅಂತಹ ಉದ್ಯೋಗಗಲ್ಲಿ ಒಂದು ಶೃಂಗಾರ ಮಾಡುತ್ತಾ ಇದ್ದಾರೆ ನೋಡುತ್ತಾ ಇರುವುದು. ನಿಮಗೆ ಇದನ್ನ ಕೇಳಿದರೆ ಅಚ್ಚರಿ ಎನಿಸಬಹುದು ಹೌದು ಈ ಕೆಲಸವನ್ನ ಒಬ್ಬ ವ್ಯಕ್ತಿ ಮಾಡುತ್ತಿದ್ದಾನೆ, ಆತ ಯಾಕೆ ಈ ಉದ್ಯೋಗ ಮಾಡುತ್ತಿದ್ದಾನೆ ಅಂತ ಹೇಳುತ್ತೀವಿ ಕೇಳಿ.

ನ್ಯೂಯಾರ್ಕ್ ನ ರಾಕಿ ಆಂಡಿಸ್ ಅನ್ನುವ ವ್ಯಕ್ತಿ ಮಾಡುವ ಕೆಲಸ ಇದು, ಗಂಡ ಹೆಂಡತಿ ಆಗಲಿ ಅಥವಾ ಲವರ್ಸ್ ಆಗಲಿ ಶೃಂಗಾರ ಮಾಡುತ್ತಿರುವಾಗ ಅವ್ರು ಮಾಡುವುದು ಸರಿಯಾಗಿ ಇದೆಯಾ ಇಲ್ಲವಾದಲ್ಲಿ ದಾಂಪತ್ಯ ಜೀವನದಲ್ಲಿ ಸುಧಾರಿಸಿಕೊಳ್ಳುವ ಸಲಹೆಯನ್ನ ಅವರಿಗೆ ನೀಡಬೇಕು.

couch rakhi andis

ಒಂದು ವಿಧದಲ್ಲಿ ಹೇಳಬೇಕು ಅಂದರೆ ಶೃಂಗಾರ ಕೋಚ್ ಇದ್ದಂತೆ, ಹಿಂದೆ ಸುಮಾರು ದೇಶಗಳಲ್ಲಿ ಫಿಟ್ನೆಸ್ ಕೋಚ್ ಆಗಿದ್ದವನು ಇಲ್ಲಿಯವರೇ, 40 ದೇಶದಲ್ಲಿ ಶೃಂಗಾರದ ವಿಷಯದಲ್ಲಿ ಶಿಕ್ಷಣ ನೀಡಿದ್ದಾನೆ, ಒಂದು ವಿಷಯಕ್ಕೆ 60 ಸಾವಿರ ಸಂಬಳ ಪಡೆಯುತ್ತಾನೆ.

ಹಿಂದೆ ಬರಿ ಶೃಂಗಾರ ಪಾಠಗಳನ್ನ ಮಾತ್ರ ಹೇಳುತ್ತಿದ್ದನು ಆದರೆ ಎಷ್ಟೋ ಜನರ ವೈವಾಹಿಕ ಜೀವನದಲ್ಲಿ ತೊಂದರೆ ಪಡುತ್ತಿರವುದನ್ನ ನೋಡಿ ಹೀಗೆ ಮನೆಗಳಿಗೆ ತೆರಳಿ ಸಲಹೆಗಳನ್ನ ಕೊಡುವುದನ್ನ ಆರಂಭ ಮಾಡಿದ್ದಾನೆ.

couch rakhi andis

ಇಂದು ಈತ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದಾನೆ, ಎಷ್ಟೋ ದೊಡ ತೆರಪಿಸ್ಟ್ ಗಳಿಗಿಂತ ಈತನ ಸಲಹೆಗಳು ಉತ್ತಮವಾಗಿದೆ ಎಂದು ಜೋಡಿಗಳು ಅಭಿಪ್ರಾಯ ಹೇಳಿದ್ದಾರೆ. ಹಾಗಿದ್ದರೆ ನಿಮಗೆ ಇಂತಹ ಉದ್ಯೋಗ ಸಿಕ್ಕರೆ ನೀವು ಏನು ಮಾಡುತ್ತೀರಾ, ತಪ್ಪದೆ ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/06/pn-1024x576.pnghttp://karnatakatoday.in/wp-content/uploads/2018/06/pn-150x150.pngeditorಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲದೊಡ್ಡ ಉದ್ಯೋಗ ಅಂದರೆ ಇಲ್ಲಿಯವರೆಗೆ ನಿಮಗೆ ಇಂಜಿನಿಯರ್ ಮತ್ತು ಡಾಕ್ಟರ್ ಮಾತ್ರ ಗೊತ್ತು, ಯಾವುದೇ ಉದ್ಯೋಗವಾದರೂ ದುಡ್ಡಿಗೋಸ್ಕರ ಮಾಡೋದು, ಕೆಲವರು ಸಂಬಳ ಕಮ್ಮಿ ಇದ್ದರು ಕೆಲವು ಉದ್ಯೋಗವನ್ನ ಮಾಡುತ್ತಾರೆ. ಆದರೆ ನಿಮಗೆ ಭೂಮಿಯ ಮೇಲೆ ಯಾವೆಲ್ಲ ಉದ್ಯೋಗಗಳು ಇವೆ ಗೊತ್ತಾ, ಕೆಲವು ನಿಮಗೆ ಗೊತ್ತಿಲ್ಲ ಉದ್ಯೋಗಗಳ ಬಗ್ಗೆ ಅವುಗಳನ್ನ ಕೇಳಿದರೆ ನೀವು ಇವು ಕೂಡ ಒಂದು ಉದ್ಯೋಗನ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತೀರಾ. ಅಂತಹ ಉದ್ಯೋಗಗಳು ಹೇಗಿರುತ್ತದೆಯೇ ಆದರೆ ತುಂಬಾ...Karnataka news