Customer Service point

ನಾವು ಈಗ ನಿಮಗೆ SBI ಬ್ಯಾಂಕ್ ನಿಂದ ಬಂದ ಒಂದು ಸ್ಕೀಮ್ ಬಗ್ಗೆ ಹೇಳುತ್ತೀವಿ ಓದಿ, ಹೌದು ಸ್ನೇಹಿತರೆ ಈ ಸ್ಕೀಮ್ ನಿಂದ ನೀವು ಮನೆಯಲ್ಲೇ ಕುಳಿತು ತಿಂಗಳಿಗೆ ಸುಮಾರು 8 ರಿಂದ 15 ಸಾವಿರದ ವರೆಗೆ ಹಣವನ್ನ ಸಂಪಾದನೆ ಮಾಡಬಹುದು. ಇದು ಹೇಗೆ ಸಾಧ್ಯ ಅಂತ ನಿಮ್ಮ ತಲೆಯಲ್ಲಿ ಇರಬಹುದು, ಸ್ನೇಹಿತರೆ ನಾವು ಈಗ ಅದು ಹೇಗೆ ಸಾಧ್ಯ ಅನ್ನುವುದನ್ನ ತಿಳಿಸಿಕೊಡುತ್ತೀವಿ ದಯವಿಟ್ಟು ಪೂರ್ತಿ ಓದಿ.

 

Customer Service point

ಸ್ನೇಹಿತರೆ SBI ಮಿತ್ರ ಅನ್ನೋ ಒಂದು ಸ್ಕೀಮ್ ನ್ನ ಜಾರಿಗೆ ತರಲಾಗಿದೆ, SBI ಮಿತ್ರ ಅಂದರೆ ನಮ್ಮ ದೇಶದಲ್ಲಿ ಇರುವ ಸಾಮಾನ್ಯ ಜನರಿಗೋಸ್ಕರ ನಮ್ಮ ಸರ್ಕಾರ ತಂದ ನಿಯಮವಾಗಿದೆ, ಇನ್ನು SBI ಮಿತ್ರ ಅಂದರೆ CSP ಅಂತ ಅಂದರೆ coustmer service point ಅಂತ.

ಈ ಕೆಲಸವನ್ನ ನೀವು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು, ಇದನ್ನ ಮಾಡಲು ನಿಮಗೆ 18 ವರ್ಷ ಆಗಿರಬೇಕು ಮತ್ತು SSLC ಪಾಸ್ ಆಗಿರಬೇಕು, ಇನ್ನು ನಿಮ್ಮಬಳಿ ಕಂಪ್ಯೂಟರ್ ಇರಬೇಕು ಆ ಕಂಪ್ಯೂಟರ್ ಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು ಮತ್ತು ಪ್ರಿಂಟರ್ ಕೂಡ ನಿಮ್ಮ ಬಳಿ ಇರಬೇಕಾಗುತ್ತದೆ.

Customer Service point

ಹೀಗೆ ಮಾಡುವುದರಿಂದ ಸಾಮಾನ್ಯ ಜನರಿಗೆ ಕೊಡುವ ಕೆಲಸವನ್ನ ನಿಮ್ಮ CSP ಮೂಲಕ ಮಾಡಬಹುದು, ಇದರಿಂದ ನಿಮಗೆ ತಿಂಗಳಿಗೆ 8 ರಿಂದ 15 ಸಾವಿರ ಸಿಗುತ್ತದೆ, ಈ ಕಾರ್ಯವನ್ನ ಮೋದಿಯವರು ಜಾರಿಗೆ ತಂದಿದ್ದಾರೆ, ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Customer Service point

Please follow and like us:
0
http://karnatakatoday.in/wp-content/uploads/2018/08/modi-bankmitra-1024x576.pnghttp://karnatakatoday.in/wp-content/uploads/2018/08/modi-bankmitra-150x104.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನಾವು ಈಗ ನಿಮಗೆ SBI ಬ್ಯಾಂಕ್ ನಿಂದ ಬಂದ ಒಂದು ಸ್ಕೀಮ್ ಬಗ್ಗೆ ಹೇಳುತ್ತೀವಿ ಓದಿ, ಹೌದು ಸ್ನೇಹಿತರೆ ಈ ಸ್ಕೀಮ್ ನಿಂದ ನೀವು ಮನೆಯಲ್ಲೇ ಕುಳಿತು ತಿಂಗಳಿಗೆ ಸುಮಾರು 8 ರಿಂದ 15 ಸಾವಿರದ ವರೆಗೆ ಹಣವನ್ನ ಸಂಪಾದನೆ ಮಾಡಬಹುದು. ಇದು ಹೇಗೆ ಸಾಧ್ಯ ಅಂತ ನಿಮ್ಮ ತಲೆಯಲ್ಲಿ ಇರಬಹುದು, ಸ್ನೇಹಿತರೆ ನಾವು ಈಗ ಅದು ಹೇಗೆ ಸಾಧ್ಯ ಅನ್ನುವುದನ್ನ ತಿಳಿಸಿಕೊಡುತ್ತೀವಿ ದಯವಿಟ್ಟು ಪೂರ್ತಿ ಓದಿ.   ಸ್ನೇಹಿತರೆ SBI...Karnataka news