ಕನ್ನಡದ ಕ್ಯೂಟ್ ಜೋಡಿಗಳು ಅಮೂಲ್ಯ ಮತ್ತು ಜಗದೀಶ್ ಸ್ಯಾಂಡಲ್ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದು, ತನ್ನ ಗಂಡನ 30 ನೇ ವರ್ಷದ ಬರ್ತಡೇ ಆಚರಿಸಿಕೊಂಡ ಅಮೂಲ್ಯ ಗಂಡನಿಗಾಗಿ ನೀಡಿದ್ದ ಆ ದೊಡ್ಡ ಸರ್ಪ್ರೈಸ್ ಏನಾಗಿತ್ತು ಗೊತ್ತಾ, ಹಾಗಿದ್ದರೆ ಅಮೂಲ್ಯ ಎಲ್ಲರೆದುರು ತನ್ನ ಪತಿಗೆ ನೀಡಿದ ಆ ಶಾಕ್ ಯಾವುದು ಎನ್ನುವ ವರದಿ ಈಗ ನೋಡೋಣ ಬನ್ನಿ. ಎಲ್ಲ  ಅಂದು ಕೊಂಡಂತೆ ಹುಟ್ಟಿದ ದಿನ ಆಚರಣೆ ಮಾಡುತ್ತಿದ್ದ ಜಗದೀಶ್ ಗೆ ಅಂದು ಪಾರ್ಟಿಯಲ್ಲಿ ದರ್ಶನ್ ಅವರನ್ನು ಕೂಡ ಆಹ್ವಾನಿಸಿದ್ದಳು ಅಮೂಲ್ಯ, ದರ್ಶನ್ ಬಂದಿದ್ದನ್ನು ಕಂಡು ಸಹಜವಾಗಿಯೇ ಖುಷಿ ಹಾಗು ಆಶ್ಚರ್ಯ ಪಟ್ಟಿದ್ದಾರೆ ಜಗದೀಶ್. ನೆಚ್ಚಿನ ನಟ ಹಾಗು ಗೆಳೆಯ ದರ್ಶನ್ ಹುಟ್ಟಿದ ದಿನದ ಆಚರಣೆಯಲ್ಲಿ ಪಾಲ್ಗೊಂಡಿದ್ದು ಅಮೂಲ್ಯ ದಂಪತಿಗಳಿಗೆ ಬಹಳಷ್ಟು ಖುಷಿ ನೀಡಿದೆ.

ಇನ್ನು ಹೊಸ ಸುದ್ದಿ ಏನಪ್ಪಾ ಎಂದರೆ ಮದುವೆಯಾದ ಮೇಲೆ ಚಿತ್ರರಂಗದಿಂದ ತಾತ್ಕಾಲಿಕವಾಗಿ ಬ್ರೇಕ್‌ ತೆಗೆದುಕೊಂಡಿದ್ದ ನಟಿ ಅಮೂಲ್ಯ ಮತ್ತೆ ಕಮ್‌ಬ್ಯಾಕ್‌ ಆಗುತ್ತಿದ್ದಾರೆ. ಅದು ನಾಯಕಿಯಾಗಿ ಅಲ್ಲ. ನಟ ದರ್ಶನ್‌ಗೆ ತಂಗಿಯಾಗಿ ಅವರು ವಾಪಸ್‌ ಬರುತ್ತಿದ್ದಾರೆ.ತಮಿಳಿನ ಸೂಪರ್‌ಹಿಟ್‌ ಚಿತ್ರ ವೇದಾಳಂ ಚಿತ್ರದ ಕನ್ನಡ ರೀಮೇಕ್‌ನಲ್ಲಿ ಇವರಿಬ್ಬರೂ ನಟಿಸುತ್ತಿದ್ದಾರೆ.

‘ಹಲವು ದಿನಗಳಿಂದ ದರ್ಶನ್‌ ಜತೆ ಮತ್ತೆ ನಟಿಸಬೇಕೆಂಬ ಆಸೆ ಇತ್ತು. ಮತ್ತೆ ನಟಿಸಲು ಮನೆಯವರೂ ಪ್ರೋತ್ಸಾಹ ನೀಡುತಿದ್ದಾರೆ’ ಎಂದು ಅಮೂಲ್ಯತಿಳಿಸಿದ್ದಾರೆ.ಚಿತ್ರರಂಗವನ್ನು ತುಂಬಾ ಮಿಸ್‌ ಮಾಡ್ಕೋತಾ ಇದ್ದೇನೆ. ಸಾಕಷ್ಟು ಆಫರ್‌ಗಳು ಬರುತ್ತಿವೆ. ಉತ್ತಮ ಪಾತ್ರಗಳು ಸಿಕ್ಕರೆ ಒಪ್ಪಿಕೊಳ್ಳುವೆ. ಈ ಪಾತ್ರ ನನಗೆ ತುಂಬಾ ಇಷ್ಟವಾಗಿದೆ ಎಂದು ಅಮೂಲ್ಯ ಹೇಳಿದ್ದಾರೆ.

ಅಮೂಲ್ಯ ದಂಪತಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಹಾಗು ಅವರ ಹುಟ್ಟಿದ ದಿನಕ್ಕೆ ಎಲ್ಲರು ವಿಶ್ ಮಾಡಿ. ದರ್ಶನ್ ಜೊತೆ ಅಮೂಲ್ಯ ನಟಿಸುತ್ತಿರುವ ಪಾತ್ರದ ಬಗ್ಗೆ ನಿಮ್ಮ ಮಾತುಗಳನ್ನು ತಿಳಿಸಿ, ಡಿ ಬಾಸ್ ಅಭಿಮಾನಿಗಳು ದರ್ಶನ್ ಹಾಗು ಅಮೂಲ್ಯ ಕಾಂಬಿನೇಷನ್ ಬಗ್ಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2019/02/amulya-1024x576.jpghttp://karnatakatoday.in/wp-content/uploads/2019/02/amulya-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಕನ್ನಡದ ಕ್ಯೂಟ್ ಜೋಡಿಗಳು ಅಮೂಲ್ಯ ಮತ್ತು ಜಗದೀಶ್ ಸ್ಯಾಂಡಲ್ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದು, ತನ್ನ ಗಂಡನ 30 ನೇ ವರ್ಷದ ಬರ್ತಡೇ ಆಚರಿಸಿಕೊಂಡ ಅಮೂಲ್ಯ ಗಂಡನಿಗಾಗಿ ನೀಡಿದ್ದ ಆ ದೊಡ್ಡ ಸರ್ಪ್ರೈಸ್ ಏನಾಗಿತ್ತು ಗೊತ್ತಾ, ಹಾಗಿದ್ದರೆ ಅಮೂಲ್ಯ ಎಲ್ಲರೆದುರು ತನ್ನ ಪತಿಗೆ ನೀಡಿದ ಆ ಶಾಕ್ ಯಾವುದು ಎನ್ನುವ ವರದಿ ಈಗ ನೋಡೋಣ ಬನ್ನಿ. ಎಲ್ಲ  ಅಂದು ಕೊಂಡಂತೆ ಹುಟ್ಟಿದ ದಿನ ಆಚರಣೆ ಮಾಡುತ್ತಿದ್ದ ಜಗದೀಶ್ ಗೆ...Kannada News