Flood in Uttara Karnataka

ಮುಂಬೈ ಮತ್ತು ಉತ್ತರ ಕರ್ನಾಟಕಕ್ಕೆ ಸೇರಿದ ಬಾಗಲಕೋಟೆ, ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳು ಜಲಪ್ರಯಾಲಯಕ್ಕೆ ತತ್ತರಿಸಿ ಹೋಗಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಮೂರೂ ಸಾವಿರ ಹೆಕ್ಟೇರ್ ಗೂ ಹೆಚ್ಚು ಬೆಳೆಗಳು ನಾಶವಾಗಿದೆ.

ಇನ್ನು ನೀರಿನಲ್ಲಿ ಸಿಲುಕಿರುವ ಸಾವಿರಾರು ಜನ ಈಗ ಅತಂತ್ರರಾಗಿದ್ದು ಅವರಲ್ಲಿ ಕೆಲವರನ್ನ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ, ರಾಜ್ಯದ ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಇಡೀ ದೇಶದ ಜನರು ಶಾಕ್ ನೀಡಿದೆ.

Flood in Uttara Karnataka

ಇನ್ನು ಈ ಜಲಪ್ರಳಯ ವಿಷಯವನ್ನ ತಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಏನು ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ಕಳೆದ ಭಾರಿ ಕೊಡಗಿನಲ್ಲಿ ಜಲಪ್ರಳಯ ಆದಾಗ ಇಡೀ ರಾಜ್ಯವೇ ಅವರ ಕಷ್ಟಕ್ಕೆ ಸ್ಪಂದಿಸಿತ್ತು, ಆದರೆ ಉತ್ತರ ಕರ್ನಾಟಕ ಜಲಪ್ರಳಯಕ್ಕೆ ಯಾರು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅಲ್ಲಿನ ಯುವಕರು ತನ್ನ ಕಷ್ಟಗಳನ್ನ ಹೇಳಿಕೊಳ್ಳುತ್ತಿದ್ದಾರೆ.

ಇನ್ನು ಈಗ ಪ್ರವಾಹಪೀಡಿತ ಉತ್ತರ ಕರ್ನಾಟಕ ಜನರ ಕಷ್ಟಕ್ಕೆ ನಟ ದರ್ಶನ್ ಅವರು ಈಗ ಸ್ಪಂದಿಸಿದ್ದಾರೆ, ಇನ್ನು ದರ್ಶನ್ ಅವರಿಗೆ ರಾಜ್ಯಾದ್ಯಂತ ಸಾವಿರಾರು ಜನರು ಅಭಿಮಾನಿಗಳು ಇದ್ದಾರೆ ಮತ್ತು ಅವರೆಲ್ಲ ಸೇರಿ ಕಳೆದ ಭಾರಿ ಕೊಡು ಸಂತ್ರಸ್ತರಿಗೆ ದಿನನಿತ್ಯಕ್ಕೆ ಬೇಕಾದ ಸಮೂನುಗಳನ್ನ ಸಲ್ಲಿಸಿದ್ದರು.

Flood in Uttara Karnataka

ಇನ್ನು ಈಗ ಉತ್ತರ ಕರ್ನಾಟಕದ ಜಲಪೀಡಿತ ಪ್ರದೇಶದ ಜನರಿಗೆ ಬೇಕಾದ ಸಹಾಯ, ಆಹಾರ ಮತ್ತು ಅವರ ದಿನನಿತ್ಯಕ್ಕೆ ವಸ್ತುಗಳನ್ನ ತಲುಪಿಸಿ ಎಂದು ದರ್ಶನ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನ ಮಾಡಿದ್ದಾರೆ.

ಇನ್ನು ಇದನ್ನ ನೋಡಿದ ದರ್ಶನ್ ಅವರ ಅಭಿಮಾನಿಗಳು ಪ್ರವಾಹಪೀಡಿತ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ, ಸ್ನೇಹಿತರೆ ನೀವು ಕೂಡ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿ ಮಾನವೀಯತೆಯನ್ನ ಮೆರೆಯಿರಿ, ಸ್ನೇಹಿತರೆ ದರ್ಶನ್ ಅವರ ಈ ಮಾತುಗಳು ಎಲ್ಲಾ ಅಭಿಮಾಗಳಿಗೂ ತಲುಪಿಸಿ ಮತ್ತು ದರ್ಶನ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Flood in Uttara Karnataka

Please follow and like us:
0
http://karnatakatoday.in/wp-content/uploads/2019/08/flood-in-Uttara-Karnataka-1024x576.jpghttp://karnatakatoday.in/wp-content/uploads/2019/08/flood-in-Uttara-Karnataka-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಮುಂಬೈ ಮತ್ತು ಉತ್ತರ ಕರ್ನಾಟಕಕ್ಕೆ ಸೇರಿದ ಬಾಗಲಕೋಟೆ, ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳು ಜಲಪ್ರಯಾಲಯಕ್ಕೆ ತತ್ತರಿಸಿ ಹೋಗಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಮೂರೂ ಸಾವಿರ ಹೆಕ್ಟೇರ್ ಗೂ ಹೆಚ್ಚು ಬೆಳೆಗಳು ನಾಶವಾಗಿದೆ. ಇನ್ನು ನೀರಿನಲ್ಲಿ ಸಿಲುಕಿರುವ ಸಾವಿರಾರು ಜನ ಈಗ ಅತಂತ್ರರಾಗಿದ್ದು ಅವರಲ್ಲಿ ಕೆಲವರನ್ನ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ, ರಾಜ್ಯದ ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಇಡೀ ದೇಶದ ಜನರು...Kannada News