Darshan Statement of Yash Daughter

ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಜೋಡಿಯ ಮುದ್ದಾದ ಮಗಳಿಗೆ ಏನೆಂದು ಹೆಸರಿಡಬಹುದು ಅನ್ನುವ ಕುತೂಹಲ ಎಲ್ಲರಲ್ಲಿ ಮೂಡಿತ್ತು, ಆದರೆ ಈಗ ಇದಕ್ಕೆ ತೆರೆಬಿದ್ದಿದೆ. ಹುಟ್ಟಿದಾಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ YR ಬೇಬಿ ಎಂದು ಸಾಕಷ್ಟು ಸದ್ದು ಮಾಡಿದ್ದಳು ಯಶ್ ಮತ್ತು ರಾಧಿಕಾ ದಂಪತಿಯ ಮಗಳು, ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು ಕೂಡ ಮಗಳಿಗೆ ಹಲವಾರು ಹೆಸರುಗಳನ್ನ ಸೂಚಿಸಿದ್ದರು.

ಇನ್ನು ಈಗ ಅಂತಿಮವಾಗಿ ಯಶ್ ದಂಪತಿಗಳು ಮಗಳಿಗೆ ಐರಾ ಎನ್ನುವ ಹೆಸರನ್ನ ಇಟ್ಟಿದ್ದಾರೆ, ಇನ್ನು ಈ ಹೆಸರಿನ ಬಗ್ಗೆ ಕರ್ನಾಟಕದ ಜನರು ವಿಶೇಷವಾದ ಪ್ರತಿಕ್ರಿಯೆಯನ್ನ ನೀಡುತ್ತಿದ್ದಾರೆ.

Darshan Statement of Yash Daughter

ಇನ್ನು ಯಶ್ ಮಗಳು ಹುಟ್ಟಿದಾಗ ಬೆಣ್ಣೆಯ ಮುದ್ದೆಯಂತೆ ಇದ್ದಾಳೆ ಎಂದು ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಯಶ್ ಮಗಳ ಹೆಸರಿನ ಬಗ್ಗೆ ಎಂದು ಹೇಳಿದ್ದಾರೆ ಅನ್ನುವುದ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದ ಟಾಪ್ ನಟರು ಎನ್ನುವುದರಲ್ಲಿ ಎರಡು ಮಾತಿಲ್ಲ, ಇನ್ನು ರಾಧಿಕಾ ಮತ್ತು ಯಶ್ ದಂಪತಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಬಹಳ ಸರಳವಾಗಿ ತಮ್ಮ ಮಗಳಿಗೆ ಐರಾ ಎನ್ನುವ ಹೆಸರನ್ನ ಇಟ್ಟಿದ್ದಾರೆ.

Darshan Statement of Yash Daughter

ಇನ್ನು ಐರಾ ಹೆಸರಿನ ಮೂಲ ಅರ್ಥ ಲಕ್ಷ್ಮಿ ಎಂದು, ಇನ್ನು ರಾಧಿಕಾ ಯಶ್ ದಂಪತಿಗೆ ಹೆಣ್ಣು ಮಗು ಹುಟ್ಟಿದಾಗ ಮಗಳು ಬೆಣ್ಣೆಯ ಮುದ್ದೆಯಂತೆ ಇದ್ದಾಳೆ ಎಂದು ಹೇಳಿದ ದರ್ಶನ್ ಈಗ ಏನು ಹೇಳಿದ್ದಾರೆ ಅಂದರೆ, ಮುದ್ದು ಕಂದಮ್ಮನ ಹೆಸರು ಬಹಳ ವಿಶೇಷವಾಗಿದೆ ಮತ್ತು ಕೆಲವು ತುಂಬಾ ಇಂಪಾಗಿದೆ, ಯಶ್ ಮತ್ತು ರಾಧಿಕಾ ಇಬ್ಬರ ಹೆಸರಿನ ಅಕ್ಷರಗಳನ್ನ ಬಳಸಿರುವುದು ನಿಜಕ್ಕೂ ಅವರಿಬ್ಬ ಜಾಣ್ಮೆಯನ್ನ ಸೂಚಿಸುತ್ತದೆ ಎಂದು ಹೇಳಿದ್ದಾರೆ ದರ್ಶನ್.

ಇನ್ನು ಮಗಳ ಹೆಸರು ತುಂಬಾ ಡಿಫರೆಂಟ್ ಆಗಿದೆ, ಹೆಸರಿನಂತೆ ಮಗಳು ಮನೆ ಮನವನ್ನ ಬೆಳಗಲಿ ಎಂದು ಶುಭಕೋರಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಸ್ನೇಹಿತರೆ ನೀವು ಕೂಡ ಯಶ್ ರಾಧಿಕಾ ಮಗಳಿಗೆ ಶುಭಕೋರಿ ಮತ್ತು ದರ್ಶನ್ ಅವರು ಹೇಳಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Darshan Statement of Yash Daughter

Please follow and like us:
0
http://karnatakatoday.in/wp-content/uploads/2019/06/Darshan-Statement-of-Yash-Daughter-1024x576.jpghttp://karnatakatoday.in/wp-content/uploads/2019/06/Darshan-Statement-of-Yash-Daughter-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಜೋಡಿಯ ಮುದ್ದಾದ ಮಗಳಿಗೆ ಏನೆಂದು ಹೆಸರಿಡಬಹುದು ಅನ್ನುವ ಕುತೂಹಲ ಎಲ್ಲರಲ್ಲಿ ಮೂಡಿತ್ತು, ಆದರೆ ಈಗ ಇದಕ್ಕೆ ತೆರೆಬಿದ್ದಿದೆ. ಹುಟ್ಟಿದಾಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ YR ಬೇಬಿ ಎಂದು ಸಾಕಷ್ಟು ಸದ್ದು ಮಾಡಿದ್ದಳು ಯಶ್ ಮತ್ತು ರಾಧಿಕಾ ದಂಪತಿಯ ಮಗಳು, ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು ಕೂಡ ಮಗಳಿಗೆ ಹಲವಾರು ಹೆಸರುಗಳನ್ನ ಸೂಚಿಸಿದ್ದರು. ಇನ್ನು ಈಗ ಅಂತಿಮವಾಗಿ ಯಶ್ ದಂಪತಿಗಳು ಮಗಳಿಗೆ ಐರಾ ಎನ್ನುವ...Kannada News