Daughter of Sushma Swaraj

ಭಾರತ ದೇಶಕಂಡ ಧೀಮಂತ ನಾಯಕಿ ಮತ್ತು ಭಾರತದ ಐರನ್ ಲೇಡಿ ಸುಷ್ಮಾ ಸ್ವರಾಜ್ ಅವರು ನಮ್ಮನ್ನ ಆಗಲಿ ಎರಡು ದಿನ ಕಳೆದಿದೆ, ಇನ್ನು ಸುಷ್ಮಾ ಸ್ವರ ಅವರ ಅಗಲಿಕೆಗೆ ಇಡೀ ದೇಶವೇ ಕಣ್ಣೀರಿಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಸತತ 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕಿಯಾಗಿ ಬಿಜೆಪಿಯನ್ನ ಬೆಳೆಸಿದ ದಿಟ್ಟ ನಾಯಕಿ ಸುಷ್ಮಾ ಸ್ವರಾಜ್ ಅವರು, ಬಿಜೆಪಿ ಪಕ್ಷದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ಎಷ್ಟು ಗೌರವ ಸಲ್ಲಬೇಕು ಅಷ್ಟೇ ಗೌರವ ಸುಷ್ಮಾ ಸ್ವರಾಜ್ ಅವರಿಗೆ ಕೂಡ ಸಲ್ಲಬೇಕು.

Daughter of Sushma Swaraj

ಇನ್ನು ಸುಧ್ಮ ಸ್ವರಾಜ್ ಅವರು ಮೊನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರನ್ನ ಎಳೆದರು, ಇನ್ನು ಸಾಯುದಕ್ಕೆ 3 ಗಂಟೆ ಮುಂಚೆ ಮೋದಿಯವರಿಗೆ ಟ್ವೀಟ್ ಮಾಡುವುದರ ಮೂಲಕ 370 ಕಾಯಿದೆಯನ್ನ ರದ್ದು ಮಾಡಿದಕ್ಕೆ ದನ್ಯವಾದವನ್ನ ಹೇಳಿದರು ಸುಷ್ಮಾ ಸ್ವರಾಜ್ ಅವರು. ಇನ್ನು 1952 ರಲ್ಲಿ ಹುಟ್ಟಿದ ಸುಷ್ಮಾ ಸ್ವರಾಜ್ ಅವರು ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಲೋಯರ್ ಆಗಿ ತಮ್ಮ ವೃತ್ತಿ ಜೀವನವನ್ನ ಆರಂಭ ಮಾಡಿದರು ಸುಷ್ಮಾ ಸ್ವರಾಜ್ ಅವರು.

ಇನ್ನು ಅಲ್ಲೇ ಸೀನಿಯರ್ ಆಗಿ ಕೆಲಸವನ್ನ ಮಾಡುತ್ತಿದ್ದ ಸ್ವರಾಜ್ ಕೌಶಲ್ ಅವರನ್ನ ಪ್ರೀತಿ ಮಾಡಿ ಮದುವೆಯಾದರು ಸುಷ್ಮಾ ಸ್ವರಾಜ್ ಅವರು, ಇನ್ನು ನಂತರ ರಾಜಕೀಯಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಅವರು ದೆಹಲಿಯಲ್ಲಿ ಮೊದಲ ಮಹಿಳಾ ಮುಖ್ಯ ಮಂತ್ರಿಯಾದರು.

Daughter of Sushma Swaraj

ಇನ್ನು ಸುಷ್ಮಾ ಸ್ವರಾಜ್ ಅವರಿಗೆ ಒಬ್ಬಳು ಮುದ್ದಾದ ಹೆಣ್ಣು ಮಗಳು ಇದ್ದಾಳೆ, ಆಕೆ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸುಷ್ಮಾ ಸ್ವರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸುಷ್ಮಾ ಸ್ವರಾಜ್ ಅವರ ಮಗಳ ಹೆಸರು ಬಾನ್ಸುರಿ ಸ್ವರಾಜ್, ಮಗಳು ಈಗ ಸುಪ್ರೀಂ ಕೋರ್ಟ್ ನಲ್ಲಿ ಲಾಯರ್ ಕೆಲಸವನ್ನ ಮಾಡುತ್ತಿದ್ದಾರೆ, ಇನ್ನು ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದಾಗ ವಿದೇಶದಲ್ಲಿ ಇರುವ ಭಾರತೀಯರು ನಮ್ಮ ಸುಷ್ಮಾ ಸ್ವರಾಜ್ ಇದ್ದಾರೆ ಅನ್ನುವ ಧೈರ್ಯದಲ್ಲಿ ಬದುಕುತ್ತಿದ್ದರು, ಕಷ್ಟ ಎಂದು ಬಂದವರನ್ನ ಯಾವತ್ತೂ ಹಿಂದೆ ಕಳುಹಿಸಿದವರಲ್ಲ ಸುಷ್ಮಾ ಸ್ವರಾಜ್ ಅವರು.

Daughter of Sushma Swaraj

Please follow and like us:
error0
http://karnatakatoday.in/wp-content/uploads/2019/08/Daughter-of-Sushma-Swaraj-1024x576.jpghttp://karnatakatoday.in/wp-content/uploads/2019/08/Daughter-of-Sushma-Swaraj-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಭಾರತ ದೇಶಕಂಡ ಧೀಮಂತ ನಾಯಕಿ ಮತ್ತು ಭಾರತದ ಐರನ್ ಲೇಡಿ ಸುಷ್ಮಾ ಸ್ವರಾಜ್ ಅವರು ನಮ್ಮನ್ನ ಆಗಲಿ ಎರಡು ದಿನ ಕಳೆದಿದೆ, ಇನ್ನು ಸುಷ್ಮಾ ಸ್ವರ ಅವರ ಅಗಲಿಕೆಗೆ ಇಡೀ ದೇಶವೇ ಕಣ್ಣೀರಿಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸತತ 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕಿಯಾಗಿ ಬಿಜೆಪಿಯನ್ನ ಬೆಳೆಸಿದ ದಿಟ್ಟ ನಾಯಕಿ ಸುಷ್ಮಾ ಸ್ವರಾಜ್ ಅವರು, ಬಿಜೆಪಿ ಪಕ್ಷದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ಎಷ್ಟು ಗೌರವ...Film | Devotional | Cricket | Health | India