ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಎಲ್ಲಾ ರೈತರ ಸಹಕಾರಿ ಬ್ಯಾಂಕುಗಳಲ್ಲಿನ ಒಂದು ಲಕ್ಷದ ವರೆಗಿನ ಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಎರಡು ಲಕ್ಷ ರೂಪಾಯಿಗಳ ಕೃಷಿ ಸಾಲವನ್ನ ಮನ್ನಾ ಮಾಡಿದ್ದಾರೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಇರುವ ಮೃತ ರೈತರ ಅಂದರೆ ಮರಣ ಹೊಂದಿರುವ ರೈತರ ಹೆಸರಿನಲ್ಲಿ ಇರುವ ಕೃಷಿ ಸಾಲಮನ್ನಾ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನ ನೀಡಿರಲಿಲ್ಲ, ಆದರೆ ಈಗ ರಾಜ್ಯ ಸರ್ಕಾರವು ಒಂದು ದೊಡ್ಡ ಯೋಜನೆಗೆ ತಯಾರಿಯನ್ನ ಮಾಡಿದ್ದು ರೈತರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದಾರೆ.

ಹಾಗಾದರೆ ಏನದು ಬಂಪರ್ ಕೊಡುಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ರಾಜ್ಯದ ಪ್ರತಿಯೊಬ್ಬ ರೈತನಿಗೆ ತಲುಪಿಸಿ. ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ಮೃತಪಟ್ಟ ರೈತರ ಹೆಸರಿನಲ್ಲಿ ಇರುವ ಸಾಲವನ್ನ ಮನ್ನಾ ಮಾಡುವ ಬಗ್ಗೆ ದೊಡ್ಡ ತೀರ್ಮಾನವನ್ನ ಕೈಗೊಂಡಿದೆ, ಇನ್ನು ಈಗಾಗಲೇ ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಮೃತ ರೈತ ಸಾಲಮನ್ನಾ ಯೋಜನೆಯನ್ನ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಅಪೆಕ್ಸ್ ಬ್ಯಾಂಕ್ ತೀರ್ಮಾನವನ್ನ ಮಾಡಿದೆ.

Death farmars loan

ಡಿಸಿಸಿ ಬ್ಯಾಂಕ್ ಮತ್ತು ಪ್ರಾರ್ಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕುಗಳು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಮೂರೂ ಲಕ್ಷದ ವರೆಗೆ ಸಾಲವನ್ನ ನೀಡುತ್ತದೆ ಮತ್ತು ಶೇಕಡಾ ಮೂರೂ ಬಡ್ಡಿ ದರದಲ್ಲಿ ಹತ್ತು ಲಕ್ಷದ ವರೆಗೆ ಎಲ್ಲಾ ರೈತರಿಗೆ ಅಲ್ಪಾವಧಿಯ ಕೃಷಿ ಸಾಲವನ್ನ ಕೂಡ ನೀಡುತ್ತದೆ, ಆದರೆ ಈ ಸಾಲವನ್ನ ಕಟ್ಟಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಅಕಾಲಿಕವಾಗಿ ಮರಣ ಹೊಂದಿದರೆ ಅಂತವರ ಸಾಲದಲ್ಲಿ 25 ಸಾವಿರ ರೂಪಾಯಿಯಿಂದ ಹಿಡಿದು 1 ಲಕ್ಷದ ವರೆಗೆ ಸಾಲವನ್ನ ಮನ್ನಾ ಮಾಡಲಾಗುತ್ತದೆ.

ಇನ್ನು ಇಲ್ಲಿಯ ತನಕ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಖಾತೆಗೆ ಮೊದಲ ಮತ್ತು ಎರಡನೆಯ ಕಂತಿನ ಹಣವನ್ನ ಹಾಕಲಾಗಿದೆ ಹಾಗೆ ಕೆಲವು ರೈತರ ಖಾತೆಗೆ ಮೂರೂ ಕಂತುಗಳ ಸಂಪೂರ್ಣ ಹಣವನ್ನ ಕೂಡ ಹಾಕಲಾಗಿದೆ, ಆದರೆ ಕೆಲವರ ಖಾತೆಗೆ ಮೂರನೇ ಕಂತಿನ ಹಣ ಬಂದು ತಲುಪಿಲ್ಲ ಹಾಗಾಗಿ ಅಂತವರ ಖಾತೆಗೆ ಇದೆ ಡಿಸೆಂಬರ್ ಕೊನೆಯ ಒಳಗಾಗಿ ಮೂರನೇ ಕಂತಿನ ಹಣವನ್ನ ಹಾಕಿ ಅವರ 2 ಲಕ್ಷದ ವರೆಗಿನ ಸಂಪೂರ್ಣ ಸಾಲವನ್ನ ಮನ್ನಾ ಮಾಡಲಾಗುತ್ತದೆ. ಇನ್ನು ಇದರ ಜೊತೆಗೆ ಡಿಸಿಸಿ ಬ್ಯಾಂಕ್ ಮತ್ತು ಪ್ರಾರ್ಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿ ಮೃತಪ್ಪ ರೈತನ ಹೆಸರಿನಲ್ಲಿ ಇರುವ ಒಂದು ಲಕ್ಷದ ವರೆಗಿನ ಸಾಲವನ್ನ ಮನ್ನಾ ಮಾಡಲಾಗುತ್ತದೆ, ಸ್ನೇಹಿತರೆ ಈ ಮಾಹಿತಿಯನ್ನ ರಾಜ್ಯದಲ್ಲಿ ಸಲ ಪಡೆದ ಎಲ್ಲಾ ರೈತರಿಗೆ ತಲುಪಿಸಿ ಮತ್ತು ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Death farmars loan

Please follow and like us:
error0
http://karnatakatoday.in/wp-content/uploads/2019/11/Death-farmars-loan-1-1024x576.jpghttp://karnatakatoday.in/wp-content/uploads/2019/11/Death-farmars-loan-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಎಲ್ಲಾ ರೈತರ ಸಹಕಾರಿ ಬ್ಯಾಂಕುಗಳಲ್ಲಿನ ಒಂದು ಲಕ್ಷದ ವರೆಗಿನ ಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಎರಡು ಲಕ್ಷ ರೂಪಾಯಿಗಳ ಕೃಷಿ ಸಾಲವನ್ನ ಮನ್ನಾ ಮಾಡಿದ್ದಾರೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಇರುವ ಮೃತ ರೈತರ ಅಂದರೆ ಮರಣ ಹೊಂದಿರುವ ರೈತರ ಹೆಸರಿನಲ್ಲಿ ಇರುವ ಕೃಷಿ ಸಾಲಮನ್ನಾ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನ ನೀಡಿರಲಿಲ್ಲ, ಆದರೆ ಈಗ ರಾಜ್ಯ ಸರ್ಕಾರವು...Film | Devotional | Cricket | Health | India