ಸ್ನೇಹಿತರೆ ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ, ಸ್ನೇಹಿತರೆ ಈ ಸೂರ್ಯ ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣವಾಗಿದ್ದು ಜನರು ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಈ ವರ್ಷದಲ್ಲಿ ಈಗಾಗಲೇ ಎರಡು ಸೂರ್ಯ ಗ್ರಹಣ ಸಂಭವಿಸಿದ್ದು ಇದು ಮೂರನೆಯ ಸೂರ್ಯ ಗ್ರಹಣವಾಗಿದೆ ಮತ್ತು ಈ ವರ್ಷದಲ್ಲಿ ಎರಡು ಚಂದ್ರ ಗ್ರಹಣಗಳು ಕೂಡ ಸಂಭವಿಸಿದೆ. ಇನ್ನು ಈ ಸೂರ್ಯ ಗ್ರಹಣ ಡಿಸೆಂಬರ್ 26 ನೇ ತಾರೀಕಿಗೆ ಜರುಗಲಿದೆ, ಇನ್ನು ಈ ಗ್ರಹಣ ತಿಂಗಳ ಅಂತ್ಯದಲ್ಲಿ ಆಗಲಿದ್ದು ಜನರು ಈ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಈ ಕೆಲವು ತಪ್ಪುಗಳನ್ನ ಮಾಡುವುದರಿಂದ ನಿಮ್ಮ ಜೀವನವೇ ನಾಶವಾಗುತ್ತದೆ.

ಗ್ರಹಣದ ಸಮಯದಲ್ಲಿ ನೀವು ಈ ತಪ್ಪಗಳನ್ನ ಮಾಡಿದರೆ ನಿಮ್ಮನ್ನ ಆ ದೇವರ ಕೈಯಿಂದ ಕೂಡ ಕಾಪಾಡಲು ಸಾಧ್ಯವಿಲ್ಲ ಯಾಕೆ ಅಂದರೆ ದೇವಾನು ದೇವತೆಗಳು ಈ ಗ್ರಹಣದ ಸಮಯದಲ್ಲಿ ತಮ್ಮ ಎಲ್ಲಾ ಶಕ್ತಿಗಳನ್ನ ಕಳೆದುಕೊಳ್ಳುತ್ತಾರೆ. ಹಾಗದರೆ ಈ ಸೂರ್ಯ ಗ್ರಹಣದ ಸಮಯದಲ್ಲಿ ಯಾವ ತಪ್ಪುಗಳನ್ನ ಮಾಡಬಾರದು ಈ ತಪ್ಪುಗಳನ್ನ ಮಾಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮಗೆ ಗ್ರಹಣದ ಮೇಲೆ ನಂಬಿಕೆ ಇದ್ದರೆ ಈ ಮಾಹಿತಿಯನ್ನ ತಪ್ಪದೆ ಎಲ್ಲರಿಗೂ ತಲುಪಿಸಿ. ಸ್ನೇಹಿತರೆ ಈ ಸೂರ್ಯ ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣ ಆಗಿರುವುದರಿಂದ ಈ ಗ್ರಹಣವನ್ನ ಯಾರು ಕೂಡ ಬರಿಗಣ್ಣಿನಲ್ಲಿ ನೋಡಬಾರದು, ಅದರಲ್ಲಿ ಕೆಲವು ರಾಶಿಯವರ ಮೇಲೆ ಈ ಗ್ರಹಣದ ನೆರಳು ಯಾವುದೇ ಕಾರಣಕ್ಕೂ ಬೀಳಬಾರದು.

December son eclipse

ಇನ್ನು ಈ ಗ್ರಹಣದ ಸಮಯದಲ್ಲಿ ದೇವರು ಶಕ್ತಿಯನ್ನ ಕಳೆದುಕೊಳ್ಳುವುದರಿಂದ ದುಷ್ಟ ಶಕ್ತಿಗಳಿಗೆ ಹೆಚ್ಚಿನ ಶಕ್ತಿ ಬಂದಿರುತ್ತದೆ, ಈ ಕಾರಣಕ್ಕೆ ನೀವು ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಒಬ್ಬೊಬ್ಬರೇ ಎಲ್ಲಿಗೂ ಹೋಗಬೇಡಿ. ಇನ್ನು ಗರ್ಭಿಣಿ ಹೆಂಗಸರು ಈ ಗ್ರಹಣದ ಸಮಯದಲ್ಲಿ ಮನೆಯಿಂದ ಯಾವುದೇ ಕಾರಣಕ್ಕೆ ಹೊರಗೆ ಬರಬಾರದು, ಹೌದು ಗರ್ಭಿಣಿ ಹೆಂಗಸರು ಗ್ರಹಣದ ಸಮಯದಲ್ಲಿ ಹೊರಗೆ ಬರುವುದರಿಂದ ಗ್ರಹಣ ನೆರಳು ಅವರ ಮೇಲೆ ಬೀಳುತ್ತದೆ ಮತ್ತು ಇದರಿಂದ ಹುಟ್ಟುವ ಮಗುವಿಗೆ ಬಹಳ ತೊಂದರೆಗಳಾಗುವ ಸಾಧ್ಯತೆ ಜಾಸ್ತಿ ಇದೆ. ಇನ್ನು ಗ್ರಹಣ ಶುರುವಾದ ಸಮಯದಿಂದ ಗ್ರಹಣ ಮುಗಿಯುವ ತನಕ ಯಾವುದೇ ರೀತಿಯ ಆಹಾರವನ್ನ ಸೇವನೆ ಮಾಡಬಾರದು, ಆಹಾರಗಳ ಮೇಲೆ ಗ್ರಹಣದ ಕಿರಣಗಳು ಬೀಳುವ ಕಾರಣ ಅವು ವಿಷಗಳಾಗಿ ಮಾರ್ಪಾಡು ಆಗುತ್ತದೆ ಆದ್ದರಿಂದ ಗ್ರಹಣದ ಸಮಯದಲ್ಲಿ ಯಾವುದೇ ಆಹಾರಗಳನ್ನ ಸೇವನೆ ಮಾಡಬಾರದು.

ಇನ್ನು ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನ ಮಾಡಬಾರದು ಮತ್ತು ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಇನ್ನು ಗ್ರಹಣದ ಸಮಯದಲ್ಲಿ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣವನ್ನ ಮಾಡಬೇಡಿ. ಇನ್ನು ಗ್ರಹಣ ಮುಗಿದ ನಂತರ ಸ್ನಾನವನ್ನ ಮಾಡಿ ದೇಹವನ್ನ ಶುದ್ಧ ಮಾಡಿಕೊಳ್ಳಿ, ಇನ್ನು ಗ್ರಹಣದ ಸಮಯದಲ್ಲಿ ಉಗುರುಗಳನ್ನ ತೆಗೆಯುವುದು ಮತ್ತು ತಲೆ ಕೂದಲನ್ನ ಕತ್ತರಿಸುವುದು ಮಾಡಬಾರದು. ಹಣದ ಕೊಡುವುದು ಮತ್ತು ತೆಗೆದುಕೊಳ್ಳುವ ವ್ಯವಹಾರವನ್ನ ಯಾವುದೇ ಕಾರಣಕ್ಕೂ ಈ ಸಮಯಲ್ಲಿ ಮಾಡಬೇಡಿ, ಸ್ನೇಹಿತರೆ ಗ್ರಹಣದ ಕುರಿತಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

December son eclipse

Please follow and like us:
error0
http://karnatakatoday.in/wp-content/uploads/2019/11/December-son-eclipse-1-1024x576.jpghttp://karnatakatoday.in/wp-content/uploads/2019/11/December-son-eclipse-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ, ಸ್ನೇಹಿತರೆ ಈ ಸೂರ್ಯ ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣವಾಗಿದ್ದು ಜನರು ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಈ ವರ್ಷದಲ್ಲಿ ಈಗಾಗಲೇ ಎರಡು ಸೂರ್ಯ ಗ್ರಹಣ ಸಂಭವಿಸಿದ್ದು ಇದು ಮೂರನೆಯ ಸೂರ್ಯ ಗ್ರಹಣವಾಗಿದೆ ಮತ್ತು ಈ ವರ್ಷದಲ್ಲಿ ಎರಡು ಚಂದ್ರ ಗ್ರಹಣಗಳು ಕೂಡ ಸಂಭವಿಸಿದೆ. ಇನ್ನು ಈ ಸೂರ್ಯ ಗ್ರಹಣ ಡಿಸೆಂಬರ್ 26 ನೇ ತಾರೀಕಿಗೆ...Film | Devotional | Cricket | Health | India