ಈ ಬಾರಿ ನಡೆಯುವ ದೀಪಾವಳಿಯಲ್ಲಿ ಕುಬೇರನಿಂದ ಈ ಐದು ರಾಶಿಗಳಿಗೆ ಅತ್ಯಂತ ಲಾಭವಾಗಲಿದೆ. ಖಕ್ಜನೆಯ ಬಾಗಿಲು ತೆರೆದು ಕುಬೇರದೇವನ ದಿವ್ಯಕೃಪೆ ಈ ರಾಶಿಗಳ ಮೇಲಾಗಲಿದೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ ತೃಣಬಿಂದುವಿನ ಆಶ್ರಮದಲ್ಲಿದ್ದು, ವೇದಾಧ್ಯಯನ ಮಾಡುತ್ತಿದ್ದನು. ಕುಬೇರ ನವನಿಧಿಗಳ ಒಡೆಯ. ಅತುಲೈಶ್ವರ್ಯಸಂಪನ್ನ. ಉತ್ತರ ದಿಕ್ಪಾಲಕ. ಇವನ ವೃತ್ತಾಂತ ರಾಮಾಯಣ, ಭಾಗವತಗಳಲ್ಲಿದೆ. ಈತ ವಿಶ್ರವಸ ಮತ್ತು ಇಲಬಿಲೆಯರ ಮಗ. ರಾವಣ, ಕುಂಭಕರ್ಣರು ಮಲಸಹೋದರರು. ಸೋಮನೆಂಬುದು ಇನ್ನೊಂದು ಹೆಸರು. ಆದುದರಿಂದಲೇ ಉತ್ತರ ದಿಕ್ಕಿಗೆ ಸೌಮ್ಯ ಎಂದೂ ಹೆಸರುಂಟು. ಯಕ್ಷರು ಇವನ ಪ್ರಜೆಗಳು. ಈತ ನರವಾಹನ.

ಋದ್ಧಿ ಮತ್ತು ಯಕ್ಷಿಯರು ಇವನ ಹೆಂಡತಿಯರು. ನಳಕೂಬರ ಮಗ. ಈತ ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಅವನ ಸ್ನೇಹಿತನಾಗಿ ಪುಷ್ವಕವಿಮಾನ ಹಾಗೂ ಲಂಕಾಧಿ ಪತ್ಯವನ್ನು ಪಡೆದು ಲಂಕೆಯಲ್ಲಿ ಅಳುತ್ತಿದ್ದ. ರಾವಣ, ಕುಂಭಕರ್ಣರು ಇವನನ್ನು ಸೋಲಿಸಿ ಲಂಕೆ ಮತ್ತು ಪುಷ್ವಕವಿಮಾನವನ್ನು ಕಸಿದುಕೊಂಡರು. ಅನಂತರ ಶಿವನ ಅನುಮತಿಯಂತೆ ಕೈಲಾಸಪರ್ವತದಲ್ಲಿ ಅಲಕಾನಗರಿಯನ್ನು ನಿರ್ಮಿಸಿಕೊಂಡು ಯಕ್ಷರಿಗೆ ಅಧಿಪತಿಯಾದ. ಮಂತ್ರಿ ಪ್ರಹಾಸ. ಮಣಿಭದ್ರ, ಮಣಿಮಂತ, ಪೂರ್ಣಭದ್ರ, ಮಣಿಕಂಧರ, ಮಣಿಭೂಷ-ಇವರು ಇವನ ಅನುಚರರು.

ಈ ಬಾರಿ ನಡೆಯುತ್ತಿರುವ ಸಂಯೋಗದಿಂದ ಕುಬೇರನ ಆಶೀರ್ವಾದದಿಂದ ಈ ಐದು ರಾಶಿಗಳ ಪ್ರತಿ ಕಷ್ಟವು ನಿವಾರಣೆಯಾಗಲಿದೆ. ಒಬ್ಬ ಉತ್ತಮ ವ್ಯಕ್ತಿಯ ಪರಿಚಯವಾಗಲಿದೆ, ಈ ರಾಶಿಗಳಿಗೆ ಯಾವುದೇ ಹೊಸ ಕೆಲಸ ಆರಂಭಿಸಲು ಇದು ಸೂಕ್ತ ಸಮಯ, ಹಣವನ್ನು ಇಂದು ಬಂದವಕೆಲವಾಗಿ ಉಪಯೋಗಿಸಿದರೆ ಖಂಡಿತ ಉತ್ತಮ ಫಲಿತಾಂಶ ಕಾಣಬಹುದು. ಇನ್ನು ಪ್ರೇಮ ಸಂಬಂಧ, ವೈವಾಹಿಕ ಜೀವನದಲ್ಲಿ ಮಧುರತೆ ಆರಂಭವಾಗಲಿದೆ. ಕುಬೇರನ ದಿವ್ಯದ್ರಷ್ಠಿ ಇರುವುದರಿಂದ ಇವರ ಬದುಕು ಬಂಗಾರವಾಗಲಿದೆ.

ದೀಪಾವಳಿ ಮುಗಿಯುವವರೆಗೆ ಕುಬೇರನ ಕ್ರಪೆ ನಿಮಗಿರಲಿದೆ. ಇಂದು ನಾವು ಹೇಳುತ್ತಿರುವ ಆ ಐದು ರಾಶಿಗಳೆಂದರೆ ಮೇಷ, ಕುಭ, ಮೀನಾ, ಸಿಂಹ ಮತ್ತು ತುಲಾ ರಾಶಿ ಗಳಿಗೆ ಅಪಾರ ಪ್ರಮಾಣದ ಧನಲಾಭವಾಗಲಿದೆ. ಹಬ್ಬದ ದಿನಗಳಲ್ಲಿ ನೀವು ಯಾರನ್ನು ಬರೀ ಕೈಯಲ್ಲಿ ಕಳುಹಿಸಬೇಡಿ, ಕಷ್ಟ ಎಂದು ಓಡಿಬಂದವರ ಕೈ ಹಿಡಿಯಲಿದ್ದಾನೆ ಕುಬೇರ.

Please follow and like us:
0
Karnataka Today's Newsಅಂಕಣಜ್ಯೋತಿಷ್ಯಸುದ್ದಿಜಾಲಈ ಬಾರಿ ನಡೆಯುವ ದೀಪಾವಳಿಯಲ್ಲಿ ಕುಬೇರನಿಂದ ಈ ಐದು ರಾಶಿಗಳಿಗೆ ಅತ್ಯಂತ ಲಾಭವಾಗಲಿದೆ. ಖಕ್ಜನೆಯ ಬಾಗಿಲು ತೆರೆದು ಕುಬೇರದೇವನ ದಿವ್ಯಕೃಪೆ ಈ ರಾಶಿಗಳ ಮೇಲಾಗಲಿದೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ...Kannada News