Details of Indian cricket team

ಭಾರತ ಕ್ರಿಕೆಟ್ ತಂಡದ ಪರಿಚಯ ಯಾರಿಗೆ ಇಲ್ಲ ಹೇಳಿ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನು ಕ್ರಿಕೆಟ್ ಆಟವನ್ನ ನೋಡೇ ಇರುತ್ತಾರೆ ಆದರೆ ಭಾರತ ತಂಡದ ಆಟಗಾರರ ಪರಿಚಯ ತುಂಬಾ ಜನರಿಗೆ ಇರಲು ಸಾಧ್ಯವಿಲ್ಲ.

ಸ್ನೇಹಿತರೆ ನಾವು ಇಗೆ ಕೆಲವು ಭಾರತದ ತಂಡದ ಮುಖ್ಯ ಆಟಗಾರರ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಮಾಹಿತಿಯನ್ನ ಕೊಡುತ್ತೇವೆ, ನಾವು ಹೇಳಿರುವುದರಲ್ಲಿ ನಿಮಗೇನಾದರೂ ತಪ್ಪು ಕಂಡುಬಂದಲ್ಲಿ ದಯವಿಟ್ಟು ನಮಗೆ ಕಾಮೆಂಟ್ ಮಾಡಿ ತಿಳಿಸಿ.

Details of Indian cricket team

1. ಅಜಿಂಕ್ಯ ರಹಾನೆ : ಮುಂಬೈ ಯೂನಿವೆರ್ಸಿಟಿಯಲ್ಲಿ ಬಿಕಾಂ ಮಾಡಿದ್ದಾರೆ.

Details of Indian cricket team

2. ರವಿಚಂದ್ರನ್ ಅಶ್ವಿನ್ : ಚನೈ ನಲ್ಲಿ ಬಿ.ಟೆಕ್ ಮಾಡಿದ್ದಾರೆ.

Details of Indian cricket team

3. ರೋಹಿತ್ ಶರ್ಮ puc ಓದಿದ್ದಾರೆ.

Details of Indian cricket team

4. ಶಿಕಾರ ಧವನ್ : ದೆಹಲಿಯಲ್ಲಿ puc ಓದಿದ್ದಾರೆ.

Details of Indian cricket team

5. ಸುರೇಶ ರೈನಾ : ಇವರು ಲಕ್ನೋದಲ್ಲಿ ಬಿಕಾಂ ಮಾಡಿದ್ದಾರೆ.

Details of Indian cricket team

6. ಎಂ ಎಸ್ ಧೋನಿ : puc ಓದಿದ್ದಾರೆ.

Details of Indian cricket team

7. ವಿರಾಟ್ ಕೊಹ್ಲಿ : puc ಓದಿದ್ದಾರೆ.

Details of Indian cricket team

8. ಯುವರಾಜ್ ಸಿಂಗ್ : 9 ನೇ ತರಗತಿ ಓದಿದ್ದಾರೆ.

Details of Indian cricket team

9. ಹಾರ್ದಿಕ್ ಪಾಂಡ್ಯ : ಇವರು 8 ನೇ ತರಗತಿ ಓದಿದ್ದಾರೆ.

Details of Indian cricket team

10. ಅನಿಲ್ ಕುಂಬ್ಳೆ : ಬೆಂಗಳೂರಿನಲ್ಲಿ ಬಿ ಇ ಓದಿದ್ದಾರೆ.

Please follow and like us:
0
http://karnatakatoday.in/wp-content/uploads/2018/07/vgfd-1024x576.jpghttp://karnatakatoday.in/wp-content/uploads/2018/07/vgfd-150x150.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರುಸುದ್ದಿಜಾಲಭಾರತ ಕ್ರಿಕೆಟ್ ತಂಡದ ಪರಿಚಯ ಯಾರಿಗೆ ಇಲ್ಲ ಹೇಳಿ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನು ಕ್ರಿಕೆಟ್ ಆಟವನ್ನ ನೋಡೇ ಇರುತ್ತಾರೆ ಆದರೆ ಭಾರತ ತಂಡದ ಆಟಗಾರರ ಪರಿಚಯ ತುಂಬಾ ಜನರಿಗೆ ಇರಲು ಸಾಧ್ಯವಿಲ್ಲ. ಸ್ನೇಹಿತರೆ ನಾವು ಇಗೆ ಕೆಲವು ಭಾರತದ ತಂಡದ ಮುಖ್ಯ ಆಟಗಾರರ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಮಾಹಿತಿಯನ್ನ ಕೊಡುತ್ತೇವೆ, ನಾವು ಹೇಳಿರುವುದರಲ್ಲಿ ನಿಮಗೇನಾದರೂ ತಪ್ಪು ಕಂಡುಬಂದಲ್ಲಿ ದಯವಿಟ್ಟು ನಮಗೆ ಕಾಮೆಂಟ್ ಮಾಡಿ ತಿಳಿಸಿ. 1. ಅಜಿಂಕ್ಯ ರಹಾನೆ : ಮುಂಬೈ...Kannada News