dharmasthala temple news

ಹೌದು ಜಗತ್ ಪ್ರಸಿದ್ದಿಯಾದ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಇಲ್ಲಿ ಹಲವಾರು ಕಡೆಯಿಂದ ಭಕ್ತಾಭಿಮಾನಿಗಳು ಆಗಮಿಸುತ್ತಾರೆ. ಅತಿ ಹೆಚ್ಚು ಜನರಿಗೆ ಅಣ್ಣ ಸಂತರ್ಪಣೆ ಮಾಡುವ ದೇಗುಲ ಅಂದರೆ ಅದು ಧರ್ಮಸ್ಥಳ.

ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾಭಿಮಾನಿಗಳು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಬಾರದು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

dharmasthala temple news

ಹರಕೆ ಸೇರಿದಂತೆ ಇನ್ನೀತರ ಕಾರಣಕ್ಕಾಗಿ ಪಾದಯಾತ್ರೆ ಮೂಲಕ ದೇವರ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ವೇಳೆ ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ಬರುವ ಯಾತ್ರಾರ್ಥಿಗಳು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಬಾರದು ಎಂದು ಧರ್ಮಸ್ಥಳದ ದೇವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.

dharmasthala temple news

ಕೆಲವರು ಹೇಳುವ ಪ್ರಕಾರ ಕಪ್ಪು ಬಣ್ಣ ಯಾವುದೇ ಒಳ್ಳೆ ಕೆಲಸಕ್ಕೆ ಹೋಗೋಕೆ ಶ್ರೇಷ್ಠ ಅಲ್ಲ ಅನ್ನುತ್ತಾರೆ ಇದೆ ಕಾರಣಕ್ಕೆನೋ ಧರ್ಮಸ್ಥಳದಲ್ಲಿ ಕಪ್ಪು ಬಟ್ಟೆ ಹಾಕಿ ಬರುವವರಿಗೆ ಹೇಳಿದ್ದಾರೆ ಇರಬೇಕು. ಈ ಮಾಹಿತಿಯನ್ನು ನಿಮ್ಮವರಿಗೂ ಶೇರ್ ಮಾಡಿ.

dharmasthala temple news

Please follow and like us:
0
http://karnatakatoday.in/wp-content/uploads/2018/03/dharma-1024x576.pnghttp://karnatakatoday.in/wp-content/uploads/2018/03/dharma-150x150.pngeditorಎಲ್ಲಾ ಸುದ್ದಿಗಳುಸುದ್ದಿಜಾಲಹೌದು ಜಗತ್ ಪ್ರಸಿದ್ದಿಯಾದ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಇಲ್ಲಿ ಹಲವಾರು ಕಡೆಯಿಂದ ಭಕ್ತಾಭಿಮಾನಿಗಳು ಆಗಮಿಸುತ್ತಾರೆ. ಅತಿ ಹೆಚ್ಚು ಜನರಿಗೆ ಅಣ್ಣ ಸಂತರ್ಪಣೆ ಮಾಡುವ ದೇಗುಲ ಅಂದರೆ ಅದು ಧರ್ಮಸ್ಥಳ. ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾಭಿಮಾನಿಗಳು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಬಾರದು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹರಕೆ ಸೇರಿದಂತೆ ಇನ್ನೀತರ ಕಾರಣಕ್ಕಾಗಿ ಪಾದಯಾತ್ರೆ ಮೂಲಕ ದೇವರ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ವೇಳೆ ದೇವಾಲಯಕ್ಕೆ...Karnataka news