Dhoni No Boll

ನ್ಯೂಜಿಲ್ಯಾಂಡ್ ವಿರುದ್ದದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲನ್ನ ಅನುಭಸಿತು, ಇನ್ನು ಭಾರತ ತಂಡದ ಪರ ಅರ್ಧ ಶತಕವನ್ನ ಸಿಡಿಸಿ ಪಂದ್ಯವನ್ನ ಗೆಲುವಿನತ್ತ ತಂದಿದ್ದ ಮಹೇಂದ್ರ ಸಿಂಗ್ ಧೋನಿ ಅವರ ರನ್ ಔಟ್ ಇಡೀ ಪಂದ್ಯದ ಗತಿಯನ್ನ ಬದಲಿಸಿತು.

ಸ್ನೇಹಿತರೆ ಈಗ ಆ ರನ್ ಔಟ್ ಭಾರಿ ವಿವಾದಕ್ಕೆ ಕಾರಣವಾಗಿದೆ, ಹೌದು ಪಂದ್ಯದ ನಿರ್ಣಾಯಕ ಹಂತದಲ್ಲಿ ಧೋನಿ ಅವರ ರನ್ ಔಟ್ ಭಾರತಕ್ಕೆ ತುಂಬಾ ಧುಭಾರಿಯಾಗಿ ಪರಿಣಮಿಸಿತ್ತು, ಆದರೆ ಈ ಹಂತದಲ್ಲಿ ಅಂಪೈರ್ ಗಳು ಎಡವಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ.

ಹಾಗಾದರೆ ಅಂಪೈರ್ ಗಳು ಮಾಡಿದ ಎಡವಟ್ಟು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Dhoni No Boll

ಸ್ನೇಹಿತರೆ ಕ್ರಿಕೆಟ್ ನಿಯಮದ ಪ್ರಕಾರ ಕೊನೆಯ ಹತ್ತು ಒವರ್ ಗಳ ಪಂದ್ಯದಲ್ಲಿ ಕೇವಲ 5 ಆಟಗಾರರು ಮಾತ್ರ 30 ಯಾರ್ಡ್ ಸರ್ಕಲ್ ನಿಂದ ಹೊರಗೆ ಇರಬೇಕು ಆದರೆ ಧೋನಿ ರನ್ ಔಟ್ ಆದ ಸಮಯದಲ್ಲಿ 6 ಜನ ಆಟಗಾರರು 30 ಯಾರ್ಡ್ ಹೊರಗಡೆ ಇದ್ದರು. ಇನ್ನು ಆ ಎಸೆತವನ್ನ ನೋ ಬಾಲ್ ಎಂದು ಘೋಷಣೆ ಮಾಡಬೇಕಿತ್ತು, ಒಂದು ವೇಳೆ ಅಧಿಕ ಆಟಗಾರರು 30 ಯಾರ್ಡ್ ಸರ್ಕಲ್ ನಿಂದ ಹೊರಗೆ ಇದ್ದರೆ ನೋ ಬಾಲ್ ನೀಡಬೇಕು ಆದರೆ ಅಂಪೈರ್ ಮಾಡಿದ ನಿರ್ಲಕ್ಷದಿಂದ ನೋ ಬಾಲ್ ಗೊತ್ತಾಗಲಿಲ್ಲ ಮತ್ತು ಇದರಿಂದ ಧೋನಿ ರನ್ ಔಟ್ ಗೆ ಗುರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹೇಳುತ್ತಿರುವುದು ಏನು ಅಂದರೆ, ಧೋನಿ ನಾಟ್ ಔಟ್ ಅಲ್ಲ ಅದೂ ನಿಯಮದ ಪ್ರಕಾರ ಔಟ್, ಯಾಕೆ ಅಂದರೆ ಅದೂ ನೋ ಬಾಲ್ ಆಗಿದ್ದರು ರನ್ ಔಟ್ ಮಾಡಿದರೆ ಅದನ್ನ ಔಟ್ ಎಂದೇ ಪರಿಗಣನೆ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

dhoni no ball

ಇನ್ನು ಧೋನಿ ಔಟ್ ಆಗಿದು 48.3 ನೇ ಬಾಲ್ ನಲ್ಲಿ ಮತ್ತು ಅಂಪೈರ್ ನಿರ್ಲಕ್ಷ ತೋರದೆ ಇದ್ದು 48.2 ನೇ ಬಾಲ್ ನ್ನ ನೋ ಬಾಲ್ ಕೊಟ್ಟಿದ್ದರೆ ರನ್ ಔಟ್ ಆದ ಬಾಲ್ ಫ್ರೀ ಹಿಟ್ ಆಗಿರುತ್ತಿತ್ತು ಮತ್ತು ಧೋನಿ ರನ್ ಔಟ್ ಆಗುತ್ತಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಜನರು.

ಕೆಲವೊಮ್ಮೆ ಅಂಪೈರ್ ನಿರ್ಲಕ್ಷ ಇಡೀ ಪಂದ್ಯವನ್ನೇ ಹಾಳು ಮಾಡುತ್ತದೆ, ಸ್ನೇಹಿತರೆ ಅಂಪೈರ್ ನಿರ್ಲಕ್ಷದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

dhoni no ball

Please follow and like us:
error0
http://karnatakatoday.in/wp-content/uploads/2019/07/Dhoni-run-out-1024x576.jpghttp://karnatakatoday.in/wp-content/uploads/2019/07/Dhoni-run-out-150x104.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲನ್ಯೂಜಿಲ್ಯಾಂಡ್ ವಿರುದ್ದದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲನ್ನ ಅನುಭಸಿತು, ಇನ್ನು ಭಾರತ ತಂಡದ ಪರ ಅರ್ಧ ಶತಕವನ್ನ ಸಿಡಿಸಿ ಪಂದ್ಯವನ್ನ ಗೆಲುವಿನತ್ತ ತಂದಿದ್ದ ಮಹೇಂದ್ರ ಸಿಂಗ್ ಧೋನಿ ಅವರ ರನ್ ಔಟ್ ಇಡೀ ಪಂದ್ಯದ ಗತಿಯನ್ನ ಬದಲಿಸಿತು. ಸ್ನೇಹಿತರೆ ಈಗ ಆ ರನ್ ಔಟ್ ಭಾರಿ ವಿವಾದಕ್ಕೆ ಕಾರಣವಾಗಿದೆ, ಹೌದು ಪಂದ್ಯದ ನಿರ್ಣಾಯಕ ಹಂತದಲ್ಲಿ ಧೋನಿ ಅವರ ರನ್ ಔಟ್ ಭಾರತಕ್ಕೆ ತುಂಬಾ...Film | Devotional | Cricket | Health | India