ದ್ರುವ ಸರ್ಜಾ ಅವರು ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿದ್ದಾರೆ, ಭರ್ಜರಿ ಹುಡುಗ ಮದುವೆ ತಯಾರಿ ಅದ್ದೂರಿಯಾಗಿ ನಡೆಯುತ್ತಿದ್ದು ಇದೆ ತಿಂಗಳ 24 ನೇ ತಾರೀಕಿನಂದು ದೃಜಾ ಸರ್ಜಾ ಅವರು ತನ್ನ ಬಾಲ್ಯದ ಗೆಳತೀ ಪ್ರೇರಣಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕೆಲವು ತಿಂಗಳ ಹಿಂದೆ ದ್ರುವ ಸರ್ಜಾ ಅವರು ತನ್ನ ಬಾಲ್ಯದ ಗೆಳತೀ ಪ್ರೇರಣಾ ಅವರ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದರು, ಇನ್ನು ಇದೆ ತಿಂಗಳು ಪ್ರೇರಣಾ ಮತ್ತು ದ್ರುವ ಸರ್ಜಾ ಅವರ ಮದುವೆಯಾಗಲಿದ್ದು ಮದುವೆಯ ತಯಾರಿ ಬರದಿಂದ ಸಾಗುತ್ತಿದೆ, ಇನ್ನು ದ್ರುವ ಸರ್ಜಾ ಅವರು ಈಗಾಗಲೇ ಲಗ್ನ ಪತ್ರಿಕೆಯನ್ನ ಹಂಚುವಲ್ಲಿ ಭಾರಿ ಬ್ಯುಸಿ ಆಗಿದ್ದಾರೆ.

ಇನ್ನು ಸ್ವತಃ ದ್ರುವ ಸರ್ಜಾ ಅವರೇ ಚಿತ್ರರಂಗದ ಗಣ್ಯರ ಮನೆಗೆ ಮತ್ತು ಕುಟುಂಬದವರ ಜೊತೆಗೆ ಭೇಟಿ ಇಡೀ ಮದುವೆಯ ಮಮತೆಯ ಕರೆಯೋಲೆಯನ್ನ ಕೊಡುತ್ತಿದ್ದಾರೆ, ಇನ್ನು ದ್ರುವ ಸರ್ಜಾ ಅವರ ಲಗ್ನ ಪತ್ರಿಕೆಯ ವಿಶೇಷತೆ ಏನು ಮತ್ತು ಲಗ್ನ ಪತ್ರಿಕೆಯ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಲಗ್ನ ಪತ್ರಿಕೆ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ .ದ್ರುವ ಸರ್ಜಾ ಅವರ ಮದುವೆಯ ಲಗ್ನ ಪತ್ರಿಕೆಯನ್ನ ಅವರ ನೆಚ್ಚಿನ ದೇವರಾದ ಆಂಜನೇಯ ರಾರಾಜಿಸುತ್ತಿದ್ದಾರೆ.

Dhruva Sarja Marriage card

ಇನ್ನು ಆಂಜನೇಯನ ದರ್ಶನ ಮಾಡಿದ ನಂತರ ಲಗ್ನ ಪತ್ರಿಕೆಯನ್ನ ಓದಬೇಕು, ಇನ್ನು ಲಗ್ನ ಪತ್ರಿಕೆಗಾಗಿ ದ್ರುವ ಸರ್ಜಾ ಅವರು ಒಂದು ವಿಶೇಷವಾದ ಫೋಟೋ ಶೂಟನ್ನ ಕೂಡ ಮಾಡಿಸಿದ್ದಾರೆ. ಐತಿಹಾಸಿಕ ಜಾಗದಲ್ಲಿ ತೆಗೆಸಿಕೊಂಡಿರುವ ಫೋಟೋದಲ್ಲಿ ದ್ರುವ ಸರ್ಜಾ ಮತ್ತು ಪ್ರೇರಣಾ ಮಿಂಚುತ್ತಿದ್ದಾರೆ. ಇನ್ನು ದ್ರುವ ಸರ್ಜಾ ಮತ್ತು ಪ್ರೇರಣಾ ಅವರ ಮದುವೆ ಇದೆ ತಿಂಗಳ 24 ನೇ ತಾರೀಕಿನಂದು ಬೆಂಗಳೂರಿನ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ.

ಇನ್ನು ಬೆಳಿಗ್ಗೆ 7:15 ರಿಂದ 7:45 ರ ಸಮಯದಲ್ಲಿ ಮದುವೆ ನಡೆಯಲಿದ್ದು ಅದೇ ದಿನ ಸಂಜೆ 7:30 ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇನ್ನು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗಿಯಾಗಿ ದ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಇನ್ನು ದ್ರುವ ಸರ್ಜಾ ಅವರ ಮದುವೆ ಪರೀಕ್ಷೆಯ ಬೆಲೆ ಬರೋಬ್ಬರಿ 8 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ, ಇನ್ನು ಈ ಮದುವೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಸ್ನೇಹಿತರೆ ದ್ರುವ ಸರ್ಜಾ ಮತ್ತು ಪ್ರೇರಣಾ ಅವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ನೀವು ಕೂಡ ಈ ಜೋಡಿಗೆ ಆಶೀರ್ವಾದವನ್ನ ಮಾಡಿ ಹಾಗು ಈ ಮಾಹಿತಿಯನ್ನ ಪ್ರತಿಯೊಬ್ಬ ದ್ರುವ ಸರ್ಜಾ ಅಭಿಮಾನಿಗೆ ತಲುಪಿಸಿ.

Dhruva Sarja Marriage card

Please follow and like us:
error0
http://karnatakatoday.in/wp-content/uploads/2019/11/Dhruva-sarja-marriage-vard-1024x576.jpghttp://karnatakatoday.in/wp-content/uploads/2019/11/Dhruva-sarja-marriage-vard-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲದ್ರುವ ಸರ್ಜಾ ಅವರು ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿದ್ದಾರೆ, ಭರ್ಜರಿ ಹುಡುಗ ಮದುವೆ ತಯಾರಿ ಅದ್ದೂರಿಯಾಗಿ ನಡೆಯುತ್ತಿದ್ದು ಇದೆ ತಿಂಗಳ 24 ನೇ ತಾರೀಕಿನಂದು ದೃಜಾ ಸರ್ಜಾ ಅವರು ತನ್ನ ಬಾಲ್ಯದ ಗೆಳತೀ ಪ್ರೇರಣಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕೆಲವು ತಿಂಗಳ ಹಿಂದೆ ದ್ರುವ ಸರ್ಜಾ ಅವರು ತನ್ನ ಬಾಲ್ಯದ ಗೆಳತೀ ಪ್ರೇರಣಾ ಅವರ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದರು, ಇನ್ನು ಇದೆ ತಿಂಗಳು ಪ್ರೇರಣಾ...Film | Devotional | Cricket | Health | India