Director AR Babu

ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ತುಂಬಾ ಕೆಟ್ಟ ತಿಂಗಳು ಅಂತ ಹೇಳಿದರೆ ತಪ್ಪಾಗಲ್ಲ, ಈ ಎರಡು ತಿಂಗಳಲ್ಲಿ ಹಲವು ಗಣ್ಯ ವ್ಯಕ್ತಿಗಳು ತಮ್ಮ ಪ್ರಣವನ್ನ ತ್ಯಜಿಸಿ ಇಹಲೋಕವನ್ನ ಸೇರಿಕೊಂಡರು.

ಖ್ಯಾತ ರಾಜಕಾರಿಣಿ ಅನಂತ್ ಕುಮಾರ್ ಮತ್ತು ಕಲಿಯುಗದ ಕರ್ಣ ಅಂಬರೀಷ್ ಅವರನ್ನ ಕಳೆದುಕೊಂಡ ನೆನಪು ಆರುವಷ್ಟರಲ್ಲಿ ನಮ್ಮ ಕನ್ನಡ ಇನ್ನೊಬ್ಬ ಹಿರಿಯ ಮತ್ತು ಹೆಮ್ಮೆಯ ನಿರ್ದೇಶಕ ತಮ್ಮ ಕುಟುಂಬ ಮತ್ತು ಇಹಲೋಕವನ್ನ ತ್ಯಜಿಸಿ ನಿನ್ನೆ ಇಹಲೋಕವನ್ನ ತ್ಯಜಿಸಿದ್ದಾರೆ.

Director AR Babu

ಆ ಹೆಮ್ಮೆಯ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹಿರಿಯ ನಿರ್ದೇಶಕರ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸುಮಾರು ಹತ್ತಕ್ಕೂ ಅಧಿಕ ಸಿನಿಮಾಗಳನ್ನ ಮಾಡಿದ ಕನ್ನಡದ ಖ್ಯಾತ ನಿರ್ದೇಶಕ A R ಬಾಬು ಅವರು ನಿನ್ನೆ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Director AR Babu

‘ಹಲೋ ಯಮ’, ‘ಕೂಲಿ ರಾಜ’, ‘ಯಾರದ್ದೊದುದ್ದು ಯಲ್ಲಮ್ಮನ ಜಾತ್ರೆ’, ‘ಜಮಕಾಯಿಸಿ ಸಿದ್ದಿ ಉಡಾಯಿಸಿ’ ಇವು ಬಾಬು ನಿರ್ದೇಶನ ಮಾಡಿದ ಸೂಪರ್ ಹಿಟ್ ಸಿನಿಮಾಗಳು. A R ಬಾಬು ನಿರ್ದೇಶನ ಮಾಡಿದ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ ಹಲವು ನಟರು ಇಂದು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನ ಮಾಡಿದ್ದಾರೆ.

A R ಬಾಬು ಹಲವು ತಿಂಗಳಿಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು, ಕ್ಯಾನ್ಸರ್ ಕಾಯಿಲೆ ವಾಸಿಯಾಗದೆ ಅದು ಅಂತಿಮ ಹಂತವನ್ನ ತಲುಪಿದ್ದರಿಂದ ಬಾಬು ಅವರು ನಿನ್ನೆ ಅಪೋಲೋ ಆಸ್ಪತ್ರೆಯೆಯಲ್ಲಿ ನಿಧನರಾಗಿದ್ದಾರೆ.

ಸ್ನೇಹಿತರೆ A R ಬಾಬು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಆಶಿಸೋಣ, ಸ್ನೇಹಿತರೆ A R ಬಾಬು ಅವರು ಜಗ್ಗೇಶ್ ಮತ್ತು ಯೋಗರಾಜ್ ಭಟ್ ಅವರ ಆತ್ಮೀಯ ಸ್ನೇಹಿತರಾಗಿದ್ದರು, ಸ್ನೇಹಿತರೆ A R ಬಾಬು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Director AR Babu

Please follow and like us:
0
http://karnatakatoday.in/wp-content/uploads/2018/12/AR-Babu-1024x576.jpghttp://karnatakatoday.in/wp-content/uploads/2018/12/AR-Babu-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಈ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ತುಂಬಾ ಕೆಟ್ಟ ತಿಂಗಳು ಅಂತ ಹೇಳಿದರೆ ತಪ್ಪಾಗಲ್ಲ, ಈ ಎರಡು ತಿಂಗಳಲ್ಲಿ ಹಲವು ಗಣ್ಯ ವ್ಯಕ್ತಿಗಳು ತಮ್ಮ ಪ್ರಣವನ್ನ ತ್ಯಜಿಸಿ ಇಹಲೋಕವನ್ನ ಸೇರಿಕೊಂಡರು. ಖ್ಯಾತ ರಾಜಕಾರಿಣಿ ಅನಂತ್ ಕುಮಾರ್ ಮತ್ತು ಕಲಿಯುಗದ ಕರ್ಣ ಅಂಬರೀಷ್ ಅವರನ್ನ ಕಳೆದುಕೊಂಡ ನೆನಪು ಆರುವಷ್ಟರಲ್ಲಿ ನಮ್ಮ ಕನ್ನಡ ಇನ್ನೊಬ್ಬ ಹಿರಿಯ ಮತ್ತು ಹೆಮ್ಮೆಯ ನಿರ್ದೇಶಕ ತಮ್ಮ ಕುಟುಂಬ ಮತ್ತು ಇಹಲೋಕವನ್ನ ತ್ಯಜಿಸಿ ನಿನ್ನೆ ಇಹಲೋಕವನ್ನ ತ್ಯಜಿಸಿದ್ದಾರೆ. ಆ...Kannada News