dog feelings

ತಮಿಳಿಗರ ನೆಚ್ಚಿನ ನಾಯಕ ಹಾಗು ಸ್ವತಂತ್ರ ಪೂರ್ವದಲ್ಲೇ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಲ್ಲಿ ಕರುಣಾನಿಧಿ ಕೂಡ ಒಬ್ಬರು. ಈ ನಾಯಕ ಈಗ ದಂತಕಥೆ ಅಷ್ಟೇ, ಇದೆ ಸಂದರ್ಭದಲ್ಲಿ ಕರುಣಾನಿಧಿ ಸಾಕಿದ ನಾಯಿ ವಿಭಿನ್ನವಾಗಿ ತನ್ನ ದುಃಖವನ್ನ ತೋರ್ಪಡಿಸಿದೆ.

ಕರುಣಾನಿಧಿ ಅವರು ಇಹಲೋಕವನ್ನ ತ್ಯಜಿಸಿದ ನಂತರ ಅವರ ಮನೆಯಲ್ಲಿ ದುಃಖ ಮುಗಿಲುಮುಟ್ಟಿತ್ತು, ನನಗೆ ಅನ್ನ ಹಾಕಿದ ವ್ಯಕ್ತಿ ತನ್ನ ಸಾಹುಕಾರ ಇನ್ನು ಇಲ್ಲ ಎಂದು ಅರಿತುಕೊಂಡ ನಾಯಿ ಕರುಣಾನಿಧಿ ಅವರ ಫೋಟೋ ಮುಂದೆ ನಿಂತು ಕಣ್ಣೀರು ಹಾಕಿತಂತೆ.

dog feelings

ಈ ಫೋಟೋ ಈಗ ವೈರಲ್ ಆಗಿದ್ದು ಇಡೀ ದಿನ ಸಾಕಿದ್ದ ನಾಯಿ ಅವರ ಫೋಟೋ ಮುಂದೇನೆ ಕುಳಿತ್ತಿತ್ತಂತೆ, ನಾಯಿ ಊಟ ಕೂಡ ಸೇವಿಸಲಿಲ್ಲ ಎಂದು ಹೇಳಿದ್ದು ವರದಿಯಾಗಿದೆ.

dog feelings

 

ಕರುಣಾನಿಧಿ ಅವರ ಫೋಟೋ ಮುಂದೆ ಕೂತಿದ್ದ ನಾಯಿಯ ಫೋಟೋ ಅಭಿಮಾನಿಗಳಲ್ಲಿ ದುಃಖವನ್ನ ಹೆಚ್ಚಿಸಿದೆ, ನಾಯಿ ತುಂಬಾ ಸೂಕ್ಷ್ಮ ಜೀವಿ ಹಾಗೆ ತನಗೆ ಊಟ ಹಾಕಿದ ವ್ಯಕ್ತಿಯನ್ನ ತುಂಬಾ ಹಚ್ಚಿಕೊಳ್ಳುತ್ತದೆ.

ಕೆಲವೊಮ್ಮೆ ಕೆಲವು ನೆಗೆಟಿವ್ ಎನರ್ಜಿಗಳನ್ನ ಅರಿಯುವ ನಾಯಿ ಅದರಿಂದ ಸಾಕಿದ ನಾಯಿಯನ್ನ ಕಾಪಾಡಲು ಪ್ರಯತ್ನ ಮಾಡುತ್ತದೆ ಹಾಗೆ ಸಾಕಿದ ವ್ಯಕ್ತಿ ದೂರ ಆದರೆ ಆಹಾರ ತ್ಯಜಿಸುತ್ತದೆ.

dog feelings

Please follow and like us:
0
http://karnatakatoday.in/wp-content/uploads/2018/08/fff-1-1024x576.jpghttp://karnatakatoday.in/wp-content/uploads/2018/08/fff-1-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲತಮಿಳಿಗರ ನೆಚ್ಚಿನ ನಾಯಕ ಹಾಗು ಸ್ವತಂತ್ರ ಪೂರ್ವದಲ್ಲೇ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಲ್ಲಿ ಕರುಣಾನಿಧಿ ಕೂಡ ಒಬ್ಬರು. ಈ ನಾಯಕ ಈಗ ದಂತಕಥೆ ಅಷ್ಟೇ, ಇದೆ ಸಂದರ್ಭದಲ್ಲಿ ಕರುಣಾನಿಧಿ ಸಾಕಿದ ನಾಯಿ ವಿಭಿನ್ನವಾಗಿ ತನ್ನ ದುಃಖವನ್ನ ತೋರ್ಪಡಿಸಿದೆ. ಕರುಣಾನಿಧಿ ಅವರು ಇಹಲೋಕವನ್ನ ತ್ಯಜಿಸಿದ ನಂತರ ಅವರ ಮನೆಯಲ್ಲಿ ದುಃಖ ಮುಗಿಲುಮುಟ್ಟಿತ್ತು, ನನಗೆ ಅನ್ನ ಹಾಕಿದ ವ್ಯಕ್ತಿ ತನ್ನ ಸಾಹುಕಾರ ಇನ್ನು ಇಲ್ಲ ಎಂದು ಅರಿತುಕೊಂಡ ನಾಯಿ ಕರುಣಾನಿಧಿ ಅವರ ಫೋಟೋ...Kannada News