Dress gift of Anusree

ಕರ್ನಾಟಕದ ಜನ ತುಂಬಾ ಇಷ್ಟ ಪಟ್ಟು ನೋಡುವ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಎಂದು ಹಳಿದರೆ ತಪ್ಪಾಗಲ್ಲ ಸ್ನೇಹಿತರೆ.

ಇನ್ನು ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಹಾರ್ಟ್ ಫೆವರೇಟ್ ಹಾಡುಗಾರ ಅಂದರೆ ಅದು ಹನುಮಂತ, ಇನ್ನು ಹನುಮಂತ ಹಾಡಿದ ಪ್ರತಿಯೊಂದು ಹಾಡು ಕೂಡ ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ.

Dress gift of Anusree

ಇನ್ನು ಇದೆ ರೀತಿಯಲ್ಲಿ ಕಳೆದ ವರದ ಕೂಡ ಹನುಮಂತ ಅವರು ರಾಜಕುಮಾರ್ ಅವರ ಯಾರೇ ಕೂಗಾಡಲಿ ಹಾಡನ್ನ ಅದ್ಭುತವಾಗಿ ಹಾಡಿದರು, ಇನ್ನು ಈ ಹಾಡನ್ನ ಕೇಳಿದ ಅದೆಷ್ಟೋ ಜನರು ಹನುಮಂತನಿಗೆ ಫಿದಾ ಆದರೂ.

ಇನ್ನು ಈ ಎಪಿಸೋಡ್ ನಲ್ಲಿ ಹನುಮಂತನ ತಾಯಿ ನಿರೂಪಕಿ ಅನುಶ್ರೀ ಅವರಿಗಾಗಿ ತಾವೇ ತಮ್ಮ ಕೈಯ್ಯಾರೆ ಲಂಗ ಮತ್ತು ದಾವಣಿ ಡ್ರೆಸ್ ನ್ನ ತಯಾರು ಮಾಡಿ ನಿರೂಪಕಿ ಅನುಶ್ರೀ ಅವರಿಗೆ ಗಿಫ್ಟ್ ಆಗಿ ನೀಡಿದರು.

ಇನ್ನು ಹನುಮಂತನ ತಾಯಿ ಕೊಟ್ಟ ಡ್ರೆಸ್ ಹಾಕಿಕೊಂಡ ಅನುಶ್ರೀ ಹನುಮಂತನ ತಾಯಿಗೆ ಡ್ರೆಸ್ ಕೊಟ್ಟಿದ್ದಕ್ಕೆ ಒಂದು ಸಿಹಿ ಮುತ್ತನ್ನ ನೀಡಿ ಹನುಮಂತನ ಬಳಿ ನಮ್ಮಿಬ್ಬರಲ್ಲಿ ಯಾರು ತುಂಬಾ ಚನ್ನಾಗಿ ಕಾಣುತ್ತಿದ್ದಾರೆ ಎಂದು ಹನುಮಂತನ ಬಳಿ ಕೇಳಿದರು.

Dress gift of Anusree

ಇನ್ನು ಇದಕ್ಕೆ ಉತ್ತರಿಸಿದ ಹನುಮಂತ ನಿಮ್ಮಿಬ್ಬರಲ್ಲಿ ನನ್ನ ತಾಯಿ ತುಂಬಾ ನಿಮಗಿಂತ ತುಂಬಾ ಚನ್ನಾಗಿ ಕಾಣಿಸುತ್ತಿದ್ದಾರೆ ಎಂದು ಹನುಮಂತ ಅನುಶ್ರೀಗೆ ಹೇಳಿದ ಸ್ನೇಹಿತರೆ. ಇನ್ನು ಹನುಮಂತ ಹೇಳಿದ ಮಾತನ್ನ ಕೇಳಿ ಅನುಶ್ರೀ ಕಣ್ಣು ಒದ್ದೆಯಾಯಿತು ಸ್ನೇಹಿತರೆ, ಹನುಮಂತನಿಗೆ ತಾಯಿಯ ಬಗ್ಗೆ ಇರುವ ಪ್ರೀತಿಯನ್ನ ನೋಡಿ ಅನುಶ್ರೀ ಕಣ್ಣು ಒದ್ದೆಯಾಯಿತು.

ಎಷ್ಟೇ ಆದರೂ ಮಕ್ಕಳು ತಾಯಿಯನ್ನ ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದು ಹೇಳುವುದಕ್ಕೆ ಹನುಮಂತ ಮತ್ತು ಅನುಶ್ರೀ ನಡುವೆ ನಡೆದ ಈ ಘಟನೆ ಒಂದು ಒಳ್ಳೆಯ ಉದಾಹರಣೆ ಎಂದು ಹೇಳಿದರು ತಪ್ಪಾಗಲ್ಲ. ಸ್ನೇಹಿತರೆ ನಿಮಗೂ ಕೂಡ ನಿಮ್ಮ ತಾಯಿಯ ಬಗ್ಗೆ ಎಷ್ಟು ಪ್ರೀತಿ ಇದೆ ಎಂದು ನಮಗೆ ಹೇಳಿ ಮತ್ತು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಿಗೂ ಕಳುಹಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Dress gift of Anusree

Please follow and like us:
0
http://karnatakatoday.in/wp-content/uploads/2019/01/Dress-gift-of-Anusree-1024x576.jpghttp://karnatakatoday.in/wp-content/uploads/2019/01/Dress-gift-of-Anusree-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಕರ್ನಾಟಕದ ಜನ ತುಂಬಾ ಇಷ್ಟ ಪಟ್ಟು ನೋಡುವ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಎಂದು ಹಳಿದರೆ ತಪ್ಪಾಗಲ್ಲ ಸ್ನೇಹಿತರೆ. ಇನ್ನು ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಹಾರ್ಟ್ ಫೆವರೇಟ್ ಹಾಡುಗಾರ ಅಂದರೆ ಅದು ಹನುಮಂತ, ಇನ್ನು ಹನುಮಂತ ಹಾಡಿದ ಪ್ರತಿಯೊಂದು ಹಾಡು ಕೂಡ ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ. ಇನ್ನು ಇದೆ ರೀತಿಯಲ್ಲಿ ಕಳೆದ ವರದ ಕೂಡ ಹನುಮಂತ ಅವರು ರಾಜಕುಮಾರ್...Kannada News