- Dubai Wife Case

ಸಿರಿಯಾಗೆ ಸೇರಿದ 27 ವರ್ಷದ ಸಲ್ಮಾನ್ ತನ್ನ 21 ಹೆಂಡತಿಯ ಜೊತೆ ದುಬೈ ನಲ್ಲಿ ಒಂದು ಫ್ಲಾಟ್ ನಲ್ಲಿ ಸಂತೋಷದಿಂದ ವಾಸಿಸುತ್ತಿದ್ದ, ಆಗ ತನ್ನ ಸ್ನೇಹಿತ ದುಬೈ ಗೆ ಬರುತ್ತಾನೆ ಅವನಿಗೂ ಅದೇ ಅಪಾರ್ಟ್ಮೆಂಟ್ ನಲ್ಲಿ ಮನೆ ಕೊಡಿಸಿ ತನ್ನ ಹೆಂಡತಿಗೆ ಪರಿಚಯಿಸುತ್ತಾನೆ ಸಲ್ಮಾನ್.

ಸಲ್ಮಾನ್ ಮತ್ತು ಆತನ ಸ್ನೇಹಿತ ಒಂದು ದೊಡ್ಡ ರೆಸ್ಟೋರೆಂಟ್ ನಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಾ ಇರುತ್ತಾರೆ, ಆದರೆ ಇಬ್ಬರಿಗೂ ಬೇರೆ ಬೇರೆ ಶಿಫ್ಟ್, ಸಲ್ಮಾನ್ ರಾತ್ರಿಯ ಹೊತ್ತು ಕೆಲಸವನ್ನ ಮಾಡಿದರೆ ಸ್ನೇಹಿತ ಹಗಲಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಬರುತ್ತಿದ್ದ.

- Dubai Wife Case

ಗಂಡನಿಗಿಂತ ಸುಂದರವಾಗಿದ್ದ ಗಂಡನ ಸ್ನೇಹಿತನ ಮೇಲೆ ಹೆಂಡತಿಯ ಮೋಹ ಹುಟ್ಟುತ್ತದೆ, ಹಾಗೆ ಆತನಿಗೂ ಸ್ನೇಹಿತನ ಹೆಂಡತಿಯ ಮೇಲೆ ಆಸೆ ಹುಟ್ಟುತ್ತದೆ, ಆಗ ಅತಿ ವೇಗವಾಗಿ ಇಬ್ಬರು ಅನೈತಿಕ ಸಂಬಂಧವನ್ನ ಬೆಳೆಸಿಕೊಳ್ಳುತ್ತಾರೆ.

ಕೆಲವು ದಿನಗಳ ನಂತರ ಇಬ್ಬರ ವರ್ತನೆಯನ್ನ ನೋಡಿದ ಸಲ್ಮಾನ್ ಗೆ ಅನುಮಾನ ಬರುತ್ತದೆ, ಇವರಿಬ್ಬರ ನಡುವೆ ಏನೋ ನಡೀತಾ ಇದೆ ಅಂದುಕೊಂಡ ಸಲ್ಮಾನ್ ಇದರ ಬಗ್ಗೆ ಇಬ್ಬರಲ್ಲಿ ಕೇಳಲಾಗದೆ ಗೊಂದಲಕ್ಕೆ ಒಳಗಾದ.

- Dubai Wife Case

ಒಂದು ಸಾಯಂಕಾಲ ತಾನು ಶಾಪಿಂಗ್ ಹೋಗುವಂತೆ ಹೇಳುತ್ತಾಳೆ ಹೆಂಡತಿ ಆಗ ಸಲ್ಮಾನ್ ರೆಸ್ಟೋರೆಂಟ್ ನಲ್ಲಿ ಇದ್ದ, ಅನುಮಾನಗೊಂಡ ಸಲ್ಮಾನ್ ರಾತ್ರಿ 10 ಗಂಟೆಗೆ ರೆಸ್ಟೋರೆಂಟ್ ನಲ್ಲಿ ಅನುಮತಿಯನ್ನ ಪಡೆದು ಮನೆಯ ಆಚೆ ಬಂದು ನಿಂತು ಏನಾದರು ಶಬ್ದ ಬರುತ್ತಾ ಎಂದು ಗಮನಿಸಿದ, ಇನ್ನೊಂದು ಕಡೆ ಸ್ನೇಹಿತನ ಮನೆ ಬಿಗ ಹಾಕಿತ್ತು.

ಇದರಿಂದ ಸಲ್ಮಾನ್ ಅನುಮಾನ ಹೆಚ್ಚಾಯಿತು, ಹಾಗೆ ಸಲ್ಮಾನ್ ಮನೆಯ ಬೆಲ್ ನ್ನ ಹೊಡಿತಾನೆ ಮತ್ತು ಡೋರ್ ಓಪನ್ ಮಾಡುವಂತೆ ಹೇಳುತ್ತಾನೆ, ಆಗ ಸ್ನೇಹಿತನ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಹೆಂಡತಿಗೆ ಶಾಕ್.

ಏನು ಮಾಡುವುದು, ಇದರಿಂದ ತಪ್ಪಿಸಿಕೊಳ್ಳಲು ಸ್ನೇಹಿತ ಮನೆಯ ಕಿಟಕಿಂದ ದುಮುಕುತ್ತಾನೆ ಆದರೆ ಅದು 2 ನೇ ಅಂತಸ್ತು, ನಂತರ ಡೋರ್ ಓಪನ್ ಮಾಡಿದ ಹೆಂಡತಿ ತಾನು ಮಲಗಿದ್ದಾಗಿ ಹೇಳುತ್ತಾಳೆ ಸಲ್ಮಾನ್ ಮತ್ತೆ ಕೆಲಸಕ್ಕೆ ಹೋಗುತ್ತಾನೆ.

- Dubai Wife Case

ರೆಸ್ಟೋರೆಂಟ್ ಗೆ ಹೋದ ತಕ್ಷಣ ಫೋನ್ ಬರುತ್ತದೆ ನಿನ್ನ ಸ್ನೇಹಿತ ಮನೆಯಿಂದ ದುಮುಕಿ ಕಾಲು ಮುರಿದುಕೊಂಡಿದ್ದಾನೆ ಎಂದು, ಆಗ ಆಸ್ಪತ್ರೆಗೆ ಹೋದ ಸಲ್ಮಾನ್ ಮುಂದೆ ತಪ್ಪನ್ನ ಒಪ್ಪಿಕೊಂಡನು ಸ್ನೇಹಿತ.

ಆದರೆ ಹೆಂಡತಿ ಮಾತ್ರ ಇದನ್ನ ಒಪ್ಪಿಕೊಳ್ಳಲಿಲ್ಲ, ನಂತರ ಕೋರ್ಟ್ ಗೆ ಹೋದ ಸಲ್ಮಾನ್ ಇಬ್ಬರಿಗೆ ಶಿಕ್ಷೆ ಆಗಬೇಕು ಎಂದು ಕೇಳಿಕೊಂಡ, ಎಲ್ಲವನ್ನ ಆಲಿಸಿದ ಕೋರ್ಟ್ ತೀರ್ಪನ್ನ ಮುಂದಿನ ತಿಂಗಳಿಗೆ ಕಾಯ್ದಿರಿಸಿದೆ.

Please follow and like us:
0
http://karnatakatoday.in/wp-content/uploads/2018/05/jjjjjj-1024x576.jpghttp://karnatakatoday.in/wp-content/uploads/2018/05/jjjjjj-150x150.jpgeditorಎಲ್ಲಾ ಸುದ್ದಿಗಳುಸುದ್ದಿಜಾಲಸಿರಿಯಾಗೆ ಸೇರಿದ 27 ವರ್ಷದ ಸಲ್ಮಾನ್ ತನ್ನ 21 ಹೆಂಡತಿಯ ಜೊತೆ ದುಬೈ ನಲ್ಲಿ ಒಂದು ಫ್ಲಾಟ್ ನಲ್ಲಿ ಸಂತೋಷದಿಂದ ವಾಸಿಸುತ್ತಿದ್ದ, ಆಗ ತನ್ನ ಸ್ನೇಹಿತ ದುಬೈ ಗೆ ಬರುತ್ತಾನೆ ಅವನಿಗೂ ಅದೇ ಅಪಾರ್ಟ್ಮೆಂಟ್ ನಲ್ಲಿ ಮನೆ ಕೊಡಿಸಿ ತನ್ನ ಹೆಂಡತಿಗೆ ಪರಿಚಯಿಸುತ್ತಾನೆ ಸಲ್ಮಾನ್. ಸಲ್ಮಾನ್ ಮತ್ತು ಆತನ ಸ್ನೇಹಿತ ಒಂದು ದೊಡ್ಡ ರೆಸ್ಟೋರೆಂಟ್ ನಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಾ ಇರುತ್ತಾರೆ, ಆದರೆ ಇಬ್ಬರಿಗೂ ಬೇರೆ ಬೇರೆ ಶಿಫ್ಟ್,...Kannada News