Effects of lemon

ನಿಂಬೆ ಹಣ್ಣು ಎಲ್ಲಿಲ್ಲದ ಪವಾಡವನ್ನ ಸೃಷ್ಟಿ ಮಾಡುತ್ತದೆ ಯಾಕೆ ಅಂದರೆ ಅದಕ್ಕೆ ಇರುವ ಶಕ್ತಿ ಅಂತಹದ್ದು, ನಿಂಬೆ ಹಣ್ಣನ್ನ ಕಟ್ ಮಾಡಿ ಮನೆಯ ಬಾಗಿಲ ಮುಂದೆ ಇಟ್ಟರೆ ಎಷ್ಟೆಲ್ಲ ಒಳ್ಳೆಯ ಕೆಲಸಗಳು ಆಗುತ್ತವೆ ಅನ್ನುವುದನ್ನ ನಾವು ಹೇಳುತ್ತೀವಿ ಓದಿ.

ಕಣ್ ದೃಷ್ಟಿ ಎಲ್ಲಿಲ್ಲದ ಕಷ್ಟಗಳನ್ನ ಕೊಡುತ್ತದೆ, ಕೆಟ್ಟ ಜನರ ಕಣ್ಣಿನ ದೃಷ್ಟಿ ಬಿದ್ದು ಒಳ್ಳೆಯ ಶ್ರೀಮಂತ ಬೀದಿಗೆ ಬರುವುದು ಮತ್ತು ಸುಖ ಸಂಸಾರ ಹಾಳಾಗುವುದು ನಡೆಯುತ್ತದೆ, ನಮಗೆ ಗೊತ್ತಿಲ್ಲದೇನೇ ನೀವು ಕಣ್ಣಿನ ದೃಷ್ಟಿಗೆ ಬಲಿಯಾಗುತ್ತಿರುತ್ತೇವೆ.

Effects of lemon

ಇದರಿಂದ ಬಚಾವ್ ಆಗುವುದು ಹೇಗೆ ಅನ್ನುವುದನ್ನ ನಾವು ಹೇಳುತ್ತೀವಿ ಓದಿ, ನಮ್ಮ ಮನೆ ನಮ್ಮ ದೇಗುಲ ಮತ್ತು ನಮ್ಮ ಆತ್ಮ ಇದ್ದ ಹಾಗೆ ಯಾಕೆ ಅಂದರೆ ಅದು ನಮ್ಮ ಪ್ರೀತಿ ಪಾತ್ರರು ವಾಸ ಮಾಡುವ ಸ್ಥಳ ಹಾಗಾಗಿ ನಾವು ನಮ್ಮ ಮನೆಗೆ ಯಾರ ಕಣ್ಣು ಬೀಳದಂತೆ ನೋಡಿಕೊಳ್ಳಬೇಕು, ಹಾಗೆ ಮಾಡುವಂತಹ ಶಕ್ತಿ ಇರುವುದು ನಿಂಬೆ ಹಣ್ಣಿಗೆ ಮಾತ್ರ.

ಪ್ರತಿದಿನ ನಿಂಬೆ ಹಣ್ಣನ್ನ ಎರಡು ಭಾಗವಾಗಿ ಕಟ್ ಮಾಡಿ, ಮದ್ಯದಲ್ಲಿ ಕುಂಕುಮ ಹಚ್ಚಿ, ಬೆಳಗಿನ ಹೊತ್ತಿನಲ್ಲಿ ಅಥವಾ ಸಾಯಂಕಾಲ ಮನೆಯ ಬಾಗಿಲ ಎರಡು ಬದಿಯಲ್ಲಿ ಇಟ್ಟರೆ ನಿಮ್ಮ ಮನೆಗೆ ಯಾರ ಕಣ್ಣು ಬೀಳುವುದಿಲ್ಲ, ಎಲ್ಲಾ ಕೆಟ್ಟ ದೃಷ್ಟಿಗಳನ್ನ ಈ ನಿಂಬೆ ಹಣ್ಣುಗಳು ಆಕರ್ಷಿಸುತ್ತದೆ. ನಿಮಗೆ ಪ್ರತಿದಿನ ಹೀಗೆ ಮಾಡಲು ಸಾಧ್ಯವಾಗದಿದ್ದರೂ ಮಂಗಳವಾರ ಮತ್ತು ಶುಕ್ರವಾರ ಹೀಗೆ ಮಾಡಿದರೆ ಸಾಕು.

 

Effects of lemon

ಸುಂದರವಾದ ಸಂಸಾರದ ಮೇಲೆ ಹೆಚ್ಚಾಗಿ ಕೆಟ್ಟ ಜನರ ಕಣ್ಣು ದೃಷ್ಟಿ ಬೀಳುತ್ತದೆ, ಹಾಗಾಗಿ ಈ ವಿದಾನವನ್ನ ಅನುಸರಿಸಿ ಆ ಕೆಟ್ಟ ಕಣ್ಣಿನ ದೃಷ್ಟಿಯಿಂದ ನೀವು ಪರಾಗಬಹುದಾಗಿದೆ. ಇನ್ನು ಅಷ್ಟೇ ಅಲ್ಲದೆ ನಿಂಬೆ ಹಣ್ಣಿನ ಜೊತೆ ಮೆಣಸಿನ ಕಾಯಿಯನ್ನ ದರಕ್ಕೆ ಸೇರಿಸಿ ಅದನ್ನ ಮನೆಯ ಬಾಗಿಲಿಗೆ ಕಟ್ಟಿದರು ಸಹ ಒಳ್ಳೆಯದೇ ಆಗುತ್ತದೆ.

ಸ್ನೇಹಿತರೆ ಪಂಡಿತರ ಪ್ರಕಾರ ಈ ವಿದಾನಕ್ಕಿಂತ ಮೊದಲಿನ ವಿದಾನವನ್ನ ಅನುಸರಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಪಂಡಿತರು ಹೇಳುತ್ತಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Effects of lemon

Please follow and like us:
0
http://karnatakatoday.in/wp-content/uploads/2018/11/Effects-of-lemon-1-1024x576.jpghttp://karnatakatoday.in/wp-content/uploads/2018/11/Effects-of-lemon-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಿಂಬೆ ಹಣ್ಣು ಎಲ್ಲಿಲ್ಲದ ಪವಾಡವನ್ನ ಸೃಷ್ಟಿ ಮಾಡುತ್ತದೆ ಯಾಕೆ ಅಂದರೆ ಅದಕ್ಕೆ ಇರುವ ಶಕ್ತಿ ಅಂತಹದ್ದು, ನಿಂಬೆ ಹಣ್ಣನ್ನ ಕಟ್ ಮಾಡಿ ಮನೆಯ ಬಾಗಿಲ ಮುಂದೆ ಇಟ್ಟರೆ ಎಷ್ಟೆಲ್ಲ ಒಳ್ಳೆಯ ಕೆಲಸಗಳು ಆಗುತ್ತವೆ ಅನ್ನುವುದನ್ನ ನಾವು ಹೇಳುತ್ತೀವಿ ಓದಿ. ಕಣ್ ದೃಷ್ಟಿ ಎಲ್ಲಿಲ್ಲದ ಕಷ್ಟಗಳನ್ನ ಕೊಡುತ್ತದೆ, ಕೆಟ್ಟ ಜನರ ಕಣ್ಣಿನ ದೃಷ್ಟಿ ಬಿದ್ದು ಒಳ್ಳೆಯ ಶ್ರೀಮಂತ ಬೀದಿಗೆ ಬರುವುದು ಮತ್ತು ಸುಖ ಸಂಸಾರ ಹಾಳಾಗುವುದು ನಡೆಯುತ್ತದೆ, ನಮಗೆ ಗೊತ್ತಿಲ್ಲದೇನೇ ನೀವು...Kannada News