Electric Subsidi

ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ದೇಶದಲ್ಲಿ ಬಡವರು ಮತ್ತು ಶ್ರೀಮಂತರು ಎಂದು ನೋಡದೆ ಎಲ್ಲರಿಗೂ ನೀಡುತ್ತಿದ್ದ ಒಂದೇ ರೀತಿಯ ಕರೆಂಟ್ ಬಿಲ್ ನಲ್ಲಿ ಬಡವರಿಗೆ ಭಾರಿ ದೊಡ್ಡ ಕೊಡುಗೆಯನ್ನ ನೀಡಲಾಗಿದೆ.

ಸ್ನೇಹಿತರೆ ನೀವು ಮನೆಯ ಕರೆಂಟ್ ಬಿಲ್ ನ್ನ ಪ್ರತಿ ತಿಂಗಳು ಪಾವತಿ ಮಾಡುತ್ತಿದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ಮತ್ತು ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೇಗೆ ಬಡವರಿಗೆ LPG ನ ಸಬ್ಸಿಡಿಯು ಹೇಗೆ ಪ್ರತಿ ತಿಂಗಳು ಬಡವರ ಖಾತೆಗೆ ಜಮಾವಣೆ ಆಗುತ್ತದೆಯೋ ಅದೇ ರೀತಿಯಲ್ಲಿ ಇನ್ನುಮುಂದೆ ಬಡವರು ಪಾವತಿ ಮಾಡುವ ವಿದ್ಯುತ್ ಬಿಲ್ ನ ಸಬ್ಸಿಡಿಯನ್ನ ಕೂಡ ಪ್ರತಿ ತಿಂಗಳು ಬಡವರ ಖಾತೆಗೆ ಜಮಾವಣೆ ಮಾಡಲು ಕೇಂದ್ರ ಸರ್ಕಾರ ಈಗ ನಿರ್ಧಾರವನ್ನ ಮಾಡಿದೆ.

Electric Subsidi

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ದರವು ಬಡವರಿಗೆ ಹೊರೆಯಾಗುತ್ತಿದ್ದು ಇದನ್ನ ತಪ್ಪಿಸುವ ಸಲುವಾಗಿ ಹೀಗೆ ಸಬ್ಸಿಡಿ ಕೊಡುವ ನಿರ್ಧಾರವನ್ನ ಮಾಡಿದೆ ನಮ್ಮ ಕೇಂದ್ರ ಸರ್ಕಾರ.

ಸದ್ಯಕ್ಕೆ ದೇಶದಲ್ಲಿ ಬಡವರು ಮತ್ತು ಶ್ರೀಮಂತರು ಅನ್ನದೆ ಎಲ್ಲರೂ ಕೂಡ ಸರ್ಕಾರದಿಂದ ವಿದ್ಯುತ್ ಸಬ್ಸಿಡಿಯನ್ನ ಪಡೆಯುತ್ತಿದ್ದು ಮತ್ತು ವಿದ್ಯುತ್ ಬಿಲ್ ಬಡವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿರುವುದರಿಂದ ವಿದ್ಯುತ್ ಬಿಲ್ ನ ಸಬ್ಸಿಡಿಯನ್ನ ಪ್ರತಿ ತಿಂಗಳು ಜಮಾವಣೆ ಮಾಡಲು ಕೇಂದ್ರ ಸರ್ಕಾರ ಈಗ ನಿರ್ಧಾರವನ್ನ ಮಾಡಿದೆ.

Electric Subsidi

ಇನ್ನು ಇದರ ಕುರಿತು ನೂತನ ವಿದ್ಯುತ್ ದರವನ್ನ ರೂಪಿಸುತ್ತಿದೆ ಇಂಧನ ಸಚಿವಾಲಯ, ಇನ್ನು ಬಡವರ ಖಾತೆಗೆ ಹಣವು ನೇರವಾಗಿ ವರ್ಗಾವಣೆ ಆಗಲಿದೆ, ಇನ್ನು ನೂತನ ದರವನ್ನ ಮುಂದಿನ ತಿಗಳಿನಿಂದ ದೇಶದಾದ್ಯಂತ ಜಾರಿಗೆ ಬರಲಿದೆ.

ಸ್ನೇಹಿತೆ ನಿಮ್ಮ ಅಭಿಪ್ರಾಯದ ಪ್ರಕಾರ ವಿದ್ಯುತ್ ಬಿಲ್ ಗೆ ಸಬ್ಸಿಡಿ ಹಣ ಬೇಕಾ ಅಥವಾ ಈಗಿನ ವಿದ್ಯುತ್ ದರವನ್ನ ಕಡಿಮೆ ಮಾಡಬೇಕು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Electric Subsidi

Please follow and like us:
0
http://karnatakatoday.in/wp-content/uploads/2019/07/Electric-Subsidi-1024x576.jpghttp://karnatakatoday.in/wp-content/uploads/2019/07/Electric-Subsidi-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ದೇಶದಲ್ಲಿ ಬಡವರು ಮತ್ತು ಶ್ರೀಮಂತರು ಎಂದು ನೋಡದೆ ಎಲ್ಲರಿಗೂ ನೀಡುತ್ತಿದ್ದ ಒಂದೇ ರೀತಿಯ ಕರೆಂಟ್ ಬಿಲ್ ನಲ್ಲಿ ಬಡವರಿಗೆ ಭಾರಿ ದೊಡ್ಡ ಕೊಡುಗೆಯನ್ನ ನೀಡಲಾಗಿದೆ. ಸ್ನೇಹಿತರೆ ನೀವು ಮನೆಯ ಕರೆಂಟ್ ಬಿಲ್ ನ್ನ ಪ್ರತಿ ತಿಂಗಳು ಪಾವತಿ ಮಾಡುತ್ತಿದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ಮತ್ತು ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ...Kannada News